KL Rahul Athiya Shetty Wedding: ರಾಹುಲ್-ಅಥಿಯಾ ಮದ್ವೆಗೆ ಬಾಲಿವುಡ್‌ನ ಈ ಸ್ಟಾರ್ಸ್‌ಗಷ್ಟೇ ಪ್ರವೇಶ! ಅತಿಥಿಗಳ ಮೊಬೈಲ್‌ಗಳಿಗಿಲ್ಲ ಎಂಟ್ರಿ!

KL Rahul Athiya Shetty Wedding: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಮತ್ತು ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಇಂದು ವಿವಾಹವಾಗಲಿದ್ದಾರೆ. ಈ ಮದುವೆಗೆ ಈಗಾಗಲೇ ಭರ್ಜರಿ ಸಿದ್ಧತೆಗಳು ಆಗಿವೆ.

First published: