ಮೊದಲ ಸೆಟ್ನಲ್ಲಿ ಬ್ಯಾಟ್ಸ್ಮನ್ಗಳಿದ್ದರೆ, ಎರಡನೇ ಸೆಟ್ನಲ್ಲಿ ಆಲ್ರೌಂಡರ್ಗಳಿದ್ದರು. ಮೂರನೇ ಸೆಟ್ನಲ್ಲಿ ವಿಕೆಟ್ ಕೀಪರ್ಗಳನ್ನು ಸೇರಿಸಲಾಗಿದೆ. ನಾಲ್ಕನೇ ಸೆಟ್ನಲ್ಲಿ ವೇಗದ ಬೌಲರ್ಗಳನ್ನು ಮತ್ತು ಐದನೇ ಸೆಟ್ನಲ್ಲಿ ಸ್ಪಿನ್ನರ್ಗಳನ್ನು ಸೇರಿಸಲಾಗಿದೆ. ಈ ಮಿನಿ ಹರಾಜು ಡಿಸೆಂಬರ್ 23 ರಂದು (ಗುರುವಾರ) ಮಧ್ಯಾಹ್ನ 2.30 ಕ್ಕೆ ಪ್ರಾರಂಭವಾಗಲಿದೆ. ಅಭಿಮಾನಿಗಳು ಈ ಮಿನಿ ಹರಾಜನ್ನು ಉಚಿತವಾಗಿ ವೀಕ್ಷಿಸಬಹುದು.