Lionel Messi: 35 ಚಿನ್ನದ ಐಫೋನ್​ ಖರೀದಿಸಿದ ಮೆಸ್ಸಿ, ಇದನ್ನು ಯಾರಿಗೆ ಕೊಡ್ತಿದ್ದಾರೆ ನೋಡಿ! ಶಾಕ್​ ಆಗ್ತೀರಾ

Lionel Messi: 2022ರ ಕತಾರ್‌ನಲ್ಲಿ ನಡೆದ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿರುವ ಅರ್ಜೆಂಟೀನ ತಂಡಕ್ಕೆ ತಂಡದ ನಾಯಕ ಲಿಯೋನೆಲ್ ಮೆಸ್ಸಿ ತನ್ನ ತಂಡದ ಆಟಗಾರರಿಗೆ ಮತ್ತು ಸ್ಟಾಫ್​ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

First published:

  • 17

    Lionel Messi: 35 ಚಿನ್ನದ ಐಫೋನ್​ ಖರೀದಿಸಿದ ಮೆಸ್ಸಿ, ಇದನ್ನು ಯಾರಿಗೆ ಕೊಡ್ತಿದ್ದಾರೆ ನೋಡಿ! ಶಾಕ್​ ಆಗ್ತೀರಾ

    ಕತಾರ್​ನಲ್ಲಿ ನಡೆದ ಫಿಫಾ ವಿಶ್ವಕಪ್​ 2022ರಲ್ಲಿ ಮೆಸ್ಸಿ ನಾಯಕತ್ವದ ಅರ್ಜೇಂಟಿನಾ ತಂಡವು ಪ್ರಾನ್ಸ್​ ತಂಡದ ವಿರುದ್ಧ ಐತಿಹಾಸಿಕ ಜಯ ದಾಖಲಿಸುವ ಮೂಲಕ ಮೆಸ್ಸಿ ಚೊಚ್ಚಲ ವಿಶ್ವಕಪ್​ ಗೆದ್ದು ಸಾಧನೆ ಮಾಡಿದರು. ಈ ವಿಶ್ವಕಪ್​ನ್ನು ದೇಶವೇ ಅದ್ಧೂರಿಯಾಗಿ ಸಂಭಮಿಸಿತ್ತು.

    MORE
    GALLERIES

  • 27

    Lionel Messi: 35 ಚಿನ್ನದ ಐಫೋನ್​ ಖರೀದಿಸಿದ ಮೆಸ್ಸಿ, ಇದನ್ನು ಯಾರಿಗೆ ಕೊಡ್ತಿದ್ದಾರೆ ನೋಡಿ! ಶಾಕ್​ ಆಗ್ತೀರಾ

    ಇದೀಗ ಮೆಸ್ಸಿ ತೆಗೆದುಕೊಂಡಿರುವ ನಿರ್ಧಾರ ವಿಶ್ವವನ್ನೇ ನಿಬ್ಬೆರಗಾಗಿಸಿದೆ. ಹೌದು, ಲಿಯೋನೆಲ್ ಮೆಸ್ಸಿ ತನ್ನ ತಂಡದ ಪ್ರತಿಯೊಬ್ಬ ಸದಸ್ಯ ಮತ್ತು ಸಿಬ್ಬಂದಿಗೆ ವಿಶೇಷ ಉಡುಗೊರೆಯನ್ನು ನೀಡಲು ಮುಂದಾಗಿದ್ದಾರೆ. ಈ ಗಿಫ್ಟ್ ಯಾವುದೆಂದು ನೋಡಿದರೆ ಒಮ್ಮೆ ಶಾಕ್​ ಆಗ್ತೀರಾ.

    MORE
    GALLERIES

  • 37

    Lionel Messi: 35 ಚಿನ್ನದ ಐಫೋನ್​ ಖರೀದಿಸಿದ ಮೆಸ್ಸಿ, ಇದನ್ನು ಯಾರಿಗೆ ಕೊಡ್ತಿದ್ದಾರೆ ನೋಡಿ! ಶಾಕ್​ ಆಗ್ತೀರಾ

    2022 ರ ಕತಾರ್‌ನಲ್ಲಿ ನಡೆದ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಐತಿಹಾಸಿಕ ಗೆಲುವಿನ ಭಾಗವಾಗಿರುವ ಅರ್ಜೆಂಟೀನಾದ ತಂಡದ ಪ್ರತಿಯೊಬ್ಬ ಸದಸ್ಯ ಮತ್ತು ಸಹಾಯಕ ಸಿಬ್ಬಂದಿಗೆ ಮೆಸ್ಸಿ ಚಿನ್ನದ ಐಫೋನ್‌ಗಳನ್ನು ನೀಡಲಿದ್ದಾರೆ.

    MORE
    GALLERIES

  • 47

    Lionel Messi: 35 ಚಿನ್ನದ ಐಫೋನ್​ ಖರೀದಿಸಿದ ಮೆಸ್ಸಿ, ಇದನ್ನು ಯಾರಿಗೆ ಕೊಡ್ತಿದ್ದಾರೆ ನೋಡಿ! ಶಾಕ್​ ಆಗ್ತೀರಾ

    ವರದಿಯ ಪ್ರಕಾರ ಪ್ರತಿ ಮೊಬೈಲ್​ನ ಬೆಲೆ 1.73 ಕೋಟಿ ಆಗಿದೆ. ಇದು 24 ಕ್ಯಾರೆಟ್ ಚಿನ್ನದ ಮೊಬೈಲ್​ ಆಗಿರುತ್ತದೆ. ಅಲ್ಲದೇ ಈ ಮೊಬೈಲ್​ ಮೇಲೆ ಆಟಗಾರನ ಹೆಸರುಗಳು, ಸಂಖ್ಯೆಗಳು ಮತ್ತು ಅರ್ಜೆಂಟೀನಾದ ಲೋಗೋವನ್ನು ಪ್ರಿಂಟ್​ ಮಾಡಿಸಲಾಗಿದೆ.

    MORE
    GALLERIES

  • 57

    Lionel Messi: 35 ಚಿನ್ನದ ಐಫೋನ್​ ಖರೀದಿಸಿದ ಮೆಸ್ಸಿ, ಇದನ್ನು ಯಾರಿಗೆ ಕೊಡ್ತಿದ್ದಾರೆ ನೋಡಿ! ಶಾಕ್​ ಆಗ್ತೀರಾ

    ಮೆಸ್ಸಿ ತನ್ನ ತಂಡದ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿಗಾಗಿ ಬರೋಬ್ಬರಿ 35 ಚಿನ್ನದ ಐಫೋನ್‌ಗಳನ್ನು ಆರ್ಡರ್ ಮಾಡಿದ್ದಾರಂತೆ. ಲಿಯೋನೆಲ್ ಅವರು ತಮ್ಮ ಹೆಮ್ಮೆಯ ಕ್ಷಣವನ್ನು ಆಚರಿಸಲು ವಿಶೇಷವಾದ ಈ ಗಿಫ್ಟ್​ ನೀಡುತ್ತಿದ್ದಾರೆ ಎನ್ನಲಾಗಿದೆ.

    MORE
    GALLERIES

  • 67

    Lionel Messi: 35 ಚಿನ್ನದ ಐಫೋನ್​ ಖರೀದಿಸಿದ ಮೆಸ್ಸಿ, ಇದನ್ನು ಯಾರಿಗೆ ಕೊಡ್ತಿದ್ದಾರೆ ನೋಡಿ! ಶಾಕ್​ ಆಗ್ತೀರಾ

    ಇದರ ಬಗ್ಗೆ ಮಾತನಾಡಿರುವ ಐಡಿಸೈನ್ ಗೋಲ್ಡ್​ನ ಸಿಇಓ ಬೆನ್, ಮೆಸ್ಸಿ ಅವರು ವಿಶ್ವಕಪ್​ ಮುಗಿದ ಬಳಿಕ ನನ್ನ ಬಳಿ ಬಂದು ತಂಡದ ಸದ್ಯರಿಗೆ ಏನಾದರೂ ವಿಶೇಷ ಉಡುಗೊರೆ ನೀಡಬೇಕು ಎಂದು ಹೇಳಿದರು. ಆದರೆ ಅವರು ಕೇವಲ ವಾಚ್​ ನೀಡಲು ಒಪ್ಪಲಿಲ್ಲ.ಬದಲಿಗೆ ಹೊಸದಾಗಿ ಗಿಫ್ಟ್ ನೀಡಲು ಚಿಂತಿಸಿದ್ದರು ಎಂದು ಹೇಳಿದರು.

    MORE
    GALLERIES

  • 77

    Lionel Messi: 35 ಚಿನ್ನದ ಐಫೋನ್​ ಖರೀದಿಸಿದ ಮೆಸ್ಸಿ, ಇದನ್ನು ಯಾರಿಗೆ ಕೊಡ್ತಿದ್ದಾರೆ ನೋಡಿ! ಶಾಕ್​ ಆಗ್ತೀರಾ

    ಹೀಗಾಗಿ ನಾನು ಕೆಲ ದಿನಗಳನ್ನು ತೆಗೆದುಕೊಂಡು ಅವರ ಬಳಿ ಚಿನ್ನದ ಐಫೋನ್​ ನೀಡುವಂತೆ ಸಲಹೆ ನೀಡಿದೆ. ಅದರ ಮೇಲೆ ಪ್ರತಿಯೊಬ್ಬ ಆಟಗಾರನ ಹೆಸರು ಕೆತ್ತಿಸುವಂತೆ ಸಲಹೆ ನೀಡಿದೆ. ಇದನ್ನು ಮೆಸ್ಸಿ ಸಂತೋಷದಿಂದ ಒಪ್ಪಿಕೊಂಡರು ಎಂದಿದ್ದಾರೆ.

    MORE
    GALLERIES