Andre Russell: ಮೈಮೇಲೆ ಬಟ್ಟೆಯಿಲ್ಲದೇ KKR ಆಟಗಾರನ ಬೆತ್ತಲೆ ಪೋಸ್! ಯಮ್ಮೊ ಯಮ್ಮೊ ನೋಡಿದ್ವಿ ನೋಡಿದ್ವಿ ಎಂದು ಕಾಲೆಳೆದ ಫ್ಯಾನ್ಸ್!

Andre Russell: ವೆಸ್ಟ್ ಇಂಡೀಸ್ ಆಲ್ ರೌಂಡರ್ ಆಂಡ್ರೆ ರಸೆಲ್ ಅವರನ್ನು ಇತ್ತೀಚೆಗೆ ಐಪಿಎಲ್ 2023ಗೆ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸ್ ಉಳಿಸಿಕೊಂಡಿದೆ. ಈ ಅನುಭವಿ ಬಲಗೈ ಆಲ್ ರೌಂಡರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದೇ ಒಂದು ಫೋಟೋದಿಂದ ಸಂಚಲನ ಮೂಡಿಸಿದ್ದಾರೆ.

First published: