ಈ ಬಾರಿಯ ಫೇರ್ ಪ್ಲೇ ಪ್ರಶಸ್ತಿ ಪಟ್ಟಿ ನೋಡುವುದಾದರೆ, ಮೊದಲ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇದೆ. ಆದರೆ ಆರ್ಸಿಬಿ ತಂಡ ಕೊನೆಯ 10ನೇ ಸ್ಥಾನದಲ್ಲಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಪಟ್ಟಿ ನೋಡುವುದಾದರೆ, 1. ಡೆಲ್ಲಿ ಕ್ಯಾಫಿಟಲ್ಸ್, 2. ಗುಜರಾತ್ ಟೈಟನ್ಸ್, 3. ಸನ್ರೈಸರ್ಸ್ ಹೈದರಾಬಾದ್, 4. ಚೆನ್ನೈ ಸೂಪರ್ ಕಿಂಗ್ಸ್, 5. ಪಂಜಾಬ್ ಕಿಂಗ್ಸ್, 6. ಲಕ್ನೋ ಸೂಪರ್ ಜೈಂಟ್ಸ್, 7. ಮುಂಬೈ ಇಂಡಿಯನ್ಸ್, 8. ರಾಜಸ್ಥಾನ್ ರಾಯಲ್ಸ್, 9. ಕೋಲ್ಕತ್ತಾ ನಯಟ್ ರೈಡರ್ಸ್ ಮತ್ತು 10ನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿದೆ.