ಕ್ರಿಕೆಟ್ ಪಂದ್ಯ ನೋಡಲು ಹೋಗುತ್ತಿರುವ ಪ್ರೇಕ್ಷಕರು, ನಾಣ್ಯ, ಕ್ಯಾಮರಾ, ಹೆಲ್ಮೇಟ್, ಆಹಾರ ಪದಾರ್ಥಗಳು, ಗನ್ (ಶಸ್ತ್ರಾಸ್ತ್ರಗಳು), ನೀರಿನ ಬಾಟಲಿ, ಛತ್ರಿ, ಬ್ಯಾಗ್, ಚಾಕು (ಚೂಪಾದ ಯಾವುದೇ ರೀತಿಯ ವಸ್ತುಗಳು), ದೊಣ್ಣೆ (ಮರದ ಕಟ್ಟಿಗೆ), ಸಲ್ಫಿ ಸ್ಟಿಕ್, ಪವರ್ ಬ್ಯಾಂಕ್ ಮತ್ತು ಸಿಗರೇಟ್ ಲೈಟರ್ ಗಳನ್ನು ನಿಷೇದಿಸಲಾಗಿದೆ.