ನಟಿ ಜೆಸ್ಸಿಕಾ ಪವರ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇನ್ ವಾರ್ನ್ ಕಳುಹಿಸಿರುವ ಸಂದೇಶದ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಜೆಸ್ಸಿಕಾಳಿಗೆ ಹೋಟೆಲ್ ಕೋಣೆಯಲ್ಲಿ ಭೇಟಿಯಾಗುವಂತೆ ವಾರ್ನ್ ಹೇಳಿದ್ದಾರೆ. ಮಾಡೆಲ್ ಆತನನ್ನು ಭೇಟಿಯಾಗುವ ಸ್ಥಳವನ್ನು ನಿರಾಕರಿಸಿದ್ದಾರೆ. ಆ ಬಳಿ ವಾರ್ನ್ ಆಕೆಗೆ ನಿರಂತರವಾಗಿ ಹಲವಾರು ಸಂದೇಶಗಳನ್ನು ಕಳುಹಿಸಿದ್ದಾರೆ.