Rohit Sharma: ರೋಹಿತ್ ಶರ್ಮಾ ಐಪಿಎಲ್ನಿಂದ ಹೊರಗುಳಿಯಲಿ, ಗವಾಸ್ಕರ್ ಶಾಕಿಂಗ್ ಹೇಳಿಕೆ
Rohit Sharma: ಗುಜರಾತ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಶೈಲಿ ಟೀಕೆಗೆ ಗುರಿಯಾಗುತ್ತಿದ್ದು, ಈ ಕುರಿತು ಟೀಂ ಇಂಡಿಯಾ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಸಹ ಮಾತನಾಡಿದ್ದಾರೆ.
ರೋಹಿತ್ ಶರ್ಮಾ ಕ್ರೀಸ್‌ನಲ್ಲಿರುವವರೆಗೂ ಎದುರಾಳಿಗಳ ಎದೆಯಲ್ಲಿ ನಡುಕ ಇರುತ್ತದೆ. ರೋಹಿತ್ ಶರ್ಮಾ ಕಳೆದ ಕೆಲವು ಐಪಿಎಲ್ ಸೀಸನ್‌ಗಳಿಂದ ಅಷ್ಟಾಗಿ ಆಡುತ್ತಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿಲ್ಲ.
2/ 8
ಗುಜರಾತ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಶೈಲಿ ಟೀಕೆಗೆ ಗುರಿಯಾಗಿದೆ. 208 ರನ್ ಚೇಸಿಂಗ್ ನಲ್ಲಿ ಇಶಾನ್ ಕಿಶನ್ ಜೊತೆ ಆರಂಭಿಕರಾಗಿ ಬಂದ ರೋಹಿತ್ ಚೆಂಡನ್ನು ಮುಟ್ಟಲು ತೊಂದರೆ ಅನುಭವಿಸಿದರು. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 8 ಎಸೆತಗಳನ್ನು ಎದುರಿಸಿ 2 ರನ್ ಗಳಿಸಿ ಔಟಾದರು.
3/ 8
ರೋಹಿತ್ ಶರ್ಮಾ IPL 2020 ಋತುವಿನಲ್ಲಿ ಐದನೇ ಬಾರಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಅತ್ಯಂತ ಯಶಸ್ವಿ ನಾಯಕ ಎಂಬ ದಾಖಲೆಯನ್ನು ನಿರ್ಮಿಸಿದರು. 2021ರ ಋತುವಿನಲ್ಲಿ ಕಡಿಮೆ ನಿವ್ವಳ ರನ್ ರೇಟ್‌ನಿಂದ ಪ್ಲೇಆಫ್‌ನಿಂದ ಹೊರಗುಳಿದ ಮುಂಬೈ, 2022ರ ಋತುವಿನಲ್ಲಿ 10 ಪಂದ್ಯಗಳನ್ನು ಕಳೆದುಕೊಂಡು ಕೊನೆಯ ಸ್ಥಾನದಲ್ಲಿ ಉಳಿದಿತ್ತು.
4/ 8
ಎರಡು ಋತುಗಳಲ್ಲಿ ಕೇವಲ ಒಂದು ಅರ್ಧಶತಕವನ್ನು ಗಳಿಸಿರುವ ರೋಹಿತ್ ಶರ್ಮಾ, ಐಪಿಎಲ್ 2023ರ ಋತುವಿನಲ್ಲಿ ಬ್ಯಾಟ್ಸ್‌ಮನ್ ಮತ್ತು ನಾಯಕನಾಗಿ ಪ್ರಭಾವ ಬೀರಲು ಸಾಧ್ಯವಾಗುತ್ತಿಲ್ಲ. ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಏಕೈಕ ಅರ್ಧ ಶತಕ ಸಿಡಿಸಿದ್ದು, 7 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿದೆ.
5/ 8
ಇದರೊಂದಿಗೆ ರೋಹಿತ್ ಫಾರ್ಮ್ ಬಗ್ಗೆ ಸುನಿಲ್ ಗವಾಸ್ಕರ್ ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ರೋಹಿತ್ ಶರ್ಮಾ ಅವರು ವಿರಾಮ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಗುಜರಾತ್ ಸೋಲಿನ ನಂತರ, ಸನ್ನಿ ಹಿಟ್‌ಮ್ಯಾನ್ ಉದ್ದೇಶಿಸಿ ಮಾತನಾಡಿದ್ದಾರೆ.
6/ 8
ರೋಹಿತ್ ವಿಶ್ರಾಂತಿ ಪಡೆಯುವ ಮೂಲಕ ಮತ್ತೆ ಹಳೆಯ ಶೈಲಿಗೆ ಮರಳಬಹುದು. ಇದು 35ರ ಹರೆಯದ ರೋಹಿತ್ ಗೆ ಲಾಭವಾಗಲಿದೆ. ರೋಹಿತ್ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ಕೂಡ ಹೊಸ ವಿಷಯಗಳನ್ನು ಕಲಿಯುವ ಅವಕಾಶವನ್ನು ಪಡೆಯುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ ಮತ್ತು ಇದು ಸಂಭವಿಸಿದಲ್ಲಿ, ಅವರ ಆಟದ ಶೈಲಿಯಲ್ಲಿ ಬದಲಾವಣೆಗಳಾಗಬಹುದು.
7/ 8
ನನ್ನ ಅಭಿಪ್ರಾಯದಲ್ಲಿ, ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಸಾಕಷ್ಟು ಬದಲಾವಣೆಗಳ ಅಗತ್ಯವಿದೆ. ರೋಹಿತ್ ಶರ್ಮಾ ಕೆಲ ಪಂದ್ಯಗಳಿಂದ ವಿರಾಮ್ ತೆಗೆದುಕೊಳ್ಳುವುದು ಉತ್ತಮ. ಇದರರ್ಥ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಇದೆ ಆದ್ದರಿಂದ ಅವರು ಉಳಿದಿರುವ ಪಂದ್ಯಗಳಲ್ಲಿ ಆಡುವ ಬದಲು ತಮ್ಮ ಫಾರ್ಮ್ ಪಡೆಯುವತ್ತ ಗಮನ ಹರಿಸಬೇಕು ಎಂದಿದ್ದಾರೆ.
8/ 8
ರೋಹಿತ್ ಶರ್ಮಾ ತುಂಬಾ ಸುಸ್ತಾದಂತೆ ಕಾಣುತ್ತಿದ್ದಾರೆ. ಈಗ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಬಗ್ಗೆ ಯೋಚಿಸುವುದು ಉತ್ತಮ. ಮುಂಬೈ ಇಂಡಿಯನ್ಸ್‌ಗೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಪವಾಡ ಆಗಬೇಕಿದೆ ಎಂದು ಹೇಳಿದ್ದಾರೆ.
First published:
18