IPL 2023: ಆರ್​ಸಿಬಿ ಪರ ಈ 5 ಆಟಗಾರರು ಮಿಂಚಿದರೆ ಈ ಸಲ ಕಪ್​ ಗೆಲ್ಲೋದು ಫಿಕ್ಸ್! ಆರೆಂಜ್​ ಕ್ಯಾಪ್​ ಗೆಲ್ತಾರಾ ಕಿಂಗ್​ ಕೊಹ್ಲಿ?​

IPL 2023 RCB: ಐಪಿಎಲ್​ 2023 ಸೀಸನ್ 12 ಸ್ಥಳಗಳಲ್ಲಿ ನಡೆಯಲಿದೆ. ತವರಿನಲ್ಲಿ ಅರ್ಧದಷ್ಟು ಪಂದ್ಯಗಳನ್ನು ಆಡಲಿದೆ. ಈಗಾಗಲೇ 10 ತಂಡಗಳು ಪೂರ್ವಸಿದ್ಧತಾ ಶಿಬಿರಗಳನ್ನು ಆರಂಭಿಸಿವೆ.

First published:

 • 110

  IPL 2023: ಆರ್​ಸಿಬಿ ಪರ ಈ 5 ಆಟಗಾರರು ಮಿಂಚಿದರೆ ಈ ಸಲ ಕಪ್​ ಗೆಲ್ಲೋದು ಫಿಕ್ಸ್! ಆರೆಂಜ್​ ಕ್ಯಾಪ್​ ಗೆಲ್ತಾರಾ ಕಿಂಗ್​ ಕೊಹ್ಲಿ?​

  ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಋತುವಿನ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 31 ರಂದು ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದೊಂದಿಗೆ ಐಪಿಎಲ್ 16ನೇ ಸೀಸನ್ ಅದ್ಧೂರಿಯಾಗಿ ಪ್ರಾರಂಭವಾಗಲಿದೆ.

  MORE
  GALLERIES

 • 210

  IPL 2023: ಆರ್​ಸಿಬಿ ಪರ ಈ 5 ಆಟಗಾರರು ಮಿಂಚಿದರೆ ಈ ಸಲ ಕಪ್​ ಗೆಲ್ಲೋದು ಫಿಕ್ಸ್! ಆರೆಂಜ್​ ಕ್ಯಾಪ್​ ಗೆಲ್ತಾರಾ ಕಿಂಗ್​ ಕೊಹ್ಲಿ?​

  ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಸೀಸನ್ ಮತ್ತೆ ಹಳೆಯ ಶೈಲಿಯಲ್ಲೇ ನಡೆಯಲಿದೆ. ಕೊರೊನಾದಿಂದಾಗಿ ಕಳೆದ ಮೂರು ಸೀಸನ್‌ಗಳು ಸರಿಯಾಗಿ ನಡೆಯಲಿಲ್ಲ. ಆದರೆ ಈ ಬಾರಿ ಎಂದಿನಂತೆ ಎಲ್ಲಾ ತಂಡಗಖಳ ತವರಿನಲ್ಲಿಯೂ ಪಂದ್ಯಗಳು ನಡೆಯಲಿದೆ.

  MORE
  GALLERIES

 • 310

  IPL 2023: ಆರ್​ಸಿಬಿ ಪರ ಈ 5 ಆಟಗಾರರು ಮಿಂಚಿದರೆ ಈ ಸಲ ಕಪ್​ ಗೆಲ್ಲೋದು ಫಿಕ್ಸ್! ಆರೆಂಜ್​ ಕ್ಯಾಪ್​ ಗೆಲ್ತಾರಾ ಕಿಂಗ್​ ಕೊಹ್ಲಿ?​

  ಐಪಿಎಲ್ 2023 ಸೀಸನ್ 12 ಸ್ಥಳಗಳಲ್ಲಿ ನಡೆಯಲಿದೆ. ತವರಿನಲ್ಲಿ ಅರ್ಧದಷ್ಟು ಪಂದ್ಯಗಳನ್ನು ಆಡುವುದು ಪ್ರತಿ ತಂಡಕ್ಕೂ ಸಾಮಾನ್ಯ ಅಂಶವಾಗಿದೆ. ಈಗಾಗಲೇ 10 ತಂಡಗಳು ಪೂರ್ವಸಿದ್ಧತಾ ಶಿಬಿರಗಳನ್ನು ಆರಂಭಿಸಿವೆ.

  MORE
  GALLERIES

 • 410

  IPL 2023: ಆರ್​ಸಿಬಿ ಪರ ಈ 5 ಆಟಗಾರರು ಮಿಂಚಿದರೆ ಈ ಸಲ ಕಪ್​ ಗೆಲ್ಲೋದು ಫಿಕ್ಸ್! ಆರೆಂಜ್​ ಕ್ಯಾಪ್​ ಗೆಲ್ತಾರಾ ಕಿಂಗ್​ ಕೊಹ್ಲಿ?​

  ಮೊದಲ ಸೀಸನ್‌ನಿಂದ ಐಪಿಎಲ್‌ನಲ್ಲಿ ಆಡುತ್ತಿದ್ದರೂ ಆರ್‌ಸಿಬಿ ಒಂದು ಬಾರಿಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಪ್ರತಿ ವರ್ಷ ಹಾಟ್ ಫೇವರಿಟ್ ಆಗಿ ಕಣಕ್ಕಿಳಿಯುತ್ತಿದೆ. ಆದರೆ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲುವ ನಿರೀಕ್ಷೆಯಿದೆ.

  MORE
  GALLERIES

 • 510

  IPL 2023: ಆರ್​ಸಿಬಿ ಪರ ಈ 5 ಆಟಗಾರರು ಮಿಂಚಿದರೆ ಈ ಸಲ ಕಪ್​ ಗೆಲ್ಲೋದು ಫಿಕ್ಸ್! ಆರೆಂಜ್​ ಕ್ಯಾಪ್​ ಗೆಲ್ತಾರಾ ಕಿಂಗ್​ ಕೊಹ್ಲಿ?​

  ಈ ಅನುಕ್ರಮದಲ್ಲಿ ಆರ್‌ಸಿಬಿ ತಂಡದ ಯಶಸ್ಸಿನಲ್ಲಿ ಐವರು ಆಟಗಾರರ ಪಾತ್ರ ನಿರ್ಣಾಯಕವಾಗಲಿದೆ. ಅವರೇ ತಂಡದ ಶಕ್ತಿಯಾಗಿದ್ದು, ಅದೇ ವೇಳೆ ದೌರ್ಬಲ್ಯವಾಗುವ ಸಾಧ್ಯತೆಯೂ ಇದೆ.

  MORE
  GALLERIES

 • 610

  IPL 2023: ಆರ್​ಸಿಬಿ ಪರ ಈ 5 ಆಟಗಾರರು ಮಿಂಚಿದರೆ ಈ ಸಲ ಕಪ್​ ಗೆಲ್ಲೋದು ಫಿಕ್ಸ್! ಆರೆಂಜ್​ ಕ್ಯಾಪ್​ ಗೆಲ್ತಾರಾ ಕಿಂಗ್​ ಕೊಹ್ಲಿ?​

  ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ಋತುವಿನಲ್ಲಿ ಅವರು ಕಳಪೆ ಪ್ರದರ್ಶನ ನೀಡಿದರು. ಆದರೆ ಇದೀಗ ಕೊಹ್ಲಿ ಮತ್ತೆ ಫಾರ್ಮ್​ಗೆ ಬಂದಿದ್ದಾರೆ. ಈ ಬಾರಿ ರನ್ ಗಳ ಸುರಿಮಳೆಗೈದು ತಮ್ಮ ತಂಡಕ್ಕೆ ಚೊಚ್ಚಲ ಐಪಿಎಲ್ ಪ್ರಶಸ್ತಿ ಮುಡಿಗೇರಿಸುವ ಸಂಕಲ್ಪದಲ್ಲಿ ಕೊಹ್ಲಿ ಕಣಕ್ಕಿಳಿಯಲಿದ್ದಾರೆ.

  MORE
  GALLERIES

 • 710

  IPL 2023: ಆರ್​ಸಿಬಿ ಪರ ಈ 5 ಆಟಗಾರರು ಮಿಂಚಿದರೆ ಈ ಸಲ ಕಪ್​ ಗೆಲ್ಲೋದು ಫಿಕ್ಸ್! ಆರೆಂಜ್​ ಕ್ಯಾಪ್​ ಗೆಲ್ತಾರಾ ಕಿಂಗ್​ ಕೊಹ್ಲಿ?​

  ಕಳೆದ ಋತುವಿನಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದ ಫಾಫ್ ಡು ಪ್ಲೆಸಿಸ್ ಚೆನ್ನಾಗಿ ಆಡಿರಲಿಲ್ಲ. ತನ್ನ ತಂಡವನ್ನು ಪ್ಲೇಆಫ್‌ಗೆ ಮುನ್ನಡೆಸಿದರು. ಆರಂಭಿಕರಾಗಿ, ಡು ಪ್ಲೆಸಿಸ್ ನಾಯಕರಾಗಿ ಉತ್ತಮ ಪ್ರದರ್ಶನ ನೀಡಿದರು.

  MORE
  GALLERIES

 • 810

  IPL 2023: ಆರ್​ಸಿಬಿ ಪರ ಈ 5 ಆಟಗಾರರು ಮಿಂಚಿದರೆ ಈ ಸಲ ಕಪ್​ ಗೆಲ್ಲೋದು ಫಿಕ್ಸ್! ಆರೆಂಜ್​ ಕ್ಯಾಪ್​ ಗೆಲ್ತಾರಾ ಕಿಂಗ್​ ಕೊಹ್ಲಿ?​

  ಗ್ಲೆನ್ ಮ್ಯಾಕ್ಸ್‌ವೆಲ್ ಟಿ20 ಸ್ಪೆಷಲಿಸ್ಟ್ ಆಗಿರುವ ಅವರು ಮಧ್ಯಮ ಓವರ್‌ಗಳಲ್ಲಿ ಮಿಂಚಿದರೆ ಆರ್‌ಸಿಬಿಗೆ ವರವಾಗಲಿದೆ. ಮ್ಯಾಕ್ಸ್ ವೆಲ್ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲೂ ಮಿಂಚಬೇಕಿದೆ.

  MORE
  GALLERIES

 • 910

  IPL 2023: ಆರ್​ಸಿಬಿ ಪರ ಈ 5 ಆಟಗಾರರು ಮಿಂಚಿದರೆ ಈ ಸಲ ಕಪ್​ ಗೆಲ್ಲೋದು ಫಿಕ್ಸ್! ಆರೆಂಜ್​ ಕ್ಯಾಪ್​ ಗೆಲ್ತಾರಾ ಕಿಂಗ್​ ಕೊಹ್ಲಿ?​

  ಕಳೆದ ಋತುವಿನಲ್ಲಿ ದಿನೇಶ್ ಕಾರ್ತಿಕ್ ಆರ್‌ಸಿಬಿಯ ಫಿನಿಶರ್ ಆಗಿ ಗುರುತಿಸಿಕೊಂಡಿದ್ದರು. ಯಾವುದೇ ನಿರೀಕ್ಷೆ ಇಲ್ಲದೆ ಕಣಕ್ಕಿಳಿದ ಕಾರ್ತಿಕ್ ಬ್ಯಾಟಿಂಗ್ ಮೂಲಕ ಮಿಂಚಿದ್ದರು.

  MORE
  GALLERIES

 • 1010

  IPL 2023: ಆರ್​ಸಿಬಿ ಪರ ಈ 5 ಆಟಗಾರರು ಮಿಂಚಿದರೆ ಈ ಸಲ ಕಪ್​ ಗೆಲ್ಲೋದು ಫಿಕ್ಸ್! ಆರೆಂಜ್​ ಕ್ಯಾಪ್​ ಗೆಲ್ತಾರಾ ಕಿಂಗ್​ ಕೊಹ್ಲಿ?​

  ಈ ಪಟ್ಟಿಯಲ್ಲಿ ಶ್ರೀಲಂಕಾದ ಲೆಗ್ ಸ್ಪಿನ್ನರ್ ಹಸರಂಗ ಕೊನೆಯ ಸ್ಥಾನದಲ್ಲಿದ್ದಾರೆ. ಕಳೆದ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರು. ಬ್ಯಾಟ್‌ನಲ್ಲೂ ಮಿಂಚಬಹುದು. ಈ ಐವರಲ್ಲಿ ಕನಿಷ್ಠ ಮೂವರು ಪ್ರತಿ ಪಂದ್ಯದಲ್ಲೂ ಮಿಂಚಿದರೆ ಆರ್‌ಸಿಬಿಗೆ ಪ್ಲೇಆಫ್‌ ತಲುಪುವುದು ಸುಲಭ.

  MORE
  GALLERIES