ಇನ್ನು, ಅನೇಕ ನೆಟ್ಟಿಗರು ರಾಹುಲ್ ಮತ್ತು ಅಥಿಯಾ ಅವರ ಎತ್ತರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಇವರಿಬ್ಬರ ಹೈಟ್ ನೋಡುವುದಾದರೆ, ಭಾರತೀಯ ಕ್ರಿಕೆಟಿಗ ರಾಹುಲ್ 5 ಅಡಿ 11 ಇಂಚು ಎತ್ತರವಿದ್ದಾರೆ. ಆದರೆ ಅಥಿಯಾ 5 ಅಡಿ 10 ಇಂಚುಗಳಷ್ಟಿದ್ದಾರೆ. ಅಂದರೆ ಈ ಜೋಡಿಯ ಉದ್ದದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ, ಇಬ್ಬರ ಅಂತರ ಕೇವಲ 1 ಇಂಚು ಆಗಿದೆ.