ಇಂಗ್ಲೆಂಡ್‌ನ ಆಲ್‌ರೌಂಡರ್ ಡೇವಿಡ್ ವಿಲ್ಲಿ ಆರ್‌ಸಿಬಿಗೆ ಸೇರ್ಪಡೆಯಾಗಿದ್ದಾರೆ. ಅವರ ಪತ್ನಿ ಕ್ಯಾರೋಲಿನ್ ಪೂಲ್ ಬ್ರಿಟಿಷ್ ಸಂಗೀತಗಾರ್ತಿ ಮತ್ತು ಟಿವಿ ನಿರೂಪಕಿಯಾಗಿದ್ದಾರೆ. ಇವರಿಬ್ಬರು 2015ರಲ್ಲಿ ವಿವಾಹವಾದರು, ಇವರಿಗೆ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಕ್ಯಾರೋಲಿನ್ ದೊಡ್ಡ ಕ್ರಿಕೆಟ್ ಅಭಿಮಾನಿ ಮತ್ತು ಡೇವಿಡ್ ಅವರ ಪಂದ್ಯದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.