IPL 2023: ‘ನನ್ನನ್ನು ಯಾಕೆ ಗುರಾಯಿಸಿ ನೋಡಿದ್ರಿ’! ಕೊಹ್ಲಿ-ಗಂಭೀರ್ ಏನೆಲ್ಲಾ ಬೈಕೊಂಡ್ರು? ಇಲ್ಲಿದೆ ಸ್ಪೋಟಕ ಮಾಹಿತಿ

IPL 2023: ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಏನು ಮಾತುಕತೆ ನಡೆದಿದೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಇದೀಗ ಪ್ರತ್ಯಕ್ಷದರ್ಶಿಗಳ ಪ್ರಕಾರ ಇವರ ನಡುವೆ ಏನೆಲ್ಲಾ ಮಾತುಕತೆಗಳು ನಡೆದಿವೆ ಎಂದು ವರದಿಯಾಗಿದೆ.

First published:

  • 18

    IPL 2023: ‘ನನ್ನನ್ನು ಯಾಕೆ ಗುರಾಯಿಸಿ ನೋಡಿದ್ರಿ’! ಕೊಹ್ಲಿ-ಗಂಭೀರ್ ಏನೆಲ್ಲಾ ಬೈಕೊಂಡ್ರು? ಇಲ್ಲಿದೆ ಸ್ಪೋಟಕ ಮಾಹಿತಿ

    10 ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಜಗಳ ಎಲ್ಲರಿಗೂ ತಿಳಿದಿದೆ. ಆ ನಂತರವೂ ಇಬ್ಬರು ಆಟಗಾರರ ನಡುವಿನ ವೈಮನಸ್ಯದ ಚರ್ಚೆಗಳು ಮುನ್ನೆಲೆಗೆ ಬರುತ್ತಲೇ ಇವೆ. ಆದರೆ ಸೋಮವಾರ, ಇಬ್ಬರು ಆಟಗಾರರ ನಡುವೆ ಏನೆಲ್ಲಾ ಮಾತುಕತೆಗಳಾದವು ಎಂಬುದು ಯಾರಿಗೂ ತಿಳಿದಿಲ್ಲ.

    MORE
    GALLERIES

  • 28

    IPL 2023: ‘ನನ್ನನ್ನು ಯಾಕೆ ಗುರಾಯಿಸಿ ನೋಡಿದ್ರಿ’! ಕೊಹ್ಲಿ-ಗಂಭೀರ್ ಏನೆಲ್ಲಾ ಬೈಕೊಂಡ್ರು? ಇಲ್ಲಿದೆ ಸ್ಪೋಟಕ ಮಾಹಿತಿ

    ಹೌದು, ಆರ್‌ಸಿಬಿ ಗೆಲುವಿನ ನಂತರ, ಉಭಯ ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ನವೀನ್ ಉಲ್ ಹಕ್ ಈ ಚರ್ಚೆಯ ಕೇಂದ್ರವಾಗಿದ್ದರು. ಚರ್ಚೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    MORE
    GALLERIES

  • 38

    IPL 2023: ‘ನನ್ನನ್ನು ಯಾಕೆ ಗುರಾಯಿಸಿ ನೋಡಿದ್ರಿ’! ಕೊಹ್ಲಿ-ಗಂಭೀರ್ ಏನೆಲ್ಲಾ ಬೈಕೊಂಡ್ರು? ಇಲ್ಲಿದೆ ಸ್ಪೋಟಕ ಮಾಹಿತಿ

    ಆದರೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಏನು ಮಾತುಕತೆ ನಡೆದಿದೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಇದೀಗ ಪ್ರತ್ಯಕ್ಷದರ್ಶಿಗಳ ಪ್ರಕಾರ ಇವರ ನಡುವೆ ಏನೆಲ್ಲಾ ಮಾತುಕತೆಗಳು ನಡೆದಿವೆ ಎಂದು ವರದಿಯಾಗಿದೆ.

    MORE
    GALLERIES

  • 48

    IPL 2023: ‘ನನ್ನನ್ನು ಯಾಕೆ ಗುರಾಯಿಸಿ ನೋಡಿದ್ರಿ’! ಕೊಹ್ಲಿ-ಗಂಭೀರ್ ಏನೆಲ್ಲಾ ಬೈಕೊಂಡ್ರು? ಇಲ್ಲಿದೆ ಸ್ಪೋಟಕ ಮಾಹಿತಿ

    ಆರಂಭದಲ್ಲಿ ಕೈಲಿ ಮೇಯರ್ಸ್ ಅವರು ತಮ್ಮ ತಂಡ ಮತ್ತು ಆಟಗಾರರನ್ನು ಏಕೆ ನಿರಂತರವಾಗಿ ನಿಂದಿಸುತ್ತಿದ್ದೀರಿ ಎಂದು ಕೊಹ್ಲಿಯನ್ನು ಕೇಳಿದ್ದಾರೆ. ಇದಾದ ನಂತರ ವಿರಾಟ್ 'ಅವನೇಕೆ ದಿಟ್ಟಿಸುತ್ತಿದ್ದಾನೆ' ಎಂಬ ಕೇಳಿದ್ದಾರೆ.

    MORE
    GALLERIES

  • 58

    IPL 2023: ‘ನನ್ನನ್ನು ಯಾಕೆ ಗುರಾಯಿಸಿ ನೋಡಿದ್ರಿ’! ಕೊಹ್ಲಿ-ಗಂಭೀರ್ ಏನೆಲ್ಲಾ ಬೈಕೊಂಡ್ರು? ಇಲ್ಲಿದೆ ಸ್ಪೋಟಕ ಮಾಹಿತಿ

    ನಂತರ ಗೌತಮ್ ಗಂಭೀರ್ ಬಂದು ಕೈಲ್ ಮೈಯರ್ಸ್‌ನನ್ನು ವಿರಾಟ್‌ನಿಂದ ಕರೆದುಕೊಂಡು ಹೋಡದರು. ಅಲ್ಲಿಗೆ ಮುಗಿಯದ ಜಗಳ ಬಳಿಕ ಕೊಹ್ಲಿ ಮತ್ತು ಗಂಭಿರ್​ ನಡುವೆ ನಡೆಯಿತು. ವಿರಾಟ್ ಕೊಹ್ಲಿ ಹೇಳಿಕೆಯನ್ನು ಅರಿತುಕೊಂಡ ಗಂಭೀರ್ ಅವರು ಕೊಹ್ಲಿ ಬಳಿ ನೀವು ಏನು ಹೇಳುತ್ತಿದ್ದೀರಿ? ಎಂದು ಕೇಳಿದರು.

    MORE
    GALLERIES

  • 68

    IPL 2023: ‘ನನ್ನನ್ನು ಯಾಕೆ ಗುರಾಯಿಸಿ ನೋಡಿದ್ರಿ’! ಕೊಹ್ಲಿ-ಗಂಭೀರ್ ಏನೆಲ್ಲಾ ಬೈಕೊಂಡ್ರು? ಇಲ್ಲಿದೆ ಸ್ಪೋಟಕ ಮಾಹಿತಿ

    ಇದಕ್ಕೆ ಉತ್ತರಿಸಿದ ವಿರಾಟ್ ಕೊಹ್ಲಿ, ನಾನು ನಿಮಗೆ ಏನೂ ಹೇಳದೆ ಇರುವಾಗ ನೀವು ಯಾಕೆ ನಡುವೆ ಬರುತ್ತಿದ್ದೀರಿ? ಎಂದು ಗಂಭೀರ್​ಗೆ ಮರು ಪ್ರಶ್ನಿಸಿದ್ದಾರೆ. ಇದಕ್ಕೆ ಸಿಟ್ಟಾದ ಗೌತಮ್​ ಗಂಭೀರ್​, ನೀವು ನನ್ನ ಆಟಗಾರನನ್ನು ನಿಂದಿಸಿದ್ದೀರಿ ಮತ್ತು ಅದು ನನ್ನ ಕುಟುಂಬವನ್ನು ನಿಂದಿಸಿದಂತೆ ಎಂದು ಹೇಳಿದ್ದಾರೆ.

    MORE
    GALLERIES

  • 78

    IPL 2023: ‘ನನ್ನನ್ನು ಯಾಕೆ ಗುರಾಯಿಸಿ ನೋಡಿದ್ರಿ’! ಕೊಹ್ಲಿ-ಗಂಭೀರ್ ಏನೆಲ್ಲಾ ಬೈಕೊಂಡ್ರು? ಇಲ್ಲಿದೆ ಸ್ಪೋಟಕ ಮಾಹಿತಿ

    ತಕ್ಷಣ ಇದಕ್ಕೆ ಪ್ರತಿಕ್ರಯಿಸಿದ ವಿರಾಟ್, ಮೊದಲು ನೀವು ನಿಮ್ಮ ಕುಟುಂಬವನ್ನು ನೋಡಿಕೊಳ್ಳಿ ಎಂದು ಖಾರವಾಗಿ ಉತ್ತರಿಸಿದ್ದಾರೆ. ಇಷ್ಟರಲ್ಲಿ ಸಹ ಆಟಗಾರರು ಇಬ್ಬರನ್ನು ದೂರ ಕರೆದುಕೊಂಡು ಹೋದರು. ಆದರೆ ಗಂಭೀರ್​ ಕೊನೆಯದಾಗಿ ಹೋಗುವಾಗ ನಾನು ನಿನ್ನಿಂದ ಕಲಿಯಬೇಕಾ ಎಂದು ಹೇಳಿ ಹೊರಟುಹೋದರು.

    MORE
    GALLERIES

  • 88

    IPL 2023: ‘ನನ್ನನ್ನು ಯಾಕೆ ಗುರಾಯಿಸಿ ನೋಡಿದ್ರಿ’! ಕೊಹ್ಲಿ-ಗಂಭೀರ್ ಏನೆಲ್ಲಾ ಬೈಕೊಂಡ್ರು? ಇಲ್ಲಿದೆ ಸ್ಪೋಟಕ ಮಾಹಿತಿ

    IPL ನೀತಿ ಸಂಹಿತೆಯ ಕಲಂ 2.21 ರ ಅಡಿಯಲ್ಲಿ ಗಂಭೀರ್ ಹಂತ 2 ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಕೊಹ್ಲಿ ಆರ್ಟಿಕಲ್ 2.21 ರ ಅಡಿಯಲ್ಲಿ ಲೆವೆಲ್ 2 ಅಪರಾಧವನ್ನು ಒಪ್ಪಿಕೊಂಡಿದ್ದಾರೆ.

    MORE
    GALLERIES