ಹರಾಜಿಗೂ ಮುನ್ನ RCB ಅಭಿಮಾನಿಗಳಿಗೆ ಬಿಗ್​ ಶಾಕ್​, ಐಪಿಎಲ್​ 2023ಕ್ಕೆ ಸ್ಟಾರ್​ ಆಟಗಾರ ಆಡೋದೇ ಡೌಟ್​?

IPL 2023: ಬಿಸಿಸಿಐ ಐಪಿಎಲ್​ನ ಎಲ್ಲಾ ತಂಡಗಳಿಗೂ ಉಳಿಸಿಕೊಳ್ಳುವ ಆಟಗಾರರ ಅಂತಿಮ ಪಟ್ಟಿಯನ್ನು ಸಲ್ಲಿಸಲು ಗಡುವು ನೀಡಿತ್ತು. ಅದರಂತೆ ಎಲ್ಲಾ ಪ್ರಾಂಚೈಸಿಗಳೂ ಸಹ ತಮ್ಮ ಅಂತಿಮ ಪಟ್ಟಿ ಸಲ್ಲಿಸಿದೆ. ಆದರೆ ಆರ್​ಸಿಬಿ ತಂಡದ ಸ್ಟಾರ್​ ಆಲ್​ರೌಂಡರ್​ ಇಂಜೂರಿ ಆಗಿರುವುದು ಇದೀಗ ದೊಡ್ಡ ಸಮಸ್ಯೆ ಆಗಿದೆ.

First published: