IPL Auction 2023 Live Updates: ದಕ್ಷಿಣ ಆಫ್ರಿಕಾದ ಪವರ್ ಹಿಟ್ಟರ್‌ಗೆ ಬಿಗ್​ ಶಾಕ್​ ಕೊಟ್ಟ ಫ್ರಾಂಚೈಸಿಗಳು!

IPL Auction 2023 Live Updates: ದಕ್ಷಿಣ ಆಫ್ರಿಕಾದ ಪವರ್ ಹಿಟ್ಟರ್ ಗೆ ಭಾರೀ ಆಘಾತ ಎದುರಾಗಿದೆ. ರಿಲೆ ರೋಸೋ ಟಿ20 ಮಾದರಿಯಲ್ಲಿ ಸೂಪರ್ ಫಾರ್ಮ್‌ನಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸತತ ಶತಕ ಸಿಡಿಸಿದ್ದಾರೆ.

First published: