KL Rahul Love Story: ಈ ವರ್ಷವೇ ಮದುವೆ ಆಗ್ತಾರಂತೆ​ ರಾಹುಲ್ - ಅತಿಯಾ, ಈ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

ಕನ್ನಡಿಗ ಕೆಎಲ್ ರಾಹುಲ್ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಹೌದು ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಮಗಳು ಆಥಿಯಾ ಶೆಟ್ಟಿ ಜೊತೆ ರಾಹುಲ್ ಈ ವರ್ಷಾಂತ್ಯದಲ್ಲಿ ವಿವಾಹವಾಗಲಿದ್ದಾರೆ ಎಂದು ತಿಳಿದುಬಂದಿದೆ.

First published: