Lionel Messi: ಮೆಸ್ಸಿ ಜೀವಕ್ಕೆ ಕುತ್ತು, ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು!

Lionel Messi: ಲಿಯೋನೆಲ್ ಮೆಸ್ಸಿ ಅವರ ಪತ್ನಿ ಅಂಟೋನೆಲ್ಲಾ ರೊಕುಜೊ ಅವರ ಕುಟುಂಬದ ಒಡೆತನದ ಅರ್ಜೆಂಟೀನಾದ ನಗರ ರೊಸಾರಿಯೊದಲ್ಲಿನ ಸೂಪರ್‌ಮಾರ್ಕೆಟ್‌ನ ಮೇಲೆ ಶುಕ್ರವಾರ ಮುಂಜಾನೆ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ.

First published:

  • 18

    Lionel Messi: ಮೆಸ್ಸಿ ಜೀವಕ್ಕೆ ಕುತ್ತು, ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು!

    ಖ್ಯಾತ ಫುಟ್ಬಾಲ್ ಆಟಗಾರ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿಗೆ ಇಬ್ಬರು ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಇದರೊಂದಿಗೆ ಮೆಸ್ಸಿ ಕುಟುಂಬದ ಸೂಪರ್ ಮಾರ್ಕೆಟ್ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ.

    MORE
    GALLERIES

  • 28

    Lionel Messi: ಮೆಸ್ಸಿ ಜೀವಕ್ಕೆ ಕುತ್ತು, ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು!

    ಲಿಯೋನೆಲ್ ಮೆಸ್ಸಿ ಅವರ ಪತ್ನಿ ಅಂಟೋನೆಲ್ಲಾ ರೊಕುಜೊ ಅವರ ಕುಟುಂಬದ ಒಡೆತನದ ಅರ್ಜೆಂಟೀನಾದ ನಗರ ರೊಸಾರಿಯೊದಲ್ಲಿನ ಸೂಪರ್‌ಮಾರ್ಕೆಟ್‌ನ ಮೇಲೆ ಶುಕ್ರವಾರ ಮುಂಜಾನೆ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ.

    MORE
    GALLERIES

  • 38

    Lionel Messi: ಮೆಸ್ಸಿ ಜೀವಕ್ಕೆ ಕುತ್ತು, ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು!

    ಮೆಸ್ಸಿ ಅವರ ಪತ್ನಿ ಆಂಟೋನೆಲ್ಲಾ ಕುಟುಂಬವು ಸೂಪರ್ ಮಾರ್ಕೆಟ್ ನಡೆಸುತ್ತಿದ್ದಾರೆ. ಈ ಮಾರ್ಕೆಟ್​ಗೆ ಬಂದ ಇಬ್ಬರು ದುಷ್ಕರ್ಮಿಗಳು ಹೊರಗಿನಿಂದ ಬರೋಬ್ಬರಿ 14 ಬಾರಿ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಅಲ್ಲಿಂದ ಇವರಿಬ್ಬರೂ ಪರಾರಿಯಾಗಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

    MORE
    GALLERIES

  • 48

    Lionel Messi: ಮೆಸ್ಸಿ ಜೀವಕ್ಕೆ ಕುತ್ತು, ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು!

    ಇದು ಮಾತ್ರವಲ್ಲದೇ ಅವರಿಬ್ಬರು ಮೆಸ್ಸಿ ನಾವು ನಿಮಗಾಗಿ ಕಾಯುತ್ತಿದ್ದೇವೆ ಎಂದು ಒಂದು ಸಂದೇಶವನ್ನು ಬರೆದು ಮಾರ್ಕೆಟ್​ ಮೇಲೆ ತೂಗುಹಾಕಿದ್ದಾರೆ. ಈ ಮೂಲಕ ಮೆಸ್ಸಿ ಅವರಿಗೆ ದುಷ್ಕರ್ಮಿಗಳು ಜೀವ ಬೆದರಿಕೆ ಹಾಕಿದ್ದಾರೆ.

    MORE
    GALLERIES

  • 58

    Lionel Messi: ಮೆಸ್ಸಿ ಜೀವಕ್ಕೆ ಕುತ್ತು, ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು!

    ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಈವರೆಗೂ ತಪ್ಪಿತಸ್ಥರು ಸೆರೆಯಾಗಿಲ್ಲ. ಅದೃಷ್ಟವಶಾತ್​ ಗುಂಡಿನ ದಾಳಿಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದುಬಂದಿದೆ.

    MORE
    GALLERIES

  • 68

    Lionel Messi: ಮೆಸ್ಸಿ ಜೀವಕ್ಕೆ ಕುತ್ತು, ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು!

    ಈ ಪ್ರಕರಣದ ಕುರಿತು ಮೆಸ್ಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂದು ಪರಿಗಣಿಸಲ್ಪಟ್ಟಿರುವ ಮೆಸ್ಸಿಯನ್ನು ಅರ್ಜೆಂಟೀನಾದಲ್ಲಿ ವಿಶೇಷವಾಗಿ ಗೌರವಿಸಲಾಗುತ್ತದೆ. ಡಿಸೆಂಬರ್‌ನಲ್ಲಿ ಕತಾರ್‌ನ ಅವರು ಫಿಫಾ ವಿಶ್ವಕಪ್​ ಗೆದ್ದಿದ್ದಾರೆ.

    MORE
    GALLERIES

  • 78

    Lionel Messi: ಮೆಸ್ಸಿ ಜೀವಕ್ಕೆ ಕುತ್ತು, ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು!

    ಗುರುವಾರ ಬೆಳಗ್ಗೆ ಮೆಸ್ಸಿ ತರಬೇತಿ ಪಡೆಯುತ್ತಿರುವ ಫೋಟೋವನ್ನು ಫ್ರೆಂಚ್ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿತ್ತು. ರೊಸಾರಿಯೊದಲ್ಲಿ, ಪ್ರಾಸಿಕ್ಯೂಟರ್ ಫೆಡೆರಿಕೊ ರೆಬೋಲಾ ಅಧಿಕಾರಿಗಳು ಭದ್ರತಾ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

    MORE
    GALLERIES

  • 88

    Lionel Messi: ಮೆಸ್ಸಿ ಜೀವಕ್ಕೆ ಕುತ್ತು, ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು!

    ಕತಾರ್​ನಲ್ಲಿ ನಡೆದ ಫಿಫಾ ವಿಶ್ವಕಪ್​ 2022ರಲ್ಲಿ ಮೆಸ್ಸಿ ನಾಯಕತ್ವದ ಅರ್ಜೇಂಟಿನಾ ತಂಡವು ಪ್ರಾನ್ಸ್​ ತಂಡದ ವಿರುದ್ಧ ಐತಿಹಾಸಿಕ ಜಯ ದಾಖಲಿಸುವ ಮೂಲಕ ಮೆಸ್ಸಿ ಚೊಚ್ಚಲ ವಿಶ್ವಕಪ್​ ಗೆದ್ದು ಸಾಧನೆ ಮಾಡಿದರು. ಈ ವಿಶ್ವಕಪ್​ನ್ನು ದೇಶವೇ ಅದ್ಧೂರಿಯಾಗಿ ಸಂಭಮಿಸಿತ್ತು.

    MORE
    GALLERIES