IPL 2023 Tickets: ಎಲ್ಲಾ ಟೀಂನದ್ದೂ ಒಂದ್ ಲೆಕ್ಕ, ಆರ್‌ಸಿಬಿಯದ್ದೇ ಇನ್ನೊಂದ್ ಲೆಕ್ಕ! ಬೆಂಗಳೂರು ಪಂದ್ಯದ ಟಿಕೆಟ್ ರೇಟ್ ಕೇಳಿದ್ರೆ ಶಾಕ್ ಆಗುತ್ತೆ!
RCB 2023: ಐಪಿಎಲ್ 2023 ಆರಂಭಕ್ಕೆ ದಿನಗಣನೆ ಅಷ್ಟೇ ಬಾಕಿ ಉಳಿದಿವೆ. ಕೊರೋನಾ ಬಳಿಕ ಈ ಬಾರಿ ದೇಶಾದ್ಯಂತ 12 ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಅಲ್ಲದೇ ಇದೀಗ ಬೆಂಗಳೂರು ತಂಡದ ಪಂದ್ಯದ ಟಿಕೆಟ್ಗಳ ಖರೀದಿಗೆ ಅವಕಾಶ ನೀಡಲಾಗಿದೆ.
ಐಪಿಎಲ್ 2023 ಆರಂಭಕ್ಕೆ ದಿನಗಣನೆ ಅಷ್ಟೇ ಬಾಕಿ ಉಳಿದಿವೆ. ಕೊರೋನಾ ಬಳಿಕ ಈ ಬಾರಿ ದೇಶಾದ್ಯಂತ 12 ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಅಲ್ಲದೇ ಇದೀಗ ಬೆಂಗಳೂರು ತಂಡದ ಪಂದ್ಯದ ಟಿಕೆಟ್ಗಳ ಖರೀದಿಗೆ ಅವಕಾಶ ನೀಡಲಾಗಿದೆ.
2/ 8
ಆರ್‌ಸಿಬಿ ತಂಡ ತನ್ನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ಎದುರು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ. ಈ ಪಂದ್ಯದ ಎಲ್ಲಾ ಟಿಕೆಟ್ಗಳನ್ನು ಆರ್‌ಸಿಬಿ ಅಧಿಕೃತ ವೆಬ್ಸೈಟ್ ಮತ್ತು ಬುಕ್ ಮೈ ಶೋ ಮೂಲಕ ನೀವು ಖರೀದಿಸಬಹುದು.
3/ 8
ಆದರೆ ನೀವು ಬೆಂಗಳೂರು ಪಂದ್ಯವನ್ನು ನೋಡಬೇಕೆಂದಿದ್ದರೆ ದುಬಾರಿ ಬೆಲೆ ತೆರಬೇಕಿದೆ. ಐಪಿಎಲ್ ಪಂದ್ಯದ ಟಿಕೆಟ್ ಮಾರಾಟ ಆರಂಭವಾಗಿದ್ದು, ಇದರ ಆರಂಭಿಕ ಬೆಲೆ 2310 ಆಗಿದೆ. ಏಪ್ರಿಲ್ 2ರಂದು ಆರ್‌ಸಿಬಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಸೆಣೆಸಲಿದೆ.
4/ 8
ಆದರೆ, ಟಿಕೆಟ್ ದರವನ್ನು ನೋಡಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ಸಾಕಾಷ್ಟು ಟ್ರೋಲ್ಗಳೂ ಸಹ ಆಗುತ್ತಿದೆ.
5/ 8
ಬೆಂಗಳೂರು ಮತ್ತು ಮುಂಬೈ ನಡುವಿನ ಪಂದ್ಯದ ಟಿಕೆಟ್ ದರ 2310 ರೂ ಗಳಿಂದ ಪ್ರಾರಂಭವಾಗುತ್ತದೆ. ಗರಿಷ್ಠ ದರ 42350 ರೂ ಗಳಿಷ್ಟಿದೆ. ಈ ಟಿಕೆಟ್ ದರ ನೋಡಿ ಅಭಿಮಾನಿಗಳು ಈ ಬಾರಿ ಐಪಿಎಲ್ ಪಂದ್ಯಗಳನ್ನು ಮನೆಯಲ್ಲೇ ನೋಡುತ್ತೇವೆ ಎಂದೆಲ್ಲಾ ಹೇಳುತ್ತಿದ್ದಾರೆ. ಹೀಗಾಗಿ ಆರ್‌ಸಿಬಿ ಸಖತ್ ಟ್ರೋಲ್ ಆಗುತ್ತಿದೆ.
6/ 8
ಕೆಲವರು ನನ್ನ ಕಿಡ್ನಿ ತೆಗೆದುಕೊಂಡು ಟಿಕೆಟ್ ಕೊಡಿ ಎಂದೆಲ್ಲಾ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಈ ಬಾರಿ ಉಳಿದ ಫ್ರಾಂಚೈಸಿಗಳು ತಮ್ಮ ತಂಡದ ಪಂದ್ಯಗಳ ಟಿಕೆಟ್ ಬೆಲೆಯನ್ನು 900 ರೂ ಗಳಿಂದ ಆರಂಭಿಸಿವೆ, ಆದರೆ ಆರ್ ಸಿಬಿ ಮಾತ್ರ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದೆ.
7/ 8
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಪಂದ್ಯಗಳ ಟಿಕೆಟ್ ದರ ನೋಡುವುದಾದರೆ, 2,310 ರೂ. 3,300 ರೂ. 4,840 ರೂ. 6,049 ರೂ. 9,075 ರೂ. 9,679 ರೂ. 10,890 ರೂ. 24,200 ರೂ. 42,350 ರೂ ವರೆಗಿದೆ. ಈ ಟಿಕೆಟ್ ರೇಟ್ ನೊಡಿದ ಮೇಲೆ ಅಭಿಮಾನಿಗಳು ಶಾಕ್ ಆಗಿದ್ದಾರೆ.
8/ 8
ಕಳೆದ ಬಾರಿ ಅಂದರೆ ಕೊರೋನಾಗಿಂತ ಮೊದಲು ಪಂದ್ಯಗಳು ನಡೆದಾಗ ಸರಿಸುಮಾರು 800ರಿಂದ 900 ರೂ. ಆರಂಭಿಕ ಬೆಲೆಯ ಟಿಕೆಟ್ಗಳು ಲಭ್ಯವಿರುತ್ತಿದ್ದವು. ಆದರೆ ಇದೀಗ ಒಮ್ಮೆಲೆ ಟಿಕೆಟ್ ರೇಟ್ ಹೆಚ್ಚಿಸಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
First published:
18