IPL Auction 2023: ಸೋಲಿನ ನಡುವೆಯೂ ಹಳೆಯ ತಂಡವನ್ನೇ ಉಳಿಸಿಕೊಂಡ ಧೋನಿ, ಚಾಂಪಿಯನ್ ಕೊರತೆ ನೀಗಿಸುವವರು ಯಾರು?

Chennai Super Kings 2023 IPL Auction: ಐಪಿಎಲ್‌ನ ಕೊನೆಯ ಸೀಸನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಉತ್ತಮವಾಗಿರಲಿಲ್ಲ. ಸೋಲಿನ ನಡುವೆಯೂ CSK ಮಿನಿ ಹರಾಜಿಗೂ ಮುನ್ನ ತನ್ನ 18 ಆಟಗಾರರನ್ನು ಉಳಿಸಿಕೊಂಡಿದೆ. ಡ್ವೇನ್ ಬ್ರಾವೋ ನಿವೃತ್ತಿಯ ಕಾರಣ ಮುಂದಿನ ಋತುವಿನಲ್ಲಿ ಆಡುವುದಿಲ್ಲ.

First published: