ಈ ಮೆಗಾಟೂರ್ನಮೆಂಟ್ಗಳನ್ನು ಸಾಧಿಸಲು, ಬುಮ್ರಾ ಜೊತೆಗೆ ಕೆಲವು ಇತರ ಬೌಲರ್ಗಳನ್ನು ಸಿದ್ಧಪಡಿಸುವ ಅಗತ್ಯವಿದೆ. ಉಮ್ರಾನ್ ಮಲಿಕ್, ಅರ್ಶ್ ದೀಪ್ ಸಿಂಗ್, ಯಶ್ ದಯಾಳ್ ರಂತಹ ಯಂಗ್ ಬೌಲರ್ಗಳು ಸಿದ್ಧವಾಗಬೇಕಿದೆ. ಅವರಿಗೆ ಹೆಚ್ಚಿನ ಅವಕಾಶ ನೀಡಿದರೆ ಟೀಂ ಇಂಡಿಯಾದ ಸಮಸ್ಯೆಗಳು ಮುಗಿದು ಹೋಗುತ್ತವೆ ಎಂಬುದು ಕ್ರೀಡಾ ಪಂಡಿತರ ಅಭಿಪ್ರಾಯ.