Jasprit Bumrah: ಟೀಂ ಇಂಡಿಯಾಗೆ ಬಿಗ್​ ಶಾಕ್​, ಟಿ20 ವಿಶ್ವಕಪ್​ಗೆ ಸ್ಟಾರ್​ ಬೌಲರ್ ಕಣಕ್ಕಿಳಿಯುವುದು ಅನುಮಾನ

ಟೀಂ ಇಂಡಿಯಾದ ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ ಗಾಯದ ಮೇಲೆ ಬರ ಎಂಬಂತಾಗಿದೆ. ಹೌದು, ಸಾಲು ಸಾಲು ಸ್ಟಾರ್​ ಆಟಗಾರರು ಗಾಯದ ಸಮಸ್ಯೆಯಿಂದ ಸರಣಿಗಳಿಂದ ದೂರ ಉಳಿಯುತ್ತಿದ್ದಾರೆ.

First published: