Irfan Pathan: ಸೌದಿ ಮಾಡೆಲ್ ಫಸ್ಟ್​ ಲುಕ್​ಗೆ ಕ್ಲೀನ್​ ಬೋಲ್ಡ್ ಆದ ಪಠಾಣ್​, ಇಬ್ಬರ ನಡುವಿನ ವಯಸ್ಸಿನ ಅಂತರ ಗೊತ್ತಾ?

Irfan Pathan: ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಬೌಲಿಂಗ್ ಆಲ್ ರೌಂಡರ್ ಆಗಿದ್ದರು. ಈ ಆಲ್‌ರೌಂಡರ್ ಕ್ರಿಕೆಟಿಗ 4 ಫೆಬ್ರವರಿ 2016 ರಂದು ಸೌದಿ ಮಾಡೆಲ್ ಸಫಾ ಬೇಗ್ ಅವರನ್ನು ವಿವಾಹವಾದರು. ಇರ್ಫಾನ್ ಮತ್ತು ಸಫಾ ಅವರ ಪ್ರೇಮಕಥೆಯು ತುಂಬಾ ಆಸಕ್ತಿದಾಯಕವಾಗಿದೆ.

First published: