ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಪರಿಚಯದ ಅಗತ್ಯವಿಲ್ಲ. ಆದರೆ ಒಮ್ಮೆ ರೋಹಿತ್ ಶರ್ಮಾ ತಮ್ಮದೇ ಸಹ ಆಟಗಾರರಲ್ಲಿ ನಗೆಪಾಟಲಿಗೀಡಾಗಿದ್ದರು. ರೋಹಿತ್ ಶರ್ಮಾ ತಮಾಷೆಗೆ ಅವರೇ ಕಾರಣವಂತೆ.
2/ 8
ರೋಹಿತ್ ಶರ್ಮಾಗೆ ಮರೆಯುವ ಅಭ್ಯಾಸದಿಂದಾಗಿ, ಅವರು ತಮ್ಮ ಮದುವೆಯ ಉಂಗುರವನ್ನು ಮರೆತಿದ್ದರಂತೆ. ರೋಹಿತ್ ಶರ್ಮಾ ಮಾಡಿದ ಈ ಸಣ್ಣ ತಪ್ಪನ್ನು ವಿರಾಟ್ ಕೊಹ್ಲಿ ಇದೀಗ ರಿವೀಲ್ ಮಾಡಿದ್ದಾರೆ.
3/ 8
ರೋಹಿತ್ ಶರ್ಮಾ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಹೆಸರು, ಆದರೆ ಅವರು 2007 ರಲ್ಲಿ ಪ್ರಾರಂಭಿಸಿದಾಗ ಅವರು ಅಷ್ಟೊಂದು ಪ್ರಸಿದ್ಧರಾಗಿರಲಿಲ್ಲ. ಅವರು 2012ರ ವರೆಗೆ ಕಷ್ಟಪಡುತ್ತಿದ್ದರು. ಆದರೆ ಅವರು ಸೀಮಿತ ಓವರ್‌ಗಳ ಕ್ರಿಕೆಟ್ ಪ್ರಾರಂಭಿಸಿದ ತಕ್ಷಣ, ಅವರ ವೃತ್ತಿಜೀವನದ ಗ್ರಾಫ್ ಕೂಡ ವೇಗವಾಗಿ ಏರಿತು.
4/ 8
ರೋಹಿತ್ ಶರ್ಮಾ 13 ಡಿಸೆಂಬರ್ 2015ರಂದು ತನ್ನ ಪ್ರೀತಿಯ ರಿತಿಕಾ ಸಜ್ದೇ ಅವರನ್ನು ವಿವಾಹವಾದರು. ರಿತಿಕಾ ಅವರ ಜೀವನದಲ್ಲಿ ಬಂದ ನಂತರ ರೋಹಿತ್ ವೃತ್ತಿಜೀವನವು ಇನ್ನಷ್ಟು ಎತ್ತರಕ್ಕೆ ಉನ್ನತಮಟ್ಟಕ್ಕೆ ಏರಿಕೆ ಕಂಡಿದೆ ಎನ್ನಬಹುದು.
5/ 8
ರೋಹಿತ್ ಶರ್ಮಾ ಅದ್ಭುತ ಬ್ಯಾಟ್ಸ್‌ಮನ್. ಆದರೆ ಇದರ ಹೊರತಾಗಿಯೂ ರೋಹಿತ್ ವಿಷಯಗಳನ್ನು ಮರೆತುಬಿಡುವ ಕೆಟ್ಟ ಅಭ್ಯಾಸವನ್ನು ಹೊಂದಿದ್ದಾರೆ. ಮರೆಯುವ ಅಭ್ಯಾಸದಿಂದಾಗಿ, ಅವರು ಅನೇಕ ಬಾರಿ ನಗೆಪಾಟಲಿಗೆ ಒಳಗಾಗಿದ್ದರು.
6/ 8
ಗೌರವ್ ಕಪೂರ್ ಅವರ ಚಾಟ್ ಶೋ 'ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್'ನಲ್ಲಿ ರೋಹಿತ್ ಶರ್ಮಾ ತಮ್ಮ ಮರೆತುಹೋಗುವ ಅಭ್ಯಾಸವನ್ನು ಬಹಿರಂಗಪಡಿಸಿದರು. ಮತ್ತು ಅದಕ್ಕೆ ಸಂಬಂಧಿಸಿದ ಒಂದು ತಮಾಷೆಯ ಕಥೆಯನ್ನೂ ಹೇಳಿದರು.
7/ 8
ರೋಹಿತ್ ಶರ್ಮಾ, ನನಗೆ ಉಂಗುರ ತೊಡುವ ಅಭ್ಯಾಸವಿರಲಿಲ್ಲ. ಹೊಸದಾಗಿ ಮದುವೆಯಾದಾಗ ಉಂಗುರ ತೆಗೆದು ಮಲಗುತ್ತಿದ್ದೆ. ನನಗೆ ತಡವಾಗಿ ಎದ್ದು ವಿಮಾನ ನಿಲ್ದಾಣಕ್ಕೆ ಓಡುವ ಕೆಟ್ಟ ಅಭ್ಯಾಸವಿದೆ. ತರಬೇತಿ ಮತ್ತು ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ನನಗೆ ಕರೆ ಮಾಡಲು ನನ್ನ ತಂಡದ ಸದಸ್ಯರಿಗೆ ಹೇಳುರುತ್ತೇನೆ ಎಂದಿದ್ದಾರೆ.
8/ 8
ಆದರೆ ಬಳಿಕ ಉಮೇಶ್ ಯಾದವ್ ಅವರ ಕೈಯಲ್ಲಿ ಉಂಗುರವನ್ನು ನೋಡಿ ನನ್ನ ಉಂಗುರವನ್ನು ಮರೆತಿರುವುದು ನೆನೆಪಾಯಿತು. ಬಳಿಕ ಮತ್ತೆ ಹೋಟೆಲ್ ಅವರಿಗೆ ಕರೆ ಮಾಡಿ ನನ್ನ ಉಂಗುರವನ್ನು ತರೆಸಿಕೊಂಡೆ ಎಂದು ಹೇಳಿದರು. ಆದರೆ ನಂತರ ವಿರಾಟ್ ಕೊಹ್ಲಿ ಇದೇ ವಿಷಯವನ್ನು ದೊಡ್ಡ ಸುದ್ದಿ ಮಾಡಿದರು ಎಂದು ತಮಾಷೆಯಾಗಿ ಹೇಳಿದರು.