IPL Auction 2023: ಬೆನ್​​ ಸ್ಟೋಕ್ಸ್​ಗೆ ಕೋಟಿ ಕೋಟಿ ಸುರಿದ ಚೆನ್ನೈ, ಇಲ್ಲಿದೆ CSK-KKR ಸಂಪೂರ್ಣ ಸ್ಕ್ವಾಡ್​

IPL Auction 2023: ಸುಮಾರು 7 ಗಂಟೆಗಳ ಕಾಲ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಿನಿ ಹರಾಜು ಕೊನೆಗೊಂಡಿದೆ. ಒಟ್ಟು 405 ಆಟಗಾರರ ಪೈಕಿ 80 ಆಟಗಾರರನ್ನು ಫ್ರಾಂಚೈಸಿಗಳು ಪಡೆದುಕೊಂಡಿವೆ. ಇವರಲ್ಲಿ 51 ಮಂದಿ ಭಾರತೀಯ ಆಟಗಾರರಾಗಿದ್ದರೆ.

First published: