SRH vs KKR: ನಂಬರ್​ 1 ಪಟ್ಟದ ಮೇಲೆ ಕೆಕೆಆರ್​ ಕಣ್ಣು, ಹೈದರಾಬಾದ್​ ತಂಡಕ್ಕೆ ಶುರುವಾಯ್ತು ರಿಂಕು ಫೀವರ್

SRH vs KKR: ನಾಲ್ಕು ದಿನಗಳ ಸುದೀರ್ಘ ವಿರಾಮದ ನಂತರ, ಏಡೆನ್ ಮಾರ್ಕ್ರಾಮ್ ನೇತೃತ್ವದ ಸನ್ ರೈಸರ್ಸ್ ಮತ್ತೊಂದು ಪಂದ್ಯಕ್ಕೆ ಸಿದ್ಧವಾಗಿದೆ. ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.

First published:

  • 18

    SRH vs KKR: ನಂಬರ್​ 1 ಪಟ್ಟದ ಮೇಲೆ ಕೆಕೆಆರ್​ ಕಣ್ಣು, ಹೈದರಾಬಾದ್​ ತಂಡಕ್ಕೆ ಶುರುವಾಯ್ತು ರಿಂಕು ಫೀವರ್

    ಐಪಿಎಲ್ 2023ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತೊಂದು ನಿರ್ಣಾಯಕ ಯುದ್ಧಕ್ಕೆ ಸಿದ್ಧವಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಸನ್ ರೈಸರ್ಸ್ ಹೈದರಾಬಾದ್. ಅಂತಿಮವಾಗಿ ಒಂದು ಗೆಲುವು ದಾಖಲಿಸಿದೆ.

    MORE
    GALLERIES

  • 28

    SRH vs KKR: ನಂಬರ್​ 1 ಪಟ್ಟದ ಮೇಲೆ ಕೆಕೆಆರ್​ ಕಣ್ಣು, ಹೈದರಾಬಾದ್​ ತಂಡಕ್ಕೆ ಶುರುವಾಯ್ತು ರಿಂಕು ಫೀವರ್

    ನಾಲ್ಕು ದಿನಗಳ ಸುದೀರ್ಘ ವಿರಾಮದ ಬಳಿಕ ಏಡನ್ ಮಾರ್ಕ್ರಾಮ್ ನಾಯಕತ್ವದ ಸನ್ ರೈಸರ್ಸ್ ಮತ್ತೊಂದು ಪಂದ್ಯಕ್ಕೆ ಸಜ್ಜಾಗಿದೆ. ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.

    MORE
    GALLERIES

  • 38

    SRH vs KKR: ನಂಬರ್​ 1 ಪಟ್ಟದ ಮೇಲೆ ಕೆಕೆಆರ್​ ಕಣ್ಣು, ಹೈದರಾಬಾದ್​ ತಂಡಕ್ಕೆ ಶುರುವಾಯ್ತು ರಿಂಕು ಫೀವರ್

    ಶ್ರೇಯಸ್ ಅಯ್ಯರ್ ಗಾಯಗೊಂಡು ಐಪಿಎಲ್‌ನಿಂದ ಹೊರಗುಳಿದ ನಂತರ ಕೆಕೆಆರ್ ದುರ್ಬಲವಾಗಿದೆ ಎಂದು ಎಲ್ಲರೂ ಭಾವಿಸಿದ್ದರು. ಸೋಲಿನೊಂದಿಗೆ ಸೀಸನ್ ಆರಂಭಿಸಿರುವ ಕೆಕೆಆರ್ ಸತತ ಗೆಲುವಿನೊಂದಿಗೆ ಭರ್ಜರಿ ಪ್ರದರ್ಶನ ನೀಡುತ್ತಿದೆ.

    MORE
    GALLERIES

  • 48

    SRH vs KKR: ನಂಬರ್​ 1 ಪಟ್ಟದ ಮೇಲೆ ಕೆಕೆಆರ್​ ಕಣ್ಣು, ಹೈದರಾಬಾದ್​ ತಂಡಕ್ಕೆ ಶುರುವಾಯ್ತು ರಿಂಕು ಫೀವರ್

    ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಿಂಕು ಸಿಂಗ್ ಸತತ ಸಿಕ್ಸರ್ ಗಳ ಮೂಲಕ ಅದ್ಭುತ ಗೆಲುವು ತಂದುಕೊಟ್ಟಿದ್ದರು. ಹೀಗಾಗಿ ಕೆಕೆಆರ್ ಅನ್ನು ಸೋಲಿಸಲು ಸನ್‌ರೈಸರ್ಸ್ ನಾಲ್ಕು ಆಟಗಾರರನ್ನು ಕಟ್ಟಿಹಾಕಬೇಕಾಗಿದೆ.

    MORE
    GALLERIES

  • 58

    SRH vs KKR: ನಂಬರ್​ 1 ಪಟ್ಟದ ಮೇಲೆ ಕೆಕೆಆರ್​ ಕಣ್ಣು, ಹೈದರಾಬಾದ್​ ತಂಡಕ್ಕೆ ಶುರುವಾಯ್ತು ರಿಂಕು ಫೀವರ್

    ಕೆಕೆಆರ್‌ನ ಸ್ಪಿನ್ ವಿಭಾಗ ಅತ್ಯಂತ ಬಲಿಷ್ಠವಾಗಿದೆ. ಈಡನ್ ಗಾರ್ಡನ್ ಸ್ಪಿನ್ ಗೆ ಸೂಕ್ತವಾದ ಪಿಚ್ ಎಂಬುದು ಎಲ್ಲರಿಗೂ ಗೊತ್ತು. ಲಕ್ನೋ ವಿರುದ್ಧದ ಹೋರಾಟದಲ್ಲಿ ಸನ್ ರೈಸರ್ಸ್ ಬ್ಯಾಟ್ಸ್​ಮನ್ ಗಳಿಗೆ ಸ್ಪಿನ್ ಸಾಕಷ್ಟು ತೊಂದರೆ ನೀಡಿತ್ತು.

    MORE
    GALLERIES

  • 68

    SRH vs KKR: ನಂಬರ್​ 1 ಪಟ್ಟದ ಮೇಲೆ ಕೆಕೆಆರ್​ ಕಣ್ಣು, ಹೈದರಾಬಾದ್​ ತಂಡಕ್ಕೆ ಶುರುವಾಯ್ತು ರಿಂಕು ಫೀವರ್

    ಕೆಕೆಆರ್ ತಂಡವು ಸುನಿಲ್ ನರೈನ್, ವರುಣ್ ಚಕ್ರವರ್ತಿ ಮತ್ತು ಸುಯಾಶ್ ಶರ್ಮಾ ರೂಪದಲ್ಲಿ ಮೂವರು ಸ್ಪಿನ್ನರ್‌ಗಳನ್ನು ಹೊಂದಿದೆ. ಅಂದರೆ 12 ಓವರ್ ಗಳಿಗೆ ಸನ್ ರೈಸರ್ಸ್ ಆಟಗಾರರು ಸ್ಪಿನ್ ಎದುರಿಸಬೇಕಾಗುತ್ತದೆ. ಸನ್ ರೈಸರ್ಸ್ ಸಮರ್ಥವಾಗಿ ಆಡಿದರೆ ಮಾತ್ರ ದೊಡ್ಡ ಮೊತ್ತ ಗಳಿಸುವ ಅವಕಾಶವಿದೆ.

    MORE
    GALLERIES

  • 78

    SRH vs KKR: ನಂಬರ್​ 1 ಪಟ್ಟದ ಮೇಲೆ ಕೆಕೆಆರ್​ ಕಣ್ಣು, ಹೈದರಾಬಾದ್​ ತಂಡಕ್ಕೆ ಶುರುವಾಯ್ತು ರಿಂಕು ಫೀವರ್

    ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಿಂಕು ಸಿಂಗ್ ಒಂದು ರೇಂಜ್ ನಲ್ಲಿ ಸಿಡಿದಿದ್ದಾರೆ. ಅವರು ಅಸಾಧ್ಯವಾದುದನ್ನು ಸಾಧ್ಯವಾಗಿಸಿದರು. ಫಿನಿಶರ್ ಆಗಿ ರಿಂಕು ಸಿಂಗ್ ಸೂಪರ್ ಫಾರ್ಮ್ ನಲ್ಲಿದ್ದಾರೆ. ಅವರನ್ನೂ ಕಡಿಮೆ ಸ್ಕೋರ್‌ಗೆ ಔಟ್ ಮಾಡಬೇಕು.

    MORE
    GALLERIES

  • 88

    SRH vs KKR: ನಂಬರ್​ 1 ಪಟ್ಟದ ಮೇಲೆ ಕೆಕೆಆರ್​ ಕಣ್ಣು, ಹೈದರಾಬಾದ್​ ತಂಡಕ್ಕೆ ಶುರುವಾಯ್ತು ರಿಂಕು ಫೀವರ್

    ಈ ನಾಲ್ವರ ಜೊತೆಗೆ ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್ ಮತ್ತು ನಿತೀಶ್ ರಾಣಾ ಕೂಡ ಉತ್ತಮ ಫಾರ್ಮ್​ನಲ್ಲಿದ್ದಾರೆ. ಆರಂಭದಲ್ಲಿ ಜೋರಾಗಿ ಆಡಿದರೆ ರಿಂಕು ಸಿಂಗ್ ಪಂದ್ಯ ಮುಗಿಸುವ ಸಾಧ್ಯತೆ ಇದೆ. ಫಾರ್ಮ್‌ನಲ್ಲಿ ರಸೆಲ್ ಇಲ್ಲದಿರುವುದು ಸನ್‌ರೈಸರ್ಸ್‌ಗೆ ಕೊಂಚ ಸಮಸ್ಯೆ ಕಡಿಮೆ ಆಗಲಿದೆ.

    MORE
    GALLERIES