IPL 2023: ಪ್ರತಿ ಡಾಟ್ ಬಾಲ್‌ಗೆ 500 ಗಿಡ, ಹಾಗಿದ್ರೆ ಎಷ್ಟು ಸಾವಿರ ಸಸಿ ನೆಡಲಿದೆ ಬಿಸಿಸಿಐ?
IPL 2023: ಇಂದು ಕೊನೆಯ ಎಲಿಮಿನೇಟರ್ 2 ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಎಷ್ಟು ಡಾಟ್ ಬಾಲ್ ಆಗುತ್ತದೆಯೋ ಅಷ್ಟು ಗಿಡಗಳನ್ನು ನೆಡಬೇಕಾಗುತ್ತದೆ. ಈ ಮೂಲಕ ಬಿಸಿಸಿಐ ಲಕ್ಷಕ್ಕೂ ಹೆಚ್ಚಿನ ಗಿಡಗಳನ್ನು ನೆಡುವ ಸಾಧ್ಯತೆ ಇದೆ.
ಜಾಗತಿಕ ತಾಪಮಾನದ ಸಮಸ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಐಪಿಎಲ್ 2023 ಗಾಗಿ ಒಂದು ವಿಶಿಷ್ಟ ಸಂಪ್ರದಾಯವನ್ನು ಅನುಸರಿಸಲು ಮುಂದಾಗಿದೆ.
2/ 7
ಇದರ ಬಾಗವಾಗಿ 2023 ರಲ್ಲಿ ಪ್ಲೇಆಫ್ ಪಂದ್ಯಗಳಲ್ಲಿ ಪ್ರತಿ ಡಾಟ್ ಬಾಲ್‌ಗೆ 500 ಮರಗಳನ್ನು ನೆಡಲು ಬಿಸಿಸಿಐ ನಿರ್ಧರಿಸಿದೆ. ಈ ಉಪಕ್ರಮವು ಭೂಮಿಯನ್ನು ಹಸಿರು, ಸ್ವಚ್ಛ ಮತ್ತು ಆರೋಗ್ಯಕರ ಗ್ರಹವನ್ನಾಗಿ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಸಿದೆ.
3/ 7
ಮೇ 23 ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಕ್ವಾಲಿಫೈಯರ್ 1 ರಿಂದ ಎಣಿಕೆ ಪ್ರಾರಂಭವಾಗಿತ್ತು. ಇದಕ್ಕಾಗಿ ಸ್ಕೋರ್ ಕಾರ್ಡ್‌ನಲ್ಲಿರುವ ಪ್ರತಿಯೊಂದು ಡಾಟ್ ಬಾಲ್ ಸಾಂದರ್ಭಿಕವಾಗಿ ಟ್ರೀ ಎಮೋಜಿಯಾಗಿ ಬದಲಾಗುತ್ತಿತ್ತು.
4/ 7
ಎಮೋಜಿಗಳ ಹಿಂದಿನ ನಿಜವಾದ ಕಾರಣವು ಸಾರ್ವಜನಿಕವಾದ ನಂತರ, ಅಭಿಮಾನಿಗಳು BCCI ಮತ್ತು IPL ಉದ್ದೇಶದ ಬಗ್ಗೆ ಎಲ್ಲಡೆ ಉತ್ತಮ ಸ್ಪಂದನೆ ದೊರಕಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
5/ 7
ಮೊದಲ ಪಂದ್ಯವಾದ ಚೆನ್ನೈ ಮತ್ತು ಗುಜರಾತ್ ಬೌಲರ್‌ಗಳು 84 ಡಾಟ್ ಬಾಲ್‌ಗಳನ್ನು ಎಸೆಯುವಲ್ಲಿ ಯಶಸ್ವಿಯಾದರು. ಬಳಿಕ ನಡೆದ ಲಕ್ನೋ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ 96 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ.
6/ 7
ಈ ಮೂಲಕ 2 ಐಪಿಎಲ್ ಕ್ವಾಲಿಫೈಯರ್ ಪಂದ್ಯದ ಮೂಲಕ ಒಟ್ಟು 180 ಡಾಟ್ ಬಾಲ್ ಎಂದರೆ ಬಿಸಿಸಿಐ ಈ ಪ್ರಕಾರ 90 ಸಾವಿರಕ್ಕೂ ಹೆಚ್ಚಿನ ಗಿಡಗಳನ್ನು ನಡೆಬೇಕಿದೆ.
7/ 7
ಇನ್ನು, ಇಂದು ಕೊನೆಯ ಎಲಿಮಿನೇಟರ್ 2 ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಎಷ್ಟು ಡಾಟ್ ಬಾಲ್ ಆಗುತ್ತದೆಯೋ ಅಷ್ಟು ಗಿಡಗಳನ್ನು ನೆಡಬೇಕಾಗುತ್ತದೆ. ಈ ಮೂಲಕ ಬಿಸಿಸಿಐ ಲಕ್ಷಕ್ಕೂ ಹೆಚ್ಚಿನ ಗಿಡಗಳನ್ನು ನೆಡುವ ಸಾಧ್ಯತೆ ಇದೆ.
First published:
17