IPL 2023: ಕೊಹ್ಲಿ ಬಾಯ್ಸ್​ ದಾಖಲೆಗಳ ಸುರಿಮಳೆ! ಆರ್​ಸಿಬಿ ಎದುರು ನಿಲ್ಲೋದು ಕಷ್ಟ ಅಂದ್ರು ಫ್ಯಾನ್ಸ್!

RCB 2023: ಕೇವಲ ವಿರಾಟ್ ಕೊಹ್ಲಿ ಮಾತ್ರವಲ್ಲ, ರಾಜಸ್ಥಾನ್​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಬಾಯ್ಸ್​ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದ್ದಾರೆ. ಬ್ಯಾಟಿಂಗ್​, ಫಿಲ್ಡಿಂಗ್​ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ರೆಕಾರ್ಡ್​ ಕ್ರಿಯೇಟ್​ ಮಾಡಿದ್ದಾರೆ. ಹಾಗಿದ್ರೆ ಯಾವೆಲ್ಲಾ ದಾಖಲೆ ಸೃಷ್ಟಿಯಾಗಿದೆ ನೋಡೋಣ ಬನ್ನಿ.

First published:

  • 18

    IPL 2023: ಕೊಹ್ಲಿ ಬಾಯ್ಸ್​ ದಾಖಲೆಗಳ ಸುರಿಮಳೆ! ಆರ್​ಸಿಬಿ ಎದುರು ನಿಲ್ಲೋದು ಕಷ್ಟ ಅಂದ್ರು ಫ್ಯಾನ್ಸ್!

    ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ರೋಚಕವಾಗಿ ಗೆದ್ದುಬೀಗಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗೋಲ್ಡನ್​ ಡಕೌಟ್​ ಆಗುವ ಮೂಲಕ ಐಪಿಎಲ್​ನಲ್ಲಿ ಬೇಡದ ಒಂದು ಕೆಟ್ಟ ದಾಖಲೆ ನಿರ್ಮಿಸಿದರು. ಆದರೆ ಇದರ ನಡುವೆ ಅವರು ಮತ್ತು ಒಂದು ಅದ್ಭುತ ದಾಖಲೆ ನಿರ್ಮಿಸಿದ್ದಾರೆ.

    MORE
    GALLERIES

  • 28

    IPL 2023: ಕೊಹ್ಲಿ ಬಾಯ್ಸ್​ ದಾಖಲೆಗಳ ಸುರಿಮಳೆ! ಆರ್​ಸಿಬಿ ಎದುರು ನಿಲ್ಲೋದು ಕಷ್ಟ ಅಂದ್ರು ಫ್ಯಾನ್ಸ್!

    ಕೇವಲ ವಿರಾಟ್ ಕೊಹ್ಲಿ ಮಾತ್ರವಲ್ಲ, ರಾಜಸ್ಥಾನ್​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಬಾಯ್ಸ್​ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದ್ದಾರೆ. ಬ್ಯಾಟಿಂಗ್​, ಫಿಲ್ಡಿಂಗ್​ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ರೆಕಾರ್ಡ್​ ಕ್ರಿಯೇಟ್​ ಮಾಡಿದ್ದಾರೆ. ಹಾಗಿದ್ರೆ ಯಾವೆಲ್ಲಾ ದಾಖಲೆ ಸೃಷ್ಟಿಯಾಗಿದೆ ನೋಡೋಣ ಬನ್ನಿ.

    MORE
    GALLERIES

  • 38

    IPL 2023: ಕೊಹ್ಲಿ ಬಾಯ್ಸ್​ ದಾಖಲೆಗಳ ಸುರಿಮಳೆ! ಆರ್​ಸಿಬಿ ಎದುರು ನಿಲ್ಲೋದು ಕಷ್ಟ ಅಂದ್ರು ಫ್ಯಾನ್ಸ್!

    ಮೊದಲಿಗೆ ವಿರಾಟ್ ಕೊಹ್ಲಿ ಫೀಲ್ಡಿಂಗ್ ಮೂಲಕ ದಾಖಲೆ ನಿರ್ಮಿಸಿದ್ದಾರೆ. ರಾಜಸ್ಥಾನ್ ತಂಡದ ಪ್ರಮುಖ 2 ವಿಕೆಟ್​ಗಳನ್ನು ಕ್ಯಾಚ್​ ಪಡೆಯುವ ಮೂಲಕ ಕೊಹ್ಲಿ ಈ ದಾಖಲೆ ನಿರ್ಮಿಸಿದ್ದಾರೆ. ಕೊಹ್ಲಿ ಐಪಿಎಲ್​ನಲ್ಲಿ ಆರ್​ಸಿಬಿ ಪರ 100 ಕ್ಯಾಚ್​ಗಳನ್ನು ಹಿಡಿದ ಏಕೈಕ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

    MORE
    GALLERIES

  • 48

    IPL 2023: ಕೊಹ್ಲಿ ಬಾಯ್ಸ್​ ದಾಖಲೆಗಳ ಸುರಿಮಳೆ! ಆರ್​ಸಿಬಿ ಎದುರು ನಿಲ್ಲೋದು ಕಷ್ಟ ಅಂದ್ರು ಫ್ಯಾನ್ಸ್!

    ಜೊತೆಗೆ ಐಪಿಎಲ್​ ಇತಿಹಾಸದಲ್ಲಿ ಈ ದಾಖಲೆ ನಿರ್ಮಿಸಿದ 2ನೇ ಭಾರತೀಯ ಹಾಗೂ 3ನೇ ಆಟಗಾರರಾಗಿದ್ದಾರೆ. ಇದಕ್ಕೂ ಮುನ್ನ, ಸುರೇಶ್ ರೈನಾ 204 ಇನಿಂಗ್ಸ್​ಗಳಲ್ಲಿ 109 ಕ್ಯಾಚ್​ಗಳನ್ನು ಹಿಡಿದು ದಾಖಲೆ ನಿರ್ಮಿಸಿದ್ದಾರೆ. ಪೊಲಾರ್ಡ್ 103 ಕ್ಯಾಚ್ ಹಿಡಿದು 2ನೇ ಸ್ಥಾನದಲ್ಲಿದ್ದಾರೆ. ಇದೀಗ ಕೊಹ್ಲಿ 3ನೇ ಸ್ಥಾನಕ್ಕೇರಿದ್ದಾರೆ.

    MORE
    GALLERIES

  • 58

    IPL 2023: ಕೊಹ್ಲಿ ಬಾಯ್ಸ್​ ದಾಖಲೆಗಳ ಸುರಿಮಳೆ! ಆರ್​ಸಿಬಿ ಎದುರು ನಿಲ್ಲೋದು ಕಷ್ಟ ಅಂದ್ರು ಫ್ಯಾನ್ಸ್!

    ಇನ್ನು, ಮ್ಯಾಕ್ಸ್​ವೆಲ್ ರಾಜಸ್ಥಾನ್​ ವಿರುದ್ಧ 44 ಎಸೆತಗಳಲ್ಲಿ 77 ರನ್​ ಸಿಡಿಸಿದರು. ಈ ಅರ್ಧಶತಕದೊಂದಿಗೆ ಮ್ಯಾಕ್ಸಿ ಆರ್​ಸಿಬಿ ಪರ 1000 ರನ್ ಕಲೆಹಾಕಿದ ಆಟಗಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಆರ್​ಸಿಬಿ ಪರ ಈವರೆಗೆ ಒಟ್ಟು 5 ಆಟಗಾರರು 1000 ರನ್​ ಕಲೆಹಾಕಿದ್ದಾರೆ.

    MORE
    GALLERIES

  • 68

    IPL 2023: ಕೊಹ್ಲಿ ಬಾಯ್ಸ್​ ದಾಖಲೆಗಳ ಸುರಿಮಳೆ! ಆರ್​ಸಿಬಿ ಎದುರು ನಿಲ್ಲೋದು ಕಷ್ಟ ಅಂದ್ರು ಫ್ಯಾನ್ಸ್!

    ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 6903* ರನ್​ ಮೊದಲ ಸ್ಥಾನದಲ್ಲಿದ್ದಾರೆ. ಉಳಿಂದತೆ ಎಬಿಡಿ ಒಟ್ಟು 4491 ರನ್, ಕ್ರಿಸ್ ಗೇಲ್ ಒಟ್ಟು 3163 ರನ್, ಜಾಕ್​ ಕಾಲಿಸ್ 1162 ರನ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಇದೀಗ 1000* ಗಳಿಸಿದ್ದಾರೆ.

    MORE
    GALLERIES

  • 78

    IPL 2023: ಕೊಹ್ಲಿ ಬಾಯ್ಸ್​ ದಾಖಲೆಗಳ ಸುರಿಮಳೆ! ಆರ್​ಸಿಬಿ ಎದುರು ನಿಲ್ಲೋದು ಕಷ್ಟ ಅಂದ್ರು ಫ್ಯಾನ್ಸ್!

    ರಾಜಸ್ಥಾನ್​ ವಿರುದ್ಧ ಫಾಫ್ ಡು ಪ್ಲೇಸಿಸ್ ಹಾಗೂ ಮ್ಯಾಕ್ಸಿ ಉತ್ತಮ ಜೊತೆಯಾಟವನ್ನಾಡಿದರು. ಈ ಜೋಡಿ ಮೂರನೇ ವಿಕೆಟ್‌ಗೆ ದಾಖಲೆಯ ಶತಕದ ಜೊತೆಯಾಟವನ್ನಾಡಿದರು. ಈ ಮೂಲಕ ಆರ್‌ಸಿಬಿ ಪರ 3ನೇ ವಿಕೆಟ್‌ಗೆ ಅತಿ ಹೆಚ್ಚು ರನ್‌ಗಳ ಜೊತೆಯಾಟದ ದಾಖಲೆ ನಿರ್ಮಿಸಿದ್ದಾರೆ.

    MORE
    GALLERIES

  • 88

    IPL 2023: ಕೊಹ್ಲಿ ಬಾಯ್ಸ್​ ದಾಖಲೆಗಳ ಸುರಿಮಳೆ! ಆರ್​ಸಿಬಿ ಎದುರು ನಿಲ್ಲೋದು ಕಷ್ಟ ಅಂದ್ರು ಫ್ಯಾನ್ಸ್!

    ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಜೋಡಿ ರಾಜಸ್ಥಾನ್​ ವಿರುದ್ಧ 127 ರನ್‌ಗಳ ಜೊತೆಯಾಟವಾಡಿದರು. ಇದು ಆರ್‌ಸಿಬಿ ಪರವಾಗಿ ಒಟ್ಟಾರೆಯಾಗಿ ಯಾವುದೇ ವಿಕೆಟ್‌ಗೆ ದಾಖಲಾದ 15ನೇ ಗರಿಷ್ಠ ಜೊತೆಯಾಟ ಎಂಬ ದಾಖಲೆ ನಿರ್ಮಾಣವಾಗಿದೆ.

    MORE
    GALLERIES