IPL 2023 Auction: ಐಪಿಎಲ್​ನಲ್ಲಿ ಭಾರತೀಯರದ್ದೇ ಕಾರುಬಾರು ​​​, ಕೋಟಿ ಕೋಟಿ ಗಳಿಸೋದ್ರಲ್ಲಿ ಇವರುಗಳೇ ಟಾಪ್

IPL 2023 Auction: ಐಪಿಎಲ್ 2023 ಹರಾಜಿಗೆ ಕೆಲವು ಗಂಟೆಗಳು ಉಳಿದಿವೆ. ಡಿಸೆಂಬರ್ 23 ಶುಕ್ರವಾರದಂದು ಕೊಚ್ಚಿಯಲ್ಲಿ ಹರಾಜು ನಡೆಯಲಿದೆ. 273 ಭಾರತೀಯರು ಸೇರಿದಂತೆ ಒಟ್ಟು 405 ಆಟಗಾರರು ಇದರಲ್ಲಿ ಭಾಗವಹಿಸುತ್ತಿದ್ದಾರೆ.

First published: