SRH ತಂಡದಲ್ಲಿ ಮಹತ್ವದ ಬದಲಾವಣೆ, IPL ಪ್ರಾರಂಭಕ್ಕೂ ಮುನ್ನ ಬದಲಾಗ್ತಿದ್ದಾರೆ ಕೋಚ್​

Sunrisers Hyderabad: ಐಪಿಎಲ್ 2023ರ ಸೀಸನ್ 16ರ ಆರಂಭಕ್ಕೂ ಮುನ್ನವೇ ಪ್ರತಿ ತಂಡಗಳಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ. ಅದರಲ್ಲಿಯೂ ಪ್ರಮುಖವಾಗಿ ಕೋಚ್​ಗಳ ಬದಲಾವಣೆ ಆಗುತ್ತಿದ್ದು, ಇದರ ಸಾಲಿಗೆ ಇದೀಗ ಹೈದರಾಬಾದ್ ತಂಡ ಸಹ ಸೇರಿಕೊಂಡಿದೆ.

First published: