IPL ನಲ್ಲಿ ಪರ್ಪಲ್ ಕ್ಯಾಪ್ ಪಡೆದ ಏಕೈಕ ಪಾಕಿಸ್ತಾನಿ ಬೌಲರ್ ಯಾರು ಗೊತ್ತಾ? IPL ಪರ್ಪಲ್ ಕ್ಯಾಪ್ ವಿನ್ನರ್ಸ್ ಲಿಸ್ಟ್

ಐಪಿಎಲ್ ಋತುವಿನ ಅಂತ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಟಗಾರ ಪರ್ಪಲ್ ಕ್ಯಾಪ್ ಅನ್ನು ಪ್ರಶಸ್ತಿಯಾಗಿ ಪಡೆಯುತ್ತಾನೆ. ಮಾರ್ಚ್ 26ರಿಂದ ಐಪಿಎಲ್ 15ನೇ ಸೀಸನ್ ಆರಂಭವಾಗಲಿದ್ದು, ಇದುವರೆಗೆ 14 ಸೀಸನ್ ಗಳಲ್ಲಿ ಪರ್ಪಲ್ ಕ್ಯಾಪ್ ಪ್ರಶಸ್ತಿ ಪಡೆದ ಆಟಗಾರರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

First published: