IPL 2023 Auction: ಲಕ್​ ಅಂದ್ರೆ ಇವ್ರದ್ದೇ ಇರಬೇಕು, 16 ಕೋಟಿಗೆ ಲಕ್ನೋ ಪಾಲಾದ ನಿಕೋಲಸ್ ಪೂರನ್!

IPL 2023 Auction: ಪೂರನ್ ಗೆ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಪೈಪೋಟಿ ನಡೆಸಿದ್ದವು. ಆ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಕೂಡ ಕಣಕ್ಕೆ ಇಳಿದಿದ್ದವು.

First published: