Deepak Hooda: ಕಬಡ್ಡಿ ಆಟಗಾರ ದೀಪಕ್ ಹೂಡಾರನ್ನು ವರಿಸಲಿರುವ ಬಾಕ್ಸರ್ ಸ್ವೀಟಿ ಬುರಾ!

Boxer Sweety Boora: ಮದುವೆಯ ನಂತರ ಸಹಜವಾಗಿ ತನ್ನ ಜವಾಬ್ದಾರಿ ಹೆಚ್ಚುತ್ತದೆ, ಆದರೆ ತನ್ನ ಆಟವನ್ನು ಬಿಡುವುದಿಲ್ಲ ಎಂದು ಸ್ವೀಟಿ ಬುರಾ ಹೇಳಿದ್ದಾರೆ. ದೆಹಲಿಯಲ್ಲಿ ಸ್ವೀಟಿ ಕ್ಯಾಮ್ನಲ್ಲಿಯೇ ಇದ್ದಳು. ಆದರೆ ಮದುವೆಗೆಂದು ರಜೆ ಹಾಕಿದ್ದಾರೆ.

First published: