Jasprit Bumrah: ಬುಮ್ರಾಗೆ ಲವ್ ಫೆಲ್ಯೂರ್ ಆಗಿದ್ಯಾ? ಸ್ಟಾರ್ ಬೌಲರ್‌ ಗಡ್ಡದ ಹಿಂದಿದೆ ರೋಚಕ ಸ್ಟೋರಿ!

Jasprit Bumrah: ಸದ್ಯ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಇತ್ತೀಚೆಗಷ್ಟೇ ಬುಮ್ರಾ ತನ್ನ ಬೆನ್ನಿನ ಶಸ್ತ್ರಚಿಕಿತ್ಸೆಯನ್ನು ನ್ಯೂಜಿಲೆಂಡ್‌ನಲ್ಲಿ ಮಾಡಿಸಿಕೊಂಡಿದ್ದಾರೆ. ಅವರು ಹಿಂದಿರುಗುವ ದಿನಾಂಕವನ್ನು ಇನ್ನೂ ಖಚಿತವಾಗಿಲ್ಲ.

First published:

  • 18

    Jasprit Bumrah: ಬುಮ್ರಾಗೆ ಲವ್ ಫೆಲ್ಯೂರ್ ಆಗಿದ್ಯಾ? ಸ್ಟಾರ್ ಬೌಲರ್‌ ಗಡ್ಡದ ಹಿಂದಿದೆ ರೋಚಕ ಸ್ಟೋರಿ!

    ಭಾರತ ತಂಡದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ದೂರ ಉಳಿದಿದ್ದಾರೆ. ಮುಂದಿನ ಆರು ತಿಂಗಳಲ್ಲಿ ಅವರು ಹಿಂತಿರುಗಲು ಸಾಧ್ಯವಾಗುತ್ತದೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಈ ಕಾರಣಕ್ಕಾಗಿಯೇ ಟೀಮ್ ಮ್ಯಾನೇಜ್‌ಮೆಂಟ್ ಬುಮ್ರಾ ಅವರಿಗಿಂತ ಮುಂಚಿತವಾಗಿ ಹೊಸ ವೇಗದ ಬೌಲರ್‌ಗಳನ್ನು ಸಿದ್ಧಪಡಿಸಲು ಪ್ರಾರಂಭಿಸಿದೆ.

    MORE
    GALLERIES

  • 28

    Jasprit Bumrah: ಬುಮ್ರಾಗೆ ಲವ್ ಫೆಲ್ಯೂರ್ ಆಗಿದ್ಯಾ? ಸ್ಟಾರ್ ಬೌಲರ್‌ ಗಡ್ಡದ ಹಿಂದಿದೆ ರೋಚಕ ಸ್ಟೋರಿ!

    ಐಪಿಎಲ್ 2023 ರಲ್ಲಿ ಜಸ್ಪ್ರೀತ್ ಬುಮ್ರಾ ಲಭ್ಯವಿರುವುದಿಲ್ಲ. ಇದರ ಬೆನ್ನಲ್ಲೇ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿಯೂ ಅವರು ತಂಡದಿಂದ ದೂರವಿರಲಿದ್ದಾರೆ. ಬುಮ್ರಾ ಒಂದು ವಾರದ ಹಿಂದೆ ಬೆನ್ನಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

    MORE
    GALLERIES

  • 38

    Jasprit Bumrah: ಬುಮ್ರಾಗೆ ಲವ್ ಫೆಲ್ಯೂರ್ ಆಗಿದ್ಯಾ? ಸ್ಟಾರ್ ಬೌಲರ್‌ ಗಡ್ಡದ ಹಿಂದಿದೆ ರೋಚಕ ಸ್ಟೋರಿ!

    ಜಸ್ಪ್ರೀತ್ ಬುಮ್ರಾ ಅವರ ವಿಭಿನ್ನ ಬೌಲಿಂಗ್ ಆಕ್ಷನ್ ಮತ್ತು ಅತ್ಯುತ್ತಮ ಇನ್-ಸ್ವಿಂಗ್ ಮತ್ತು ಔಟ್-ಸ್ವಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಅವನ ಬೌಲಿಂಗ್‌ನಲ್ಲಿ ತುಂಬಾ ವ್ಯತ್ಯಾಸವಿದೆ, ಹೀಗಾಗಿ ಅವರು ಬಹಳ ವೇಗಾವಗಿ ಮುನ್ನೆಲೆಗೆ ಬಂದರು.

    MORE
    GALLERIES

  • 48

    Jasprit Bumrah: ಬುಮ್ರಾಗೆ ಲವ್ ಫೆಲ್ಯೂರ್ ಆಗಿದ್ಯಾ? ಸ್ಟಾರ್ ಬೌಲರ್‌ ಗಡ್ಡದ ಹಿಂದಿದೆ ರೋಚಕ ಸ್ಟೋರಿ!

    ಜಸ್ಪ್ರೀತ್ ಬುಮ್ರಾ ಅವರ ಗಡ್ಡವನ್ನು ಇಟ್ಟುಕೊಳ್ಳುವ ಶೈಲಿಯು ಸಹ ಸಾಕಷ್ಟು ಪ್ರಸಿದ್ಧವಾಗಿದೆ. ಅವರು ಯಾವಾಗಲೂ ಗಡ್ಡದೊಂದಿಗೆ ಕಾಣಿಸಿಕೊಳ್ಳುತ್ತಾರೆ. ಈ ವೇಗದ ಬೌಲರ್ ಮಾತ್ರವಲ್ಲದೆ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿಯಂತಹ ವೇಗಿಗಳು ಸಹ ಗಡ್ಡದಲ್ಲಿ ಕಾಣಿಸಿಕೊಳ್ಳುತ್ತಾರೆ.

    MORE
    GALLERIES

  • 58

    Jasprit Bumrah: ಬುಮ್ರಾಗೆ ಲವ್ ಫೆಲ್ಯೂರ್ ಆಗಿದ್ಯಾ? ಸ್ಟಾರ್ ಬೌಲರ್‌ ಗಡ್ಡದ ಹಿಂದಿದೆ ರೋಚಕ ಸ್ಟೋರಿ!

    ಈ ಹಿಂದೆ ಬುಮ್ರಾ ಅವರ ಗಡ್ಡದ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿತ್ತು. ಟೀಂ ಇಂಡಿಯಾದಲ್ಲಿ ಆಡಲು ದೊಡ್ಡ ಗಡ್ಡವನ್ನು ಹೊಂದಿರುವುದು ಕಡ್ಡಾಯವೇ ಎಂದು ಕೇಳಲಾಗಿತ್ತು. ಇಲ್ಲದಿದ್ದರೆ ನೀವು ಭಾರತಕ್ಕಾಗಿ ಕ್ರಿಕೆಟ್ ಆಡಲು ಸಾಧ್ಯವಿಲ್ಲ ಎಂದು ಕೇಳಲಾಗಿತ್ತು. ಇದಕ್ಕೆ ಜಸ್ಪ್ರೀತ್ ಬುಮ್ರಾ ತಮಾಷೆಯ ಉತ್ತರ ನೀಡಿದ್ದರು.

    MORE
    GALLERIES

  • 68

    Jasprit Bumrah: ಬುಮ್ರಾಗೆ ಲವ್ ಫೆಲ್ಯೂರ್ ಆಗಿದ್ಯಾ? ಸ್ಟಾರ್ ಬೌಲರ್‌ ಗಡ್ಡದ ಹಿಂದಿದೆ ರೋಚಕ ಸ್ಟೋರಿ!

    ನಾನು ಗಡ್ಡ ಇಟ್ಟುಕೊಳ್ಳದಿದ್ದರೆ ನಾನು ತುಂಬಾ ಚಿಕ್ಕವನಾಗಿ ಕಾಣುತ್ತೇನೆ ಎಂದು ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ. ನನ್ನ ವಯಸ್ಸು ಸರಿಯಾಗಿ ಕಾಣಬೇಕೆಂದರೆ ಗಡ್ಡ ಇಟ್ಟುಕೊಳ್ಳಬೇಕು. ಗಡ್ಡ ಇಟ್ಟುಕೊಳ್ಳುವುದು ತನ್ನ ಬಲವಂತದಿಂದ ಎಂದಿದ್ದಾರೆ. ಇಲ್ಲದಿದ್ದರೆ, ಇತರ ತಂಡದ ಸದಸ್ಯರಲ್ಲಿ ತುಂಬಾ ಚಿಕ್ಕದಾಗಿ ಕಾಣುತ್ತೇನೆ ಎಂದಿದ್ದಾರೆ.

    MORE
    GALLERIES

  • 78

    Jasprit Bumrah: ಬುಮ್ರಾಗೆ ಲವ್ ಫೆಲ್ಯೂರ್ ಆಗಿದ್ಯಾ? ಸ್ಟಾರ್ ಬೌಲರ್‌ ಗಡ್ಡದ ಹಿಂದಿದೆ ರೋಚಕ ಸ್ಟೋರಿ!

    ಸೆಪ್ಟೆಂಬರ್ 2022 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬುಮ್ರಾ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದಾರೆ. ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಅವರು ಗಾಯಗೊಂಡಿದ್ದರು. ಇದಾದ ಬಳಿಕ ಏಷ್ಯಾಕಪ್ ಆಡಲೂ ಸಾಧ್ಯವಾಗಲಿಲ್ಲ. ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಮೊದಲು, ಜಸ್ಪ್ರೀತ್ ಬುಮ್ರಾ ಮರಳುತ್ತಾರೆಯೇ ಎಂದು ಕಾದುನೋಡಬೇಕಿದೆ.

    MORE
    GALLERIES

  • 88

    Jasprit Bumrah: ಬುಮ್ರಾಗೆ ಲವ್ ಫೆಲ್ಯೂರ್ ಆಗಿದ್ಯಾ? ಸ್ಟಾರ್ ಬೌಲರ್‌ ಗಡ್ಡದ ಹಿಂದಿದೆ ರೋಚಕ ಸ್ಟೋರಿ!

    ಎರಡು ಪಂದ್ಯಗಳನ್ನು ಆಡಿದ ನಂತರ ಬುಮ್ರಾ ಮತ್ತೆ ಗಾಯಗೊಂಡರು. ಹೀಗಾಗಿ T20 ವಿಶ್ವಕಪ್‌ನ ಭಾಗವಾಗಲು ಸಹ ಸಾಧ್ಯವಾಗಲಿಲ್ಲ. ಇದರ ನಂತರ, ಜನವರಿಯಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾಗೆ ಅವಕಾಶ ನೀಡಲಾಯಿತು. ಆದರೆ, ಒಂದೇ ಪಂದ್ಯ ಆಡುವ ಮುನ್ನವೇ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರು.

    MORE
    GALLERIES