Lionel Messi: ಧೋನಿ ಮಗಳಿಗೆ ಮೆಸ್ಸಿ ಕೊಟ್ಟ ಅದ್ಭುತ ಉಡುಗೊರೆ! ಚಾಂಪಿಯನ್ ಕೊಟ್ಟ ಗಿಫ್ಟ್ ನೋಡಿ​ ಝೀವಾ ರಿಯಾಕ್ಷನ್ ಹೇಗಿತ್ತು?

Lionel Messi: ಲಿಯೋನೆಲ್ ಮೆಸ್ಸಿ ಪ್ರಪಂಚದಾದ್ಯಂತ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೇ ಅವರಿಗೆ ಭಾರತದಲ್ಲಿ ವಿಶೇಷ ಅಭಿಮಾನಿ ಬಳಗವಿದೆ ಎಂಬುದು ಗೊತ್ತೇ ಇದೆ. ಇದರ ನಡುವೆ ಮೆಸ್ಸಿ ಭಾರತದ ಮಾಜಿ ನಾಯಕ ಧೋನಿ ಮಗಳಿಗೆ ವೀಶೇಷ ಉಡುಗೊರೆಯನ್ನು ನೀಡಿದ್ದಾರೆ.

First published: