Virat Kohli: ಬ್ಯಾಟ್ ಹಿಡಿದ್ರೆ ಸೆಂಚುರಿ ಬಾರಿಸುವ ಕೊಹ್ಲಿ 10ನೇ ಕ್ಲಾಸ್‌ ಮಾರ್ಕ್ಸ್ ಎಷ್ಟು? ಆ ಸಬ್ಜೆಕ್ಟ್‌ನಲ್ಲಂತೂ ಜಸ್ಟ್ ಪಾಸ್ ಅಂತೆ!

Virat Kohli: ಐಪಿಎಲ್ 16ನೇ ಸೀಸನ್ ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಆರರ್​ಸಿಬಿ ಅಭಿಮಾನಿಗಳು ಅನ್​ ಬಾಕ್ಸಿಂಗ್​ ಇವೆಂಟ್​ನಲ್ಲಿ ಕೊಹ್ಲಿಯನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಂಡಿದ್ದರು.

First published:

 • 17

  Virat Kohli: ಬ್ಯಾಟ್ ಹಿಡಿದ್ರೆ ಸೆಂಚುರಿ ಬಾರಿಸುವ ಕೊಹ್ಲಿ 10ನೇ ಕ್ಲಾಸ್‌ ಮಾರ್ಕ್ಸ್ ಎಷ್ಟು? ಆ ಸಬ್ಜೆಕ್ಟ್‌ನಲ್ಲಂತೂ ಜಸ್ಟ್ ಪಾಸ್ ಅಂತೆ!

  ಐಪಿಎಲ್ 2023ರ 16ನೇ ಸೀಸನ್‌ಗಾಗಿ ಟೀಂ ಇಂಡಿಯಾ ಕಿಂಗ್ ವಿರಾಟ್ ಕೊಹ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈ ಬಾರಿ ಅವರು ಆರ್‌ಸಿಬಿ ತಂಡವನ್ನು ಚಾಂಪಿಯನ್‌ ಮಾಡುವತ್ತ ಹೆಚ್ಚು ತಯಾರಿ ಆರಂಭಿಸಿದ್ದಾರೆ.

  MORE
  GALLERIES

 • 27

  Virat Kohli: ಬ್ಯಾಟ್ ಹಿಡಿದ್ರೆ ಸೆಂಚುರಿ ಬಾರಿಸುವ ಕೊಹ್ಲಿ 10ನೇ ಕ್ಲಾಸ್‌ ಮಾರ್ಕ್ಸ್ ಎಷ್ಟು? ಆ ಸಬ್ಜೆಕ್ಟ್‌ನಲ್ಲಂತೂ ಜಸ್ಟ್ ಪಾಸ್ ಅಂತೆ!

  ಐಪಿಎಲ್ 16ನೇ ಸೀಸನ್ ಈ ಬಾರಿ 12 ಸ್ಥಳಗಳಲ್ಲಿ ಹಳೆಯ ಮಾದರಿಯಲ್ಲಿ ನಡೆಯಲಿದೆ. ಈ ಕ್ರಮದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಪಂದ್ಯಗಳನ್ನು ತವರಿನ ಪ್ರೇಕ್ಷಕರು ವೀಕ್ಷಿಸಬಹುದಾಗಿದೆ.

  MORE
  GALLERIES

 • 37

  Virat Kohli: ಬ್ಯಾಟ್ ಹಿಡಿದ್ರೆ ಸೆಂಚುರಿ ಬಾರಿಸುವ ಕೊಹ್ಲಿ 10ನೇ ಕ್ಲಾಸ್‌ ಮಾರ್ಕ್ಸ್ ಎಷ್ಟು? ಆ ಸಬ್ಜೆಕ್ಟ್‌ನಲ್ಲಂತೂ ಜಸ್ಟ್ ಪಾಸ್ ಅಂತೆ!

  ಐಪಿಎಲ್ ಆರಂಭಕ್ಕೆ ಕೆಲವು ಗಂಟೆಗಳ ಮೊದಲು ವಿರಾಟ್ ಕೊಹ್ಲಿ ಯಾರೂ ನಿರೀಕ್ಷಿಸದ ವಿಚಾರವನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ 10ನೇ ತರಗತಿಯ ಅಂಕ ಪಟ್ಟಿಯನ್ನು ಸಾಮಾಜಿಕ ಮಾಧ್ಯಮ ವೇದಿಕೆ ಕೂ ಆ್ಯಪ್‌ನಲ್ಲಿ ಹಂಚಿಕೊಂಡಿದ್ದಾರೆ.

  MORE
  GALLERIES

 • 47

  Virat Kohli: ಬ್ಯಾಟ್ ಹಿಡಿದ್ರೆ ಸೆಂಚುರಿ ಬಾರಿಸುವ ಕೊಹ್ಲಿ 10ನೇ ಕ್ಲಾಸ್‌ ಮಾರ್ಕ್ಸ್ ಎಷ್ಟು? ಆ ಸಬ್ಜೆಕ್ಟ್‌ನಲ್ಲಂತೂ ಜಸ್ಟ್ ಪಾಸ್ ಅಂತೆ!

  10ನೇ ತರಗತಿಯಲ್ಲಿ ಕೊಹ್ಲಿ ಯಾವ ರೀತಿಯ ಅಂಕಗಳನ್ನು ಗಳಿಸಿದ್ದಾರೆ ಎಂಬ ಫೋಟೋವನ್ನು ಅವರು ಹಂಚಿಕೊಂಡಿದ್ದು, ವಿರಾಟ್ ಕೊಹ್ಲಿ 2004 ರಲ್ಲಿ 10ನೇ ತರಗತಿಯನ್ನು ಪೂರ್ಣಗೊಳಿಸಿದರು.

  MORE
  GALLERIES

 • 57

  Virat Kohli: ಬ್ಯಾಟ್ ಹಿಡಿದ್ರೆ ಸೆಂಚುರಿ ಬಾರಿಸುವ ಕೊಹ್ಲಿ 10ನೇ ಕ್ಲಾಸ್‌ ಮಾರ್ಕ್ಸ್ ಎಷ್ಟು? ಆ ಸಬ್ಜೆಕ್ಟ್‌ನಲ್ಲಂತೂ ಜಸ್ಟ್ ಪಾಸ್ ಅಂತೆ!

  ಅವರು ಇಂಗ್ಲಿಷ್ (83), ಹಿಂದಿ (75), ಸಮಾಜ ವಿಜ್ಞಾನ (81) ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ಆದರೆ ಗಣಿತ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚು ಅಂಕ ಗಳಿಸಲಿಲ್ಲ. ಗಣಿತದಲ್ಲಿ ಕೇವಲ 51 ಅಂಕ ಗಳಿಸಿದ್ದ ಕೊಹ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ 55 ಅಂಕ ಗಳಿಸಿದ್ದಾರೆ.

  MORE
  GALLERIES

 • 67

  Virat Kohli: ಬ್ಯಾಟ್ ಹಿಡಿದ್ರೆ ಸೆಂಚುರಿ ಬಾರಿಸುವ ಕೊಹ್ಲಿ 10ನೇ ಕ್ಲಾಸ್‌ ಮಾರ್ಕ್ಸ್ ಎಷ್ಟು? ಆ ಸಬ್ಜೆಕ್ಟ್‌ನಲ್ಲಂತೂ ಜಸ್ಟ್ ಪಾಸ್ ಅಂತೆ!

  ಸದ್ಯ ಕೊಹ್ಲಿಯ ಅಂಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಕೊಹ್ಲಿ ಅಂಕಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಗಣಿತ ಮತ್ತು ವಿಜ್ಞಾನದಲ್ಲಿನ ಕಡಿಮೆ ಅಂಕವು ಸಖತ್​ ವೈರಲ್ ಆಗುತ್ತಿದೆ.

  MORE
  GALLERIES

 • 77

  Virat Kohli: ಬ್ಯಾಟ್ ಹಿಡಿದ್ರೆ ಸೆಂಚುರಿ ಬಾರಿಸುವ ಕೊಹ್ಲಿ 10ನೇ ಕ್ಲಾಸ್‌ ಮಾರ್ಕ್ಸ್ ಎಷ್ಟು? ಆ ಸಬ್ಜೆಕ್ಟ್‌ನಲ್ಲಂತೂ ಜಸ್ಟ್ ಪಾಸ್ ಅಂತೆ!

  ಆರ್‌ಸಿಬಿ ಐಪಿಎಲ್ ಸೀಸನ್ 16 ರ ಮೊದಲ ಪಂದ್ಯವನ್ನು ಏಪ್ರಿಲ್ 2 ರಂದು ಆಡಲಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಹೋರಾಟದಿಂದ ಪ್ರಶಸ್ತಿ ಬೇಟೆ ಆರಂಭವಾಗಲಿದೆ. ಭಾನುವಾರ ರಾತ್ರಿ ಪಂದ್ಯ ನಡೆಯಲಿದೆ. 7.30ಕ್ಕೆ ಆರಂಭವಾಗಲಿದೆ.

  MORE
  GALLERIES