IPL 2023 Playoffs: ಕೋಲ್ಕತ್ತಾ ಸೋಲಿನಿಂದ ಆರ್​ಸಿಬಿಗೆ ಲಾಭ, ಐಪಿಎಲ್​ ಪಾಯಿಂಟ್ ಟೇಬಲ್​ನಲ್ಲಿ ಬದಲಾವಣೆ

IPL 2023 Playoffs: ಜೊತೆಗೆ, ಮುಂಬೈ ಇಂಡಿಯನ್ಸ್ ಕೂಡ 11 ಪಂದ್ಯಗಳಿಂದ ರಾಜಸ್ಥಾನಕ್ಕೆ ಸಮನಾದ 12 ಅಂಕಗಳನ್ನು ಹೊಂದಿದೆ. ಆದರೆ ನೆಟ್ ರನ್ ರೇಟ್ (-0.255)ದಿಂದಾಗಿ ಮುಂಬೈ ನಾಲ್ಕನೇ ಸ್ಥಾನದಲ್ಲಿದೆ.

First published:

 • 18

  IPL 2023 Playoffs: ಕೋಲ್ಕತ್ತಾ ಸೋಲಿನಿಂದ ಆರ್​ಸಿಬಿಗೆ ಲಾಭ, ಐಪಿಎಲ್​ ಪಾಯಿಂಟ್ ಟೇಬಲ್​ನಲ್ಲಿ ಬದಲಾವಣೆ

  ಐಪಿಎಲ್ 2023 ರಲ್ಲಿ ಮೇ 11 (ಗುರುವಾರ) ವರೆಗೆ, ಲೀಗ್ ಹಂತದ 70 ಪಂದ್ಯಗಳಲ್ಲಿ 56 ಪೂರ್ಣಗೊಂಡಿವೆ. ಆದರೆ, ಪ್ಲೇಆಫ್‌ಗಳ ಚಿತ್ರಣ ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ.

  MORE
  GALLERIES

 • 28

  IPL 2023 Playoffs: ಕೋಲ್ಕತ್ತಾ ಸೋಲಿನಿಂದ ಆರ್​ಸಿಬಿಗೆ ಲಾಭ, ಐಪಿಎಲ್​ ಪಾಯಿಂಟ್ ಟೇಬಲ್​ನಲ್ಲಿ ಬದಲಾವಣೆ

  ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ 16 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 15 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

  MORE
  GALLERIES

 • 38

  IPL 2023 Playoffs: ಕೋಲ್ಕತ್ತಾ ಸೋಲಿನಿಂದ ಆರ್​ಸಿಬಿಗೆ ಲಾಭ, ಐಪಿಎಲ್​ ಪಾಯಿಂಟ್ ಟೇಬಲ್​ನಲ್ಲಿ ಬದಲಾವಣೆ

  ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಬಳಿಕ ರಾಜಸ್ಥಾನ್ ರಾಯಲ್ಸ್ ಕೂಡ ಟಾಪ್-3ಗೆ ಪ್ರವೇಶಿಸಿದೆ. ಈ ಗೆಲುವಿನಿಂದಾಗಿ ರಾಯಲ್ಸ್ ತಂಡದ ನೆಟ್ ರನ್​ರೇಟ್ ಕೂಡ ಸಾಕಷ್ಟು ಸುಧಾರಿಸಿದೆ.

  MORE
  GALLERIES

 • 48

  IPL 2023 Playoffs: ಕೋಲ್ಕತ್ತಾ ಸೋಲಿನಿಂದ ಆರ್​ಸಿಬಿಗೆ ಲಾಭ, ಐಪಿಎಲ್​ ಪಾಯಿಂಟ್ ಟೇಬಲ್​ನಲ್ಲಿ ಬದಲಾವಣೆ

  ಹೀಗಾಗಿ ರಾಜಸ್ಥಾನ್​ ತಂಡ ಐದನೇ ಸ್ಥಾನದಿಂದ ನೇರವಾಗಿ ಮೂರನೇ ಸ್ಥಾನಕ್ಕೆ ಏರಿದೆ. ಇದರಿಂದಾಗಿ ಮುಂಬೈ ಇಂಡಿಯನ್ಸ್ 12 ಅಂಕದಿಂದ ನಾಲ್ಕನೇ ಹಾಗೂ ಲಕ್ನೋ ಸೂಪರ್ ಜೈಂಟ್ಸ್ 11 ಅಂಕದಿಂದ ಐದನೇ ಸ್ಥಾನ ಕುಸಿದಿದೆ.

  MORE
  GALLERIES

 • 58

  IPL 2023 Playoffs: ಕೋಲ್ಕತ್ತಾ ಸೋಲಿನಿಂದ ಆರ್​ಸಿಬಿಗೆ ಲಾಭ, ಐಪಿಎಲ್​ ಪಾಯಿಂಟ್ ಟೇಬಲ್​ನಲ್ಲಿ ಬದಲಾವಣೆ

  ಇನ್ನು, ರಾಜಸ್ಥಾನ 12 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 12 ಅಂಕ ಪಡೆದಿದೆ. ಆರ್​ಆರ್​ ನಿವ್ವಳ ರನ್​ರೇಟ್ (0.633) ಆಗಿದೆ, ಇದು ಎರಡನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ (0.493) ಗಿಂತ ಉತ್ತಮವಾಗಿದೆ.

  MORE
  GALLERIES

 • 68

  IPL 2023 Playoffs: ಕೋಲ್ಕತ್ತಾ ಸೋಲಿನಿಂದ ಆರ್​ಸಿಬಿಗೆ ಲಾಭ, ಐಪಿಎಲ್​ ಪಾಯಿಂಟ್ ಟೇಬಲ್​ನಲ್ಲಿ ಬದಲಾವಣೆ

  ಜೊತೆಗೆ, ಮುಂಬೈ ಇಂಡಿಯನ್ಸ್ ಕೂಡ 11 ಪಂದ್ಯಗಳಿಂದ ರಾಜಸ್ಥಾನಕ್ಕೆ ಸಮನಾದ 12 ಅಂಕಗಳನ್ನು ಹೊಂದಿದೆ. ಆದರೆ ನೆಟ್ ರನ್ ರೇಟ್ (-0.255)ದಿಂದಾಗಿ ಮುಂಬೈ ನಾಲ್ಕನೇ ಸ್ಥಾನದಲ್ಲಿದೆ.

  MORE
  GALLERIES

 • 78

  IPL 2023 Playoffs: ಕೋಲ್ಕತ್ತಾ ಸೋಲಿನಿಂದ ಆರ್​ಸಿಬಿಗೆ ಲಾಭ, ಐಪಿಎಲ್​ ಪಾಯಿಂಟ್ ಟೇಬಲ್​ನಲ್ಲಿ ಬದಲಾವಣೆ

  ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ನಂತರ, ಕೋಲ್ಕತ್ತಾ ನೈಟ್ ರೈಡರ್ಸ್ 6ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿದಿದೆ. ಕೆಕೆಆರ್ ಸೋಲಿನ ಲಾಭ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು 1 ಸ್ಥಾನ ಮೇಲೇರಿದೆ.

  MORE
  GALLERIES

 • 88

  IPL 2023 Playoffs: ಕೋಲ್ಕತ್ತಾ ಸೋಲಿನಿಂದ ಆರ್​ಸಿಬಿಗೆ ಲಾಭ, ಐಪಿಎಲ್​ ಪಾಯಿಂಟ್ ಟೇಬಲ್​ನಲ್ಲಿ ಬದಲಾವಣೆ

  ಸದ್ಯ ಆರ್‌ಸಿಬಿ 6ನೇ ಸ್ಥಾನದಲ್ಲಿದೆ. ಬೆಂಗಳೂರು, ಕೋಲ್ಕತ್ತಾ ಮತ್ತು ಪಂಜಾಬ್ 3 ತಂಡಗಳು ತಲಾ 10 ಅಂಕಗಳನ್ನು ಹೊಂದಿವೆ. ಇದರ ನಡುವೆ ಆರ್​ಸಿಬಿ ತನ್ನ ಮುಂದಿನ 3 ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದು, ಅದೂ ಸಹ ಉತ್ತಮ ರನ್​ರೇಟ್​ ಮೂಲಕ ಗೆಲ್ಲಬೇಕಿದೆ.

  MORE
  GALLERIES