IPL 2023 Auction: ಆರ್​ಸಿಬಿ ಹತ್ರ ಇರೋದು ಇಷ್ಟೇ ಹಣ! ಇನ್ನುಳಿದ ತಂಡಗಳ ಬಳಿ ಎಷ್ಟಿದೆ ? ಇನ್ನೇಷ್ಟು ಆಟಗಾರರು ಬೇಕು ನೋಡಿ

IPL 2023 Auction: ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) 16ನೇ ಆವೃತ್ತಿಗೆ ಆಟಗಾರರ ಹರಾಜಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಬಾರಿ ಹರಾಜಿನಲ್ಲಿ 273 ಭಾರತೀಯ ಹಾಗೂ 132 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 405 ಆಟಗಾರರು ಭಾಗವಹಿಸಲಿದ್ದಾರೆ.

First published: