ಈಗ ವಿರಾಟ್‌ಗೆ ವಿಧಿಸಲಾದ ಶೇಕಡ 100 ಪಂದ್ಯ ಶುಲ್ಕದ ದಂಡದ ಮೊತ್ತ ಎಷ್ಟು ಎಂಬುದು ಪ್ರಶ್ನೆಯಾಗಿದೆ. ವಾಸ್ತವವಾಗಿ, ವಿರಾಟ್‌ಗೆ ವಿಧಿಸಲಾದ ದಂಡವು 1.07 ಕೋಟಿ ರೂ. ಆದರೆ ವಿರಾಟ್ ಕೊಹ್ಲಿ ತಮ್ಮ ಜೇಬಿನಿಂದ ಈ ದಂಡವನ್ನು ಪಾವತಿಸುವುದಿಲ್ಲ. ಹೌದು, ಈ ಕೋಟಿಗಳ ದಂಡವನ್ನು ಕೊಹ್ಲಿ ಫ್ರಾಂಚೈಸಿ ಆರ್‌ಸಿಬಿ ಪಾವತಿಸಲಿದೆ.