IPL 2023: ಕೊಹ್ಲಿಗಿಂತ ಕ್ಲಾಸೆನ್​ ಶತಕ ಚೆನ್ನಾಗಿತ್ತು, ಇಂಗ್ಲೆಂಡ್ ಮಾಜಿ ಆಟಗಾರನ ಶಾಕಿಂಗ್​ ಹೇಳಿಕೆ

IPL 2023: ಕೆಲವು ಅಭಿಮಾನಿಗಳು ಪೀಟರ್ಸನ್ ಅವರ ಹೇಳಿಕೆಯನ್ನು ಒಪ್ಪುತ್ತಿದ್ದಾರೆ. ಆದರೆ ಇತರರು ಒಪ್ಪುತ್ತಿಲ್ಲ. ಆದರೆ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕ್ಲಾಸನ್ ಒನ್ ಮ್ಯಾನ್ ಆರ್ಮಿ ಎಂಬುದು ಸತ್ಯವಾದ ಮಾತಾಗಿದೆ.

First published:

  • 17

    IPL 2023: ಕೊಹ್ಲಿಗಿಂತ ಕ್ಲಾಸೆನ್​ ಶತಕ ಚೆನ್ನಾಗಿತ್ತು, ಇಂಗ್ಲೆಂಡ್ ಮಾಜಿ ಆಟಗಾರನ ಶಾಕಿಂಗ್​ ಹೇಳಿಕೆ

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್‌ಗಳ ಜಯ ಸಾಧಿಸಿದೆ.

    MORE
    GALLERIES

  • 27

    IPL 2023: ಕೊಹ್ಲಿಗಿಂತ ಕ್ಲಾಸೆನ್​ ಶತಕ ಚೆನ್ನಾಗಿತ್ತು, ಇಂಗ್ಲೆಂಡ್ ಮಾಜಿ ಆಟಗಾರನ ಶಾಕಿಂಗ್​ ಹೇಳಿಕೆ

    ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿ ಮಿಂಚಿದ್ದರು. 2019 ರ ಋತುವಿನ ನಂತರ, ಕೊಹ್ಲಿ ಮತ್ತೆ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಶತಕ ಗಳಿಸಿದರು. ಈ ಪಂದ್ಯದಲ್ಲಿ ಸನ್‌ರೈಸರ್ಸ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹೆನ್ರಿಕ್ ಕ್ಲಾಸನ್ ಕೂಡ ಶತಕ ಸಿಡಿಸಿದ್ದರು.

    MORE
    GALLERIES

  • 37

    IPL 2023: ಕೊಹ್ಲಿಗಿಂತ ಕ್ಲಾಸೆನ್​ ಶತಕ ಚೆನ್ನಾಗಿತ್ತು, ಇಂಗ್ಲೆಂಡ್ ಮಾಜಿ ಆಟಗಾರನ ಶಾಕಿಂಗ್​ ಹೇಳಿಕೆ

    ಎಲ್ಲರೂ ಸಹ ಕೊಹ್ಲಿ ಶತಕವನ್ನು ಹೊಗಳುತ್ತಿದ್ದಾರೆ. ಆದರೆ ಕ್ಲಾಸೆನ್ ಅವರ ಶತಕ ಸೂಪರ್ ಎಂದು ಇಂಗ್ಲೆಂಡ್ ಮಾಜಿ ದಿಗ್ಗಜ ಕೆವಿನ್ ಪೀಟರ್ಸನ್ ಹೇಳಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಎರಡು ತಂಡಗಳು ಒಂದೇ ಪಂದ್ಯದಲ್ಲಿ ಶತಕ ಸಿಡಿಸಿದ್ದು ಇದೇ ಮೊದಲು.

    MORE
    GALLERIES

  • 47

    IPL 2023: ಕೊಹ್ಲಿಗಿಂತ ಕ್ಲಾಸೆನ್​ ಶತಕ ಚೆನ್ನಾಗಿತ್ತು, ಇಂಗ್ಲೆಂಡ್ ಮಾಜಿ ಆಟಗಾರನ ಶಾಕಿಂಗ್​ ಹೇಳಿಕೆ

    ಕೊಹ್ಲಿ ಮತ್ತು ಕ್ಲಾಸೆನ್ ಇಬ್ಬರೂ ಶತಕಗಳನ್ನು ಗಳಿಸಿದರು. ಕ್ಲಾಸೆನ್ ಅವರ ಶತಕ ನನಗೆ ಉತ್ತಮವಾಗಿ ಕಾಣಿಸುತ್ತಿದೆ. ಏಕೆಂದರೆ ಇನ್ನೊಂದು ತುದಿಯಲ್ಲಿ ಸರಿಯಾದ ಬೆಂಬಲವಿಲ್ಲದೆ ಶತಕ ಗಳಿಸಿದರು. ಕಳಪೆ ಫಾರ್ಮ್‌ನಲ್ಲಿರುವ ತಂಡದಿಂದ ಇಂತಹ ಇನ್ನಿಂಗ್ಸ್ ಆಡುವುದು ಸಣ್ಣ ವಿಷಯವಲ್ಲ. ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿರುವ ತಂಡಕ್ಕಾಗಿ ಕ್ಲಾಸೆನ್ ಆಡುತ್ತಿರುವುದನ್ನು ಅವರು ಹೊಗಳಿದರು.

    MORE
    GALLERIES

  • 57

    IPL 2023: ಕೊಹ್ಲಿಗಿಂತ ಕ್ಲಾಸೆನ್​ ಶತಕ ಚೆನ್ನಾಗಿತ್ತು, ಇಂಗ್ಲೆಂಡ್ ಮಾಜಿ ಆಟಗಾರನ ಶಾಕಿಂಗ್​ ಹೇಳಿಕೆ

    ಕೆಲವು ಅಭಿಮಾನಿಗಳು ಪೀಟರ್ಸನ್ ಅವರ ಹೇಳಿಕೆಯನ್ನು ಒಪ್ಪುತ್ತಿದ್ದಾರೆ. ಆದರೆ ಇತರರು ಒಪ್ಪುತ್ತಿಲ್ಲ. ಆದರೆ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕ್ಲಾಸನ್ ಒನ್ ಮ್ಯಾನ್ ಆರ್ಮಿ ಎಂಬುದು ಸತ್ಯವಾದ ಮಾತಾಗಿದೆ.

    MORE
    GALLERIES

  • 67

    IPL 2023: ಕೊಹ್ಲಿಗಿಂತ ಕ್ಲಾಸೆನ್​ ಶತಕ ಚೆನ್ನಾಗಿತ್ತು, ಇಂಗ್ಲೆಂಡ್ ಮಾಜಿ ಆಟಗಾರನ ಶಾಕಿಂಗ್​ ಹೇಳಿಕೆ

    ಕ್ಲಾಸೆನ್ ತಮ್ಮ ಶತಕವನ್ನು 200 ಸ್ಟ್ರೈಕ್ ರೇಟ್‌ನೊಂದಿಗೆ ಪೂರ್ಣಗೊಳಿಸಿದರು. ನಿರ್ದಿಷ್ಟವಾಗಿ ಸ್ಪಿನ್ನರ್‌ಗಳನ್ನು ಎದುರಿಸಿದ ರೀತಿ ಎಲ್ಲರನ್ನು ಅಚ್ಚರಿಗೊಳಿಸಿತು. ಅನೇಕ ವಿದೇಶಿ ಬ್ಯಾಟ್ಸ್ ಮನ್ ಗಳು ಸ್ಪಿನ್ನರ್ ಗಳನ್ನು ಎದುರಿಸಲು ಹಿಂದೇಟು ಹಾಕುತ್ತಿರುವುದರ ನಡುವೆ ಕ್ಲಾಸಿನ್​ ಭರ್ಜರಿ ಬ್ಯಾಟಿಂಗ್​ ಮಾಡಿ ಮಿಂಚಿದರು.

    MORE
    GALLERIES

  • 77

    IPL 2023: ಕೊಹ್ಲಿಗಿಂತ ಕ್ಲಾಸೆನ್​ ಶತಕ ಚೆನ್ನಾಗಿತ್ತು, ಇಂಗ್ಲೆಂಡ್ ಮಾಜಿ ಆಟಗಾರನ ಶಾಕಿಂಗ್​ ಹೇಳಿಕೆ

    ಆದರೆ ಸ್ಪಿನ್ ಬೌಲಿಂಗ್‌ನಲ್ಲಿ ಕ್ಲಾಸೆನ್‌ನ ಅದ್ಭುತ ಪ್ರದರ್ಶನವು ಅನೇಕರ ಗಮನ ಸೆಳೆಯಿತು. ಅಲ್ಲದೆ, ಕ್ಲಾಸೆನ್ ರಿವರ್ಸ್ ಸ್ವೀಪ್ ಮತ್ತು ಸ್ವೀಪ್ ಹೊಡೆತಗಳಿಗೆ ಹೋಗಲಿಲ್ಲ. ಭಾರತದ ಪಿಚ್‌ಗಳಲ್ಲಿ ವಿದೇಶಿ ಆಟಗಾರನೊಬ್ಬ ಈ ರೀತಿ ಸ್ಪಿನ್ನರ್‌ಗಳನ್ನು ಎದುರಿಸುವುದು ಹಲವರಿಗೆ ಅಚ್ಚರಿ ಮೂಡಿಸಿತ್ತು. ಹೀಗಾಗಿ ಕೆವಿನ್​ ಪೀಟರ್​ಸನ್ ಸಹ ಕೊಹ್ಲಿಗಿಂತ ಕ್ಲೆವಿನ್​ ಬ್ಯಾಟಿಂಗ್​ಗೆ ಮೆಚ್ಚುಗೆ ವ್ಯಕ್ತಪಡಿಸಿದರು,

    MORE
    GALLERIES