IPL 2022: ವಿಶೇಷ ದಾಖಲೆಯ ಹೊಸ್ತಿಲಲ್ಲಿ ರಾಜಸ್ಥಾನ್ ತಂಡದ ಪವರ್ ಹಿಟ್ಟರ್, ಆರೆಂಜ್ ಕ್ಯಾಪ್ ರೇಸ್​ನಲ್ಲಿ ಬಟ್ಲರ್

IPL 2022 ರಾಜಸ್ಥಾನ ರಾಯಲ್ಸ್‌ನ ಆರಂಭಿಕ ಆಟಗಾರ ಜೋಸ್ ಬಟ್ಲರ್ ಅವರ ಬ್ಯಾಟ್ ಈ ಋತುವಿನ IPL ನಲ್ಲಿ ಮಿಂಚಿದೆ. ಈ ಬಾರಿಯ ಐಪಿಎಲ್ ನಲ್ಲಿ ಬಟ್ಲರ್ 700ಕ್ಕೂ ಅಧಿಕ ರನ್ ಗಳಿಸಿದ್ದು, ಇದೀಗ ಗೇಲ್, ವಿಲಿಯಮ್ಸನ್ ಹಾಗೂ ಹಸ್ಸಿ ದಾಖಲೆ ಮುರಿಯುವ ಅವಕಾಶ ಸಿಕ್ಕಿದೆ.

First published: