Virat Kohli: ಶತಕವಿಲ್ಲದೆ 1000 ದಿನ, ಪಾಕ್ ವಿರುದ್ಧವಾದರೂ ಅಬ್ಬರಿಸುತ್ತಾ ಕೊಹ್ಲಿ ಬ್ಯಾಟ್​?

ಟೀಂ ಇಂಡಿಯಾದ ಸ್ಪೋಟಕ ಬ್ಯಾಟ್ಸ್​ಮನ್ ವಿರಾಟ್​ ಕೊಹ್ಲಿ ಮೈದಾನಕ್ಕೆ ಇಳಿದರೆ ರನ್​ಗಳ ಸುರಿಮಳೆಯೇ ಆಗುತ್ತಿದ್ದ ಕಾಲವೊಂದಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಕಿಂಗ್​ ಬ್ಯಾಟ್​ ಸದ್ದಿಲ್ಲದೇ ಸುಮ್ಮನಾಗಿದೆ.

First published: