IPL 2023: ಆರ್‌ಸಿಬಿ ಕಪ್ ಗೆಲ್ಲಬೇಕಾದ್ರೆ ಈ ಭಾರತೀಯ ಆಟಗಾರನನ್ನು ಹೊರಗಿಡಿ, ಶಾಕಿಂಗ್ ಹೇಳಿಕೆ ನೀಡಿದ ಸೆಹ್ವಾಗ್!
IPL 2023: ಐಪಿಎಲ್ 2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಲ್ಲಿಯವರೆಗೆ ಎರಡು ಪಂದ್ಯಗಳನ್ನಾಡಿದ್ದು, ಒಂದರಲ್ಲಿ ಗೆದ್ದು ಇನ್ನೊಂದರಲ್ಲಿ ಸೋಲನ್ನಪ್ಪಿದೆ. ಈ ಸೋಲಿನ ಬಳಿಕ ಟೀಂ ಇಂಡಿಯಾದ ಮಾಜಿ ಆಟಗಾರ ಒಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಐಪಿಎಲ್ 2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಲ್ಲಿಯವರೆಗೆ ಎರಡು ಪಂದ್ಯಗಳನ್ನಾಡಿದ್ದು, ಒಂದರಲ್ಲಿ ಗೆದ್ದು ಇನ್ನೊಂದರಲ್ಲಿ ಸೋಲನ್ನಪ್ಪಿದೆ. ಈ ಸೋಲಿನ ಬಳಿಕ ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
2/ 8
ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಭರ್ಜರಿ ಬ್ಯಾಟಿಂಗ್ ಮೂಲಕ ಬರೋಬ್ಬರಿ 8 ವಿಕೆಟ್ಗಳ ಜಯ ದಾಖಲಿಸಿತು. ಆದರೆ ಕೋಲ್ಕತ್ತಾ ವಿರುದ್ಧ ಆಲೌಟ್ ಆಗುವ ಮೂಲಕ 81 ರನ್ಗಳ ಹೀನಾಯ ಸೋಲನ್ನಪ್ಪಿತು. ಇದೇ ಸೋಲಿನ ಬಗ್ಗೆ ಇದೀಗ ಸೆಹ್ವಾಗ್ ಖಾರವಾಗಿ ಕಾಮೆಂಟ್ ಮಾಡಿದ್ದಾರೆ.
3/ 8
ಹೌದು, ರನ್ ಗಳಿಸಲು ಆರ್‌ಸಿಬಿ ಕೇವಲ ಕೊಹ್ಲಿ ಮತ್ತು ಡು ಪ್ಲೆಸಿಸ್ ಮೇಲೆ ಮಾತ್ರ ಅವಲಂಬಿತವಾಗಿದೆ. ಆದರೆ ತಂಡದಲ್ಲಿ ಕಾರ್ತಿಕ್ ಮತ್ತು ಮ್ಯಾಕ್ಸ್‌ವೆಲ್ ಅವರಂತಹ ಸ್ಟಾರ್ ಆಟಗಾರರೂ ಇದ್ದು, ಅವರೂ ಸಹ ಉತ್ತಮ ಪ್ರದರ್ಶನ ನೀಡಬೇಕಿದೆ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
4/ 8
ನೀವು ಕೇವಲ ಇಬ್ಬರು ಆಟಗಾರರ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ. ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಉತ್ತಮವಾಗಿ ಆಡಿದಾಗ ಮಾತ್ರ ಆರ್‌ಸಿಬಿ ಗೆಲ್ಲುತ್ತದೆ. ಇದು ಉತ್ತಮ ಬೆಳವಣಿಗೆ ಅಲ್ಲ. ಗ್ಲೆನ್ ಮ್ಯಾಕ್ಸ್‌ವೆಲ್ ಕೊಡುಗೆ ನೀಡಬೇಕು. ದಿನೇಶ್ ಕಾರ್ತಿಕ್ ಕೊಡುಗೆ ನೀಡಬೇಕು.
5/ 8
ಅಲ್ಲದೇ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದಿರುವ ಅನುಜ್ ರಾವಾಜ್ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಅವರಿಗಿಂತ ಉತ್ತಮವಾದ ಆಯ್ಕೆಗಳು ಲಭ್ಯವಿವೆಯೇ ಎಂದು ಆರ್‌ಸಿಬಿ ನೋಡಬೇಕಾಗಿದೆ. ಇದ್ದಲ್ಲಿ ಅವರ ಬದಲಿಗೆ ಬೇರೆ ಆಟಗಾರರನ್ನೇ ಕಣಕ್ಕಿಳಿಸಬೇಕು ಎಂದು ಹೇಳಿದ್ದಾರೆ.
6/ 8
ಪಂದ್ಯದ ಬಳಿಕ ಮಾತನಾಡಿದ ಅವರು, ಒಂದು ಹಂತದಲ್ಲಿ ನಾವು ಅವರನ್ನು ಬೇಗನೆ ಔಟ್ ಮಾಡುವ ಸನಿಹದಲ್ಲಿದ್ದೆವು. ಆದರೆ ಶಾರ್ದೂಲ್ ಅದ್ಭುತ ಬ್ಯಾಟಿಂಗ್ ಮಾಡಿದರು. ನಾವು 20-25 ರನ್ ಹೆಚ್ಚು ಬಿಟ್ಟುಕೊಟ್ಟಿದ್ದೇವೆ.
7/ 8
ನಮ್ಮ ಬ್ಯಾಟಿಂಗ್ ತುಂಬಾ ಸಾಧಾರಣವಾಗಿತ್ತು. ಅವರ ಸ್ಪಿನ್ನರ್‌ಗಳು ನಮ್ಮ ತಂಡವನ್ನು ಚೆನ್ನಾಗಿ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. 160 ರನ್ಗೆ ಅವರನ್ನು ಕಟ್ಟಿಹಾಕಿದ್ದರೆ ಈ ಪಂದ್ಯ ನಮ್ಮದಾಗುತ್ತಿತ್ತು.
8/ 8
ಈ ಪಂದ್ಯದಿಂದ ಕಲಿಯಲು ಪ್ರಯತ್ನಿಸುತ್ತೇವೆ. ನಾವು ಹಲವಾರು ತಪ್ಪುಗಳನ್ನು ಮಾಡಿದ್ದೇವೆ. ಡೆತ್ ಬೌಲಿಂಗ್ ಎಡವಿದ್ದೇವೆ ಮತ್ತು ಬ್ಯಾಟಿಂಗ್ನಲ್ಲಿಯೂ ಉತ್ತಮ ಪ್ರದರ್ಶನ ನೀಡಲಿಲ್ಲ ಎಂದು ಹೇಳುವ ಮೂಲಕ ಸೋಲಿಗೆ ಕಾರಣ ತಿಳಿಸಿದ್ದಾರೆ.
First published:
18