Cristiano Ronaldo: ಕ್ರಿಸ್ಟಿಯಾನೋ ರೊನಾಲ್ಡೊ ವಿರುದ್ಧ ಅತ್ಯಾಚಾರ ಪ್ರಕರಣ, ಕೋರ್ಟ್ ತೀರ್ಪು ಪ್ರಕಟ
ಕ್ರಿಸ್ಟಿಯಾನೊ ರೊನಾಲ್ಡೊ ಅವರ ನಾಯಕತ್ವದಲ್ಲಿ ಪೋರ್ಚುಗೀಸ್ ತಂಡವು ಇತ್ತೀಚೆಗೆ ಕತಾರ್‌ನಲ್ಲಿ ಈ ವರ್ಷದ ಫಿಫಾ ವಿಶ್ವಕಪ್‌ಗೆ ಅರ್ಹತೆ ಗಳಿಸಿದೆ. ಕ್ರಿಸ್ಟಿಯಾನೊ ರೊನಾಲ್ಡೊ ಪ್ರಸ್ತುತ ನೇಷನ್ಸ್ ಲೀಗ್‌ನಲ್ಲಿ ಪೋರ್ಚುಗೀಸ್ ತಂಡದ ನಾಯಕರಾಗಿದ್ದಾರೆ.
ಫುಟ್ಬಾಲ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಹೆಸರು ಯಾರಿಗೆ ತಾನೇ ಗೊತ್ತಿಲ್ಲ. ಈ ವಯಸ್ಸಿನಲ್ಲೂ ಅವರು ತಮ್ಮ ಆಕ್ರಮಣಕಾರಿ ಆಟದಿಂದ ಹೆಚ್ಚು ಪ್ರಸಿದ್ಧರಾಗಿದ್ದಾರೆ. ಅಲ್ಲದೇ ವಿಶ್ದಲ್ಲಿಯೇ ಅತೀ ಹೆಚ್ಚು ಗೋಲ್ ಹೊಡೆದಿರುವ ಆಟಗಾರ ಸಹ ಹೌದು.
2/ 6
ಕ್ರಿಸ್ಟಿಯಾನೊ ರೊನಾಲ್ಡೊ ಅವರ ನಾಯಕತ್ವದಲ್ಲಿ ಪೋರ್ಚುಗೀಸ್ ತಂಡವು ಇತ್ತೀಚೆಗೆ ಕತಾರ್‌ನಲ್ಲಿ ಈ ವರ್ಷದ ಫಿಫಾ ವಿಶ್ವಕಪ್‌ಗೆ ಅರ್ಹತೆ ಗಳಿಸಿದೆ. ಕ್ರಿಸ್ಟಿಯಾನೊ ರೊನಾಲ್ಡೊ ಪ್ರಸ್ತುತ ನೇಷನ್ಸ್ ಲೀಗ್‌ನಲ್ಲಿ ಪೋರ್ಚುಗೀಸ್ ತಂಡದ ನಾಯಕರಾಗಿದ್ದಾರೆ.
3/ 6
ಆದರೆ, ಇತ್ತೀಚೆಗಷ್ಟೇ ಅಮೆರಿಕದ ನ್ಯಾಯಾಲಯ ರೊನಾಲ್ಡೋ ಅವರ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದೆ. ಕ್ಯಾಥರೀನ್ ಮೊಯಿರ್ಗಾ ಎಂಬ ಮಹಿಳೆ 2009 ರಲ್ಲಿ ಲಾಸ್ ವೇಗಾಸ್‌ನ ಹೋಟೆಲ್‌ನಲ್ಲಿ ರೊನಾಲ್ಡೊ ವಿರುದ್ಧ ಅತ್ಯಾಚಾರದ ಆರೋಪದ ಮೇಲೆ ಮೊಕದ್ದಮೆ ಹೂಡಿದ್ದರು.
4/ 6
ಕಳೆದ ಕೆಲವು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಲಾಸ್ ವೇಗಾಸ್ ನ್ಯಾಯಾಲಯ ಇತ್ತೀಚೆಗೆ ತೀರ್ಪು ನೀಡಿದೆ. 42 ಪುಟಗಳ ತೀರ್ಪಿನಲ್ಲಿ ಸಂತ್ರಸ್ತರ ಪರ ವಾದ ಆಲಿಸಿದ ವಕೀಲರು ನ್ಯಾಯಾಲಯಕ್ಕೆ ಸರಿಯಾದ ಸಾಕ್ಷ್ಯಾಧಾರಗಳನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದೆ.
5/ 6
ಇದೀಗ ರೊನಾಲ್ಡೊ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ಕೋರ್ಟ್ ವಜಾಗೊಳಿಸುತ್ತಿರುವುದಾಗಿ ಘೋಷಿಸಿದೆ. ಇದರ ಪರಿಣಾಮ ಕ್ರಿಸ್ಟಿಯಾನೊ ರೊನಾಲ್ಡೊಗೆ ಭಾರಿ ಹೊಡೆತ ಬಿದ್ದಿತ್ತು. ಕ್ರಿಸ್ಟಿಯಾನೊ ರೊನಾಲ್ಡೊ ಈ ವರ್ಷದ ಫಿಫಾ ವಿಶ್ವಕಪ್ ಪ್ರವೇಶಿಸುವ ಅವಕಾಶಕ್ಕೂ ತೊಂದರೆಯಾಗಿತ್ತು.
6/ 6
ರೊನಾಲ್ಡೊ ಈ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ನಿರ್ಧರಿಸಿದ್ದಾರೆ. ಪೋರ್ಚುಗಲ್ ತಂಡಕ್ಕೆ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಅವಕಾಶವಿಲ್ಲದಿದ್ದರೆ ಸೆಮಿಫೈನಲ್ ತಲುಪುವ ಅವಕಾಶವಾದರೂ ಇದೆ.