Virat Kohli: ಟ್ಯಾಟೂ ಮೇಲೆ ಕಡಿಮೆಯಾಗದ ಕೊಹ್ಲಿ ಕ್ರೇಜ್, ಈಗ ವಿರಾಟ್ ಮೈಮೇಲಿದೆ ಒಂದು ಡಜನ್ ಹಚ್ಚೆ!

Virat Kohli: ಐಪಿಎಲ್​ 2023 ಪ್ರಾರಂಭವಾಗಲು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. 16ನೇ ಸೀಸನ್ ಮಾರ್ಚ್ 31 ರಂದು ಆರಂಭವಾಗಲಿದ್ದು, ಈ ದೊಡ್ಡ ಟೂರ್ನಿಗೂ ಮುನ್ನ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ತಮ್ಮ ಲುಕ್​ ಬದಲಾಯಿಸಿದ್ದಾರೆ.

First published:

  • 18

    Virat Kohli: ಟ್ಯಾಟೂ ಮೇಲೆ ಕಡಿಮೆಯಾಗದ ಕೊಹ್ಲಿ ಕ್ರೇಜ್, ಈಗ ವಿರಾಟ್ ಮೈಮೇಲಿದೆ ಒಂದು ಡಜನ್ ಹಚ್ಚೆ!

    ಐಪಿಎಲ್​ 2023 ಪ್ರಾರಂಭವಾಗಲು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. 16ನೇ ಸೀಸನ್ ಮಾರ್ಚ್ 31 ರಂದು ಆರಂಭವಾಗಲಿದ್ದು, ಈ ದೊಡ್ಡ ಟೂರ್ನಿಗೂ ಮುನ್ನ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ತಮ್ಮ ಲುಕ್​ ಬದಲಾಯಿಸಿದ್ದಾರೆ.

    MORE
    GALLERIES

  • 28

    Virat Kohli: ಟ್ಯಾಟೂ ಮೇಲೆ ಕಡಿಮೆಯಾಗದ ಕೊಹ್ಲಿ ಕ್ರೇಜ್, ಈಗ ವಿರಾಟ್ ಮೈಮೇಲಿದೆ ಒಂದು ಡಜನ್ ಹಚ್ಚೆ!

    ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಶಿಬಿರಕ್ಕೆ ಸೇರುವ ಮುನ್ನ ವಿರಾಟ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಕೇಶ ವಿನ್ಯಾಸವನ್ನು ಬದಲಾಯಿಸಿದ್ದಾರೆ. ವಿರಾಟ್ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಅಭಿಮಾನಿಗಳಿಗೆ ಹೊಸ ಲುಕ್ ರಿವೀಲ್​ ಮಾಡಿದ್ದಾರೆ.

    MORE
    GALLERIES

  • 38

    Virat Kohli: ಟ್ಯಾಟೂ ಮೇಲೆ ಕಡಿಮೆಯಾಗದ ಕೊಹ್ಲಿ ಕ್ರೇಜ್, ಈಗ ವಿರಾಟ್ ಮೈಮೇಲಿದೆ ಒಂದು ಡಜನ್ ಹಚ್ಚೆ!

    ಕೊಹ್ಲಿಗೆ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೀಮ್ ಹಕೀಮ್ (Aalim Hakim) ತನಗೆ ಹೊಸ ರೂಪ ಕೊಟ್ಟಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಅಲ್ಲದೇ ಕೊಹ್ಲಿ ಹಂಚಿಕೊಂಡ ಫೋಟೋ ನೋಡಿ ಇದೀಗ ಅವರ ಲುಕ್​ ಎಲ್ಲಡೆ ಸಖತ್​ ವೈರಲ್​ ಆಗುತ್ತಿದೆ.

    MORE
    GALLERIES

  • 48

    Virat Kohli: ಟ್ಯಾಟೂ ಮೇಲೆ ಕಡಿಮೆಯಾಗದ ಕೊಹ್ಲಿ ಕ್ರೇಜ್, ಈಗ ವಿರಾಟ್ ಮೈಮೇಲಿದೆ ಒಂದು ಡಜನ್ ಹಚ್ಚೆ!

    ಇದರ ನಡುವೆ ಐಪಿಎಲ್​ಗೂ ಮುನ್ನ ಕೊಹ್ಲಿ ಹೊಸ ಹೇರ್ ಸ್ಟೈಲ್ ಜೊತೆಗೆ ತಮ್ಮ ಬಲಗೈ ಮೇಲೆ ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದೀಗ ಕೊಹ್ಲಿಯ ಹೊಸ ಟ್ಯಾಟೂ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.

    MORE
    GALLERIES

  • 58

    Virat Kohli: ಟ್ಯಾಟೂ ಮೇಲೆ ಕಡಿಮೆಯಾಗದ ಕೊಹ್ಲಿ ಕ್ರೇಜ್, ಈಗ ವಿರಾಟ್ ಮೈಮೇಲಿದೆ ಒಂದು ಡಜನ್ ಹಚ್ಚೆ!

    ವಿರಾಟ್ ಕೊಹ್ಲಿ ಈವರೆಗೆ ಒಟ್ಟೂ ಬರೋಬ್ಬರಿ 11 ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಹೊಸದಾಗಿ ಟ್ಯಾಟೂ ಸೇರಿ ಒಟ್ಟು ಒಂದು ಡಜನ್​ ಟ್ಯಾಟೂ ಆದಂತಾಗಿದೆ. ಇನ್ನು, ಕೊಹ್ಲಿಯ ಮೈಮೇಲಿರುವ ಪ್ರತಿ ಟ್ಯಾಟೂಗೂ ಅರ್ಥವಿದೆ. ಇದೀಗ ಕೊಹ್ಲಿ ಹೊಸದಾಗಿ ಹಾಕಿಸಿಕೊಂಡಿರುವ ಟ್ಯಾಟೂ ಅರ್ಥ ಇನ್ನಷ್ಟೇ ತಿಳಿಯಬೇಕಿದೆ.

    MORE
    GALLERIES

  • 68

    Virat Kohli: ಟ್ಯಾಟೂ ಮೇಲೆ ಕಡಿಮೆಯಾಗದ ಕೊಹ್ಲಿ ಕ್ರೇಜ್, ಈಗ ವಿರಾಟ್ ಮೈಮೇಲಿದೆ ಒಂದು ಡಜನ್ ಹಚ್ಚೆ!

    ಕೊಹ್ಲಿಯ ಪ್ರಮುಖ ಹಚ್ಚೆಗಳಲ್ಲಿ ಒಂದಾದ ತಂದೆ ಪ್ರೇಮ್ ಹಚ್ಚೆ. ಕೊಹ್ಲಿ 18 ನೇ ವಯಸ್ಸಿನಲ್ಲಿ ನಿಧನರಾದರು. ಆದರೆ ಮಗನ ಯಶಸ್ಸು ಕಾಣದೆ ಪ್ರೇಮ್ ನಿಧನರಾದರು. ಹಾಗಾಗಿ ತನ್ನ ತಂದೆಯ ಹೆಸರು ಮತ್ತು ತಾಯಿಯ ಹೆಸರನ್ನು ತನ್ನ ಬಲ ಭುಜದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.

    MORE
    GALLERIES

  • 78

    Virat Kohli: ಟ್ಯಾಟೂ ಮೇಲೆ ಕಡಿಮೆಯಾಗದ ಕೊಹ್ಲಿ ಕ್ರೇಜ್, ಈಗ ವಿರಾಟ್ ಮೈಮೇಲಿದೆ ಒಂದು ಡಜನ್ ಹಚ್ಚೆ!

    ಕೊಹ್ಲಿ ಅವರು ಸೆಲೆಬ್ರಿಟಿ ಸ್ಟೈಲಿಸ್ಟ್ ರಶೀದ್ ಸಲಾಮ್ನಿ ಅವರಿಂದ ಏಷ್ಯಾಕಪ್​ ವೇಳೆ ಹೇರ್​ ಸ್ಟೈಲ್​​ ಮಾಡಿಸಿಕೊಂಡಿದ್ದರು. ಇವರು ಹಾರ್ದಿಕ್ ಸೇರಿದಂತೆ ಅನೇಕ ಸ್ಟಾರ್​ ಕ್ರಿಕೆಟಿಗರಿಗೆ ಹೇರ್​ ಸ್ಟೈಲ್​ ಮಾಡಿದ್ದರು. ಕೊಹ್ಲಿ ಬರೋಬ್ಬರಿ 80 ಸಾವಿರ ರೂ. ಖರ್ಚು ಮಾಡಿದ್ದಾರೆ ಎಂದು ಹೇಳಲಾಗಿತ್ತು.

    MORE
    GALLERIES

  • 88

    Virat Kohli: ಟ್ಯಾಟೂ ಮೇಲೆ ಕಡಿಮೆಯಾಗದ ಕೊಹ್ಲಿ ಕ್ರೇಜ್, ಈಗ ವಿರಾಟ್ ಮೈಮೇಲಿದೆ ಒಂದು ಡಜನ್ ಹಚ್ಚೆ!

    ಅದೇ ರೀತಿ ಕೊಹ್ಲಿ ಧರಿಸುವ ವಾಚ್ ರೋಲೆಕ್ಸ್ ಕಂಪನಿಯದ್ದಾಗಿದೆ. ಇದರ ಬೆಲೆ ಸರಿ ಸುಮಾರು 28 ಲಕ್ಷ ರೂ. ಎನ್ನಲಾಗಿದೆ. ಅಲ್ಲದೇ ಈ ವಾಚನ್ನು ರೋಲೆಕ್ಸ್ ಕಂಪನಿ ನಮಗೆ ಹೇಗೆ ಬೇಕೋ ಹಾಗೆ ರೆಡಿ ಮಾಡಿಕೊಡುತ್ತದೆಯಂತೆ.

    MORE
    GALLERIES