IPL 2023: ಜಸ್ಟ್​ ಈ ಆ್ಯಪ್ ಇದ್ರೆ ಸಾಕು, ಫ್ರೀ ಆಗಿ ನೋಡಬಹುದು ಐಪಿಎಲ್​; ಜಿಯೋದಿಂದ ಭರ್ಜರಿ ಆಫರ್​

IPL 2023: ಐಪಿಎಲ್​ 16ನೇ ಸೀಸನ್​ ಪ್ರಸಾರ ಹಕ್ಕನ್ನು Viacom18 ಪಡೆದುಕೊಂಡಿದೆ. ಹೀಗಾಗಿ ಈ ಬಾರಿ ಐಪಿಎಲ್​ ಅನ್ನು ನೀವು ವೂಟ್​ ಆ್ಯಪ್​ ಮೂಲಕ ನೋಡಬಹುದು.

First published:

  • 17

    IPL 2023: ಜಸ್ಟ್​ ಈ ಆ್ಯಪ್ ಇದ್ರೆ ಸಾಕು, ಫ್ರೀ ಆಗಿ ನೋಡಬಹುದು ಐಪಿಎಲ್​; ಜಿಯೋದಿಂದ ಭರ್ಜರಿ ಆಫರ್​

    ಐಪಿಎಲ್​ 2023ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್ ಮತ್ತು ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್ ತಂಡವು ಸೆಣಸಾಡಲಿದೆ. ಈ ಪಂದ್ಯ ಗುಜರಾತ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದೆ.

    MORE
    GALLERIES

  • 27

    IPL 2023: ಜಸ್ಟ್​ ಈ ಆ್ಯಪ್ ಇದ್ರೆ ಸಾಕು, ಫ್ರೀ ಆಗಿ ನೋಡಬಹುದು ಐಪಿಎಲ್​; ಜಿಯೋದಿಂದ ಭರ್ಜರಿ ಆಫರ್​

    ಐಪಿಎಲ್‌ 2023ರನ್ನು ನೀವು ಈಬಾರಿ ಟಿವಿ ಅಲ್ಲಿ ಸ್ಟಾರ್​ ಸ್ಪೋರ್ಟ್ಸ್​ ನೆಟ್​​ವರ್ಕ್​ನಲ್ಲಿ ಎಂದಿನಂತೆ ನೋಡಬಹುದು. ಆದರೆ ಡಿಜಿಟಲ್​ ವೀಕ್ಷಕರಿಗೆ ಈ ಬಾರಿ ಹಾಟ್​ ಸ್ಟಾರ್​ ಆ್ಯಪ್​ ಮೂಲಕ ನೋಡಲು ಸಾಧ್ಯವಾಗುವುದಿಲ್ಲ.

    MORE
    GALLERIES

  • 37

    IPL 2023: ಜಸ್ಟ್​ ಈ ಆ್ಯಪ್ ಇದ್ರೆ ಸಾಕು, ಫ್ರೀ ಆಗಿ ನೋಡಬಹುದು ಐಪಿಎಲ್​; ಜಿಯೋದಿಂದ ಭರ್ಜರಿ ಆಫರ್​

    ಹೌದು, ಐಪಿಎಲ್​ 16ನೇ ಸೀಸನ್​ ಪ್ರಸಾರ ಹಕ್ಕನ್ನು Viacom18 ಪಡೆದುಕೊಂಡಿದೆ. ಹೀಗಾಗಿ ಈ ಬಾರಿ ಐಪಿಎಲ್​ ಅನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ಮೂಲಕ ಇಡೀ ಸೀಸನ್ ಅನ್ನು ಉಚಿತವಾಗಿ ಲೈವ್ ಸ್ಟ್ರೀಮ್ ತಯಾರಿ ನಡೆಸುತ್ತಿದೆ. ಈ ಮೂಲಕ ಐಪಿಎಲ್​ ಕ್ರೇಜ್​ ಹೆಚ್ಚಿಸಲು ರಿಲಯನ್ಸ್​ ಜಿಯೋ ಭರ್ಜರಿ ತಯಾರಿ ನಡೆಸಿದೆ.

    MORE
    GALLERIES

  • 47

    IPL 2023: ಜಸ್ಟ್​ ಈ ಆ್ಯಪ್ ಇದ್ರೆ ಸಾಕು, ಫ್ರೀ ಆಗಿ ನೋಡಬಹುದು ಐಪಿಎಲ್​; ಜಿಯೋದಿಂದ ಭರ್ಜರಿ ಆಫರ್​

    ಇದುವರೆಗೆ ಐಪಿಎಲ್ ಅನ್ನು ವೀಕ್ಷಿಸಲು ಡಿಸ್ನಿ + ಹಾಟ್‌ಸ್ಟಾರ್‌ಗೆ ಚಂದಾದಾರಿಕೆ ಹೊಂದಬೇಕಿತ್ತು. ಆದರೆ ಈ ಬಾರಿ ಉಚಿತವಾಗಿ ಐಪಿಎಲ್​ ವೀಕ್ಷಿಸಬಹುದಾಗಿದೆ. ನೀವು ಜಿಯೋ ಆ್ಯಪ್​ನಲ್ಲಿ ಮೂಲಕ ಉಚಿತ ವೀಕ್ಷಣೆ ಮಾಡಬಹುದಾಗಿದೆ.

    MORE
    GALLERIES

  • 57

    IPL 2023: ಜಸ್ಟ್​ ಈ ಆ್ಯಪ್ ಇದ್ರೆ ಸಾಕು, ಫ್ರೀ ಆಗಿ ನೋಡಬಹುದು ಐಪಿಎಲ್​; ಜಿಯೋದಿಂದ ಭರ್ಜರಿ ಆಫರ್​

    ಜಿಯೋ ಕಂಪನಿ ಮುಂಬರಲಿರುವ ಐಪಿಎಲ್​ 2023ರಿಂದ 2027ರ ವರೆಗಿನ ಡಿಜಿಟಲ್ ಮಾಧ್ಯಮ ಹಕ್ಕುನ್ನು ಪಡೆದಿದೆ. ಅದೂ ಸಹ ಬರೋಬ್ಬರಿ 23,758 ಕೋಟಿಗೆ ಖರೀದಿಸಿದೆ. ಐಪಿಎಲ್​ ಕ್ರೇಜ್​ ಹೆಚ್ಚಿಸಲು ಜಿಯೋ ವೀಕ್ಷಕರಿಗೆ ಉಚಿತವಾಗಿ ನೀಡುತ್ತಿದೆ. ಅದೂ ಸಹ 4K ರೆಸ್ಯೂಲೇಷನ್​ನಲ್ಲಿ.

    MORE
    GALLERIES

  • 67

    IPL 2023: ಜಸ್ಟ್​ ಈ ಆ್ಯಪ್ ಇದ್ರೆ ಸಾಕು, ಫ್ರೀ ಆಗಿ ನೋಡಬಹುದು ಐಪಿಎಲ್​; ಜಿಯೋದಿಂದ ಭರ್ಜರಿ ಆಫರ್​

    ಹೌದು, ನೀವು ಈ ಬಾರಿ ಐಪಿಎಲ್​ನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ನಲ್ಲಿ 4K ರೆಸಲ್ಯೂಶನ್‌ನಲ್ಲಿ (UltraHD) ಆನ್‌ಲೈನ್‌ನಲ್ಲಿ ಪಂದ್ಯಗಳನ್ನು ವೀಕ್ಷಿಸಬಹುದು. ಜಿಯೋ ಕಂಪೆನಿಯು ಜಿಯೋ ಸಿನಿಮಾ ಅಪ್ಲಿಕೇಶನ್ ಮೂಲಕ ಲೈವ್ ಸ್ಪೋರ್ಟ್ಸ್ ಸ್ಟ್ರೀಮಿಂಗ್ ಮಾರುಕಟ್ಟೆಗೂ ಈ ಮೂಲಕ ಲಗ್ಗೆ ಇಟ್ಟಿದೆ.

    MORE
    GALLERIES

  • 77

    IPL 2023: ಜಸ್ಟ್​ ಈ ಆ್ಯಪ್ ಇದ್ರೆ ಸಾಕು, ಫ್ರೀ ಆಗಿ ನೋಡಬಹುದು ಐಪಿಎಲ್​; ಜಿಯೋದಿಂದ ಭರ್ಜರಿ ಆಫರ್​

    ಇನ್ನು, ಜಿಯೋ ಸಿನಿಮಾ ಬಳಕೆದಾರರು ಪಂದ್ಯವನ್ನು 12 ಭಾಷೆಗಳಲ್ಲಿ ನೋಡಬಹುದು. ಇಂಗ್ಲಿಷ್, ಕನ್ನಡ, ತಮಿಳು, ಹಿಂದಿ, ತೆಲುಗು, ಮರಾಠಿ, ಗುಜರಾತಿ, ಬೆಂಗಾಲಿ ಮತ್ತು ಭೋಜ್‌ಪುರಿ ಸೇರಿದಂತೆ ಬಹು ಭಾಷೆಗಳಲ್ಲಿ ಪಂದ್ಯವನ್ನು ವೀಕ್ಷಿಸಬಹುದು.

    MORE
    GALLERIES