IPL 2023: ಪವರ್​ಪ್ಲೇನಲ್ಲಿ ಬರೋಬ್ಬರಿ 87 ರನ್, ಈ ದಾಖಲೆ ಮುರಿಯೋದು ಅಷ್ಟು ಈಸಿ ಅಲ್ವಂತೆ

IPL 2023: ಈ ಬಾರಿಯ ಐಪಿಎಲ್ ಸೀಸನ್ ನಲ್ಲೂ ಗುಜರಾತ್ ಟೈಟಾನ್ಸ್ ಧೂಳು ಎಬ್ಬಿಸುತ್ತಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಲಕ್ನೋ ವಿರುದ್ಧ ಜಯ ಸಾಧಿಸಿತು.

First published:

  • 17

    IPL 2023: ಪವರ್​ಪ್ಲೇನಲ್ಲಿ ಬರೋಬ್ಬರಿ 87 ರನ್, ಈ ದಾಖಲೆ ಮುರಿಯೋದು ಅಷ್ಟು ಈಸಿ ಅಲ್ವಂತೆ

    ಈ ಬಾರಿಯ ಐಪಿಎಲ್ ಸೀಸನ್ ನಲ್ಲೂ ಗುಜರಾತ್ ಟೈಟಾನ್ಸ್ ಧೂಳು ಎಬ್ಬಿಸುತ್ತಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಲಕ್ನೋ ವಿರುದ್ಧ ಜಯ ಸಾಧಿಸಿತು.

    MORE
    GALLERIES

  • 27

    IPL 2023: ಪವರ್​ಪ್ಲೇನಲ್ಲಿ ಬರೋಬ್ಬರಿ 87 ರನ್, ಈ ದಾಖಲೆ ಮುರಿಯೋದು ಅಷ್ಟು ಈಸಿ ಅಲ್ವಂತೆ

    ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಲಕ್ನೋ ಆರಂಭದಿಂದಲೇ ಬೌಲರ್‌ಗಳ ಮೇಲೆ ದಾಳಿ ನಡೆಸಿತು. ಅದರಲ್ಲೂ ವೃದ್ಧಿಮಾನ್ ಸಹಾ ಅಬ್ಬರಿಸಿದರು. ಕ್ರೀಡಾಂಗಣದಲ್ಲಿ ಸಾಹಾ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈದರು. ಸಹಾ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

    MORE
    GALLERIES

  • 37

    IPL 2023: ಪವರ್​ಪ್ಲೇನಲ್ಲಿ ಬರೋಬ್ಬರಿ 87 ರನ್, ಈ ದಾಖಲೆ ಮುರಿಯೋದು ಅಷ್ಟು ಈಸಿ ಅಲ್ವಂತೆ

    ಗಿಲ್ ಕೂಡ ಕೊಡುಗೆ ನೀಡುವುದರೊಂದಿಗೆ ಗುಜರಾತ್ ಮೊದಲ ವಿಕೆಟ್​ಗೆ 145 ರನ್ ಗಳಿಸಿತು. ಆದರೆ ಈ ಅನುಕ್ರಮದಲ್ಲಿ 43 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 81 ರನ್ ಗಳಿಸಿದ್ದ ಸಹಾ ಅವೇಶ್ ಖಾನ್ ಬೌಲಿಂಗ್ ನಲ್ಲಿ ಔಟಾದರು.

    MORE
    GALLERIES

  • 47

    IPL 2023: ಪವರ್​ಪ್ಲೇನಲ್ಲಿ ಬರೋಬ್ಬರಿ 87 ರನ್, ಈ ದಾಖಲೆ ಮುರಿಯೋದು ಅಷ್ಟು ಈಸಿ ಅಲ್ವಂತೆ

    ಈ ಪಂದ್ಯದಲ್ಲಿ ಭರ್ಜರಿ ಇನ್ನಿಂಗ್ಸ್ ಮೂಲಕ ಅಮೋಘ ಪಟ್ಟಿಗೆ ಸೇರಿದ ಸಹಾ. ಅದೇ ಪವರ್ ಪ್ಲೇ ಮುಗಿಯುವ ಮುನ್ನವೇ 50 ರನ್ ಗಳಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿ ಸೇರಿದರು.

    MORE
    GALLERIES

  • 57

    IPL 2023: ಪವರ್​ಪ್ಲೇನಲ್ಲಿ ಬರೋಬ್ಬರಿ 87 ರನ್, ಈ ದಾಖಲೆ ಮುರಿಯೋದು ಅಷ್ಟು ಈಸಿ ಅಲ್ವಂತೆ

    ಪವರ್ ಪ್ಲೇನಲ್ಲಿ ಆರು ಬಾರಿ ಭಾರತೀಯ ಬ್ಯಾಟ್ಸ್‌ಮನ್‌ಗಳು 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಲಕ್ನೋ ವಿರುದ್ಧ ಪವರ್ ಪ್ಲೇ ಅಂತ್ಯಕ್ಕೆ ಸಹಾ 54 ರನ್ ಗಳಿಸಿದ್ದರು. ಈ ಹಿಂದೆಯೂ ಇದೇ ಸಾಧನೆ ಮಾಡಿದ್ದರು.

    MORE
    GALLERIES

  • 67

    IPL 2023: ಪವರ್​ಪ್ಲೇನಲ್ಲಿ ಬರೋಬ್ಬರಿ 87 ರನ್, ಈ ದಾಖಲೆ ಮುರಿಯೋದು ಅಷ್ಟು ಈಸಿ ಅಲ್ವಂತೆ

    ರೈನಾ, ಇಶಾನ್ ಕಿಶನ್, ಕೆಎಲ್ ರಾಹುಲ್ ಮತ್ತು ರಹಾನೆ ಈ ಪಟ್ಟಿಯಲ್ಲಿದ್ದಾರೆ.. ರೈನಾ ಎಲ್ಲಕ್ಕಿಂತ ಅಗ್ರ ಸ್ಥಾನದಲ್ಲಿದ್ದಾರೆ. ಆದರೆ ಸದ್ಯ ರೈನಾ ಐಪಿಎಲ್​ನಿಂದ ನಿವೃತ್ತಿ ಹೊಂದಿದ್ದಾರೆ.

    MORE
    GALLERIES

  • 77

    IPL 2023: ಪವರ್​ಪ್ಲೇನಲ್ಲಿ ಬರೋಬ್ಬರಿ 87 ರನ್, ಈ ದಾಖಲೆ ಮುರಿಯೋದು ಅಷ್ಟು ಈಸಿ ಅಲ್ವಂತೆ

    2014ರಲ್ಲಿ ಪಂಜಾಭ್​ ವಿರುದ್ಧ ರೈನಾ ಆಡಿದ ಇನ್ನಿಂಗ್ಸ್ ಅನ್ನು ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ. ಏಕೆಂದರೆ ರೈನಾ ಪವರ್ ಪ್ಲೇನಲ್ಲಿ ಬರೋಬ್ಬರಿ 87 ರನ್ ಗಳಿಸಿದ್ದರು. ಕೇವಲ 25 ಎಸೆತಗಳಲ್ಲಿ 12 ಬೌಂಡರಿ, 6 ಸಿಕ್ಸರ್ ಸಹಿತ 87 ರನ್ ಗಳಿಸಿದ್ದು ರೈನಾ ಅವರ ಬ್ಯಾಟಿಂಗ್​ ಬಗ್ಗೆ ಅರ್ಥ ಮಾಡಿಕೊಳ್ಳಬಹುದು.

    MORE
    GALLERIES