ಕೆಎಲ್ ರಾಹುಲ್ ಐಪಿಎಲ್ 2023ರ ಉಳಿದ ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿಲ್ಲ. ಅವರ ಗಾಯದ ಬಗ್ಗೆ ಸ್ವತಃ ಅವರೇ ಮಾಹಿತಿ ನೀಡಿದ್ದಾರೆ. ಕೆಎಲ್ ರಾಹುಲ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
2/ 7
ವೈದ್ಯಕೀಯ ತಂಡವನ್ನು ಸಂಪರ್ಕಿಸಿದ ನಂತರ ನಾನು ಶೀಘ್ರದಲ್ಲೇ ತೊಡೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಮುಂಬರುವ ವಾರಗಳಲ್ಲಿ, ನನ್ನ ಸಂಪೂರ್ಣ ಗಮನವು ಪುನರ್ವಸತಿ ಮತ್ತು ಚೇತರಿಕೆಯ ಮೇಲೆ ಇರುತ್ತದೆ.
3/ 7
ನನಗೆ ಈ ವಿಚಾರವನ್ನು ನಿರ್ಧರಿಸಲು ಕಷ್ಟವಾಯಿತು. ಆದರೆ, ಈ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುವುದು ಅಗತ್ಯವಾಗಿತ್ತು. ತಂಡದ ನಾಯಕನಾಗಿ ಮಹತ್ವದ ಸಂದರ್ಭದಲ್ಲಿ ತಂಡದೊಂದಿಗೆ ಇರದಿರುವುದು ಬೇಸರ ತಂದಿದೆ.
4/ 7
ಆದರೆ ನಾನು ಹೊರಗಿನಿಂದ ತಂಡವನ್ನು ಹುರಿದುಂಬಿಸುತ್ತೇನೆ ಮತ್ತು ಎಲ್ಲಾ ಪಂದ್ಯಗಳನ್ನು ನೋಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಕೆಎಲ್ ರಾಹುಲ್ ಐಪಿಎಲ್ 2023 ರಿಂದ ಮಾತ್ರವಲ್ಲ, ಜೂನ್ 7 ರಿಂದ ಓವಲ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಿಂದಲೂ ಹೊರಬಿದ್ದಿದ್ದಾರೆ.
5/ 7
ಈ ಬಗ್ಗೆ ತಮ್ಮ ಪೋಸ್ಟ್‌ನಲ್ಲಿ ಮಾಹಿತಿಯನ್ನೂ ನೀಡಿದ್ದಾರೆ. ನಾನು ಮುಂದಿನ ತಿಂಗಳು ಟೀಂ ಇಂಡಿಯಾದೊಂದಿಗೆ ಓವಲ್‌ನಲ್ಲಿ ಇರುವುದಿಲ್ಲ ಎಂಬ ವಿಚಾರದಿಂದ ಸಂಪೂರ್ಣವಾಗಿ ನಿರಾಶೆಗೊಂಡಿದ್ದೇನೆ.
6/ 7
ನನ್ನ ದೇಶದ ಪರ ಆಡಲು ನಾನು ಎಲ್ಲವನ್ನೂ ಮಾಡುತ್ತೇನೆ. ಇದು ಯಾವಾಗಲೂ ನನ್ನ ಆದ್ಯತೆಯಾಗಿದೆ. ಗಾಯ ಎನ್ನುವುದು ಎಂದಿಗೂ ಸುಲಭವಲ್ಲ. ಆದರೆ ನಾನು ಯಾವಾಗಲೂ ನನ್ನ ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸುತ್ತೇನೆ. ಎಲ್ಲಾ ಬೆಂಬಲಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.
7/ 7
WTC ಫೈನಲ್‌ಗೆ ಆಯ್ಕೆಯಾದ 15 ಸದಸ್ಯರ ಭಾರತೀಯ ತಂಡದಲ್ಲಿ KL ರಾಹುಲ್ ಅವರನ್ನು ಸೇರಿಸಲಾಗಿತ್ತು. ಆದರೆ, ಈಗ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಬಿಸಿಸಿಐ ಅವರ ಬದಲಿ ಆಟಗಾರನನ್ನು ಆಯ್ಕೆ ಮಾಡಬೇಕಾಗುತ್ತದೆ.
First published:
17
WTC Final 2023: ಇಂಜುರಿ ಬಗ್ಗೆ ಬಿಗ್ ಅಫ್ಡೇಟ್ ನೀಡಿದ ಕೆಎಲ್ ರಾಹುಲ್, ಡಬ್ಲ್ಯೂಟಿಸಿ ಆಡ್ತಾರಾ ಕನ್ನಡಿಗ?