Rest of India Squad: ಕನ್ನಡಿಗನಿಗೆ ಒಲಿದ ನಾಯಕನ ಪಟ್ಟ, ಸರ್ಫರಾಜ್​ ಖಾನ್​ಗಿಲ್ಲ ಸ್ಥಾನ

Irani cup 2023: ಇರಾನಿ ಕಪ್‌ನ ಅಂಗವಾಗಿ ಈ ಪಂದ್ಯ ಮಾರ್ಚ್ 1 ರಿಂದ 5ರ ವರೆಗೆ ನಡೆಯಲಿದೆ. ಇದರ ಭಾಗವಾಗಿ ಈ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಶೇಷ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ.

First published:

  • 17

    Rest of India Squad: ಕನ್ನಡಿಗನಿಗೆ ಒಲಿದ ನಾಯಕನ ಪಟ್ಟ, ಸರ್ಫರಾಜ್​ ಖಾನ್​ಗಿಲ್ಲ ಸ್ಥಾನ

    ಸನ್‌ರೈಸರ್ಸ್ ಹೈದರಾಬಾದ್ ಆರಂಭಿಕ ಆಟಗಾರ, ಕನ್ನಡಿಗ ಮಯಾಂಕ್ ಅರ್ಗವಾಲ್​ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ಈ ವರ್ಷದ ಇರಾನಿ ಕಪ್‌ನಲ್ಲಿ ರೆಸ್ಟ್​ಆಫ್​ ಇಂಡಿಯಾದ ನಾಯಕರಾಗಿ ಆಯ್ಕೆ ಆಗಿದ್ದಾರೆ.

    MORE
    GALLERIES

  • 27

    Rest of India Squad: ಕನ್ನಡಿಗನಿಗೆ ಒಲಿದ ನಾಯಕನ ಪಟ್ಟ, ಸರ್ಫರಾಜ್​ ಖಾನ್​ಗಿಲ್ಲ ಸ್ಥಾನ

    ಮಾರ್ಚ್ 1 ರಿಂದ 5 ರವರೆಗೆ ಇರಾನಿ ಕಪ್ ಅಂಗವಾಗಿ ಈ ಪಂದ್ಯ ನಡೆಯಲಿದೆ. ಆದಾಗ್ಯೂ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಸ್ಥಳವನ್ನು ಇಂದೋರ್‌ಗೆ ಸ್ಥಳಾಂತರಿಸಿದ್ದರಿಂದ ಇರಾನಿ ಕಪ್ ಪಂದ್ಯವನ್ನು ಗ್ವಾಲಿಯರ್‌ಗೆ ಸ್ಥಳಾಂತರಿಸಲಾಯಿತು.

    MORE
    GALLERIES

  • 37

    Rest of India Squad: ಕನ್ನಡಿಗನಿಗೆ ಒಲಿದ ನಾಯಕನ ಪಟ್ಟ, ಸರ್ಫರಾಜ್​ ಖಾನ್​ಗಿಲ್ಲ ಸ್ಥಾನ

    ಈ ಪಂದ್ಯದಲ್ಲಿ ರೆಸ್ಟ್​ಆಫ್​​ ಇಂಡಿಯಾ 2022ರ ರಣಜಿ ಋತುವಿನ ಚಾಂಪಿಯನ್ ಮಧ್ಯಪ್ರದೇಶವನ್ನು ಎದುರಿಸಲಿದೆ. ಈ ಕ್ರಮದಲ್ಲಿ ಮಯಾಂಕ್ ಅಗರ್ವಾಲ್ ರೆಸ್ಟ್​ಆಫ್​​ ಇಂಡಿಯಾ ನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ.

    MORE
    GALLERIES

  • 47

    Rest of India Squad: ಕನ್ನಡಿಗನಿಗೆ ಒಲಿದ ನಾಯಕನ ಪಟ್ಟ, ಸರ್ಫರಾಜ್​ ಖಾನ್​ಗಿಲ್ಲ ಸ್ಥಾನ

    ಈ ವರ್ಷದ ರಣಜಿ ಟೂರ್ನಿಯಲ್ಲಿ ಮಯಾಂಕ್ ಅದ್ಭುತ ಪ್ರದರ್ಶನ ನೀಡಿದ್ದರು. ಸೌರಾಷ್ಟ್ರ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದರು. ಆದರೆ ಆ ಪಂದ್ಯದಲ್ಲಿ ಕರ್ನಾಟಕ ಸೋಲನುಭವಿಸಿತ್ತು.

    MORE
    GALLERIES

  • 57

    Rest of India Squad: ಕನ್ನಡಿಗನಿಗೆ ಒಲಿದ ನಾಯಕನ ಪಟ್ಟ, ಸರ್ಫರಾಜ್​ ಖಾನ್​ಗಿಲ್ಲ ಸ್ಥಾನ

    ಮಯಾಂಕ್ ಅಗರ್ವಾಲ್ ಜೊತೆಗೆ ಸನ್ ರೈಸರ್ಸ್ ನ ಮತ್ತೊಬ್ಬ ಆಟಗಾರ ರೆಸ್ಟ್​ಆಫ್​​ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಅಂತಿಮವಾಗಿ ಕನ್ನಡಿಗನಿಗೆ ಮತ್ತೊಮ್ಮೆ ತಂಡದ ನಾಯಕತ್ವ ದೊರಕಿದೆ.

    MORE
    GALLERIES

  • 67

    Rest of India Squad: ಕನ್ನಡಿಗನಿಗೆ ಒಲಿದ ನಾಯಕನ ಪಟ್ಟ, ಸರ್ಫರಾಜ್​ ಖಾನ್​ಗಿಲ್ಲ ಸ್ಥಾನ

    ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಮಿನಿ ಹರಾಜಿನಲ್ಲಿ ಮಯಾಂಕ್ ಅಗರ್ವಾಲ್ ರೂ. 8.25 ಕೋಟಿಗೆ ಸನ್‌ರೈಸರ್ಸ್ ಹೈದರಾಬಾದ್ ಖರೀದಿಸಿದೆ. ಮಯಾಂಕ್ ಈ ಋತುವಿನಲ್ಲಿ ಅಭಿಷೇಕ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.

    MORE
    GALLERIES

  • 77

    Rest of India Squad: ಕನ್ನಡಿಗನಿಗೆ ಒಲಿದ ನಾಯಕನ ಪಟ್ಟ, ಸರ್ಫರಾಜ್​ ಖಾನ್​ಗಿಲ್ಲ ಸ್ಥಾನ

    ಇನ್ನು, ಈ ತಂಡದಲ್ಲಿ ಸರ್ಫರಾಜ್​ ಖಾನ್ ಆಯ್ಕೆಯಾಗಿಲ್ಲ. ಅವರ ಬೆರಳಿಗೆ ಗಾಯವಾಗಿದ್ದು, ಹೀಗಾಗಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಅಲ್ಲದೇ ಹೈದರಾಬಾದ್​ ತಂಡದ ನಾಯಕನಾಗಿ ದಕ್ಷಿಣ ಆಫ್ರಿಕಾದ ಆಟಗಾರ ಏಡೆನ್ ಮಾರ್ಕಮ್ ಅವರನ್ನು ಆಯ್ಕೆ ಮಾಡಲಾಗಿದೆ.

    MORE
    GALLERIES