IPL 2023: ಐಪಿಎಲ್ 2023ರಲ್ಲಿ ಈ 5 ಆಟಗಾರರು ಅಬ್ಬರಿಸೋದು ಫಿಕ್ಸ್, ಭವಿಷ್ಯ ನುಡಿದ ದಾದಾ

IPL 2023: ಐಪಿಎಲ್‌ನಲ್ಲಿ ಮಿಂಚಿ ಟೀಂ ಇಂಡಿಯಾಕ್ಕೆ ಆಯ್ಕೆಯಾದವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಅವರಲ್ಲಿ ಕೆಲವರು ತಮ್ಮ ಸ್ಥಾನವನ್ನು ಉಳಿಸಿಕೊಂಡರೆ ಇತರರು ಕಣ್ಮರೆಯಾಗಿದ್ದಾರೆ.

First published:

  • 17

    IPL 2023: ಐಪಿಎಲ್ 2023ರಲ್ಲಿ ಈ 5 ಆಟಗಾರರು ಅಬ್ಬರಿಸೋದು ಫಿಕ್ಸ್, ಭವಿಷ್ಯ ನುಡಿದ ದಾದಾ

    ಕ್ರಿಕೆಟ್‌ನ ಮುಖವನ್ನೇ ಬದಲಿಸಿದ ಕೀರ್ತಿ ಐಪಿಎಲ್‌ಗೆ ಸಲ್ಲುತ್ತದೆ. 2008 ರಲ್ಲಿ ಕ್ರಿಕೆಟ್ ಪ್ರವೇಶಿಸಿದ ಈ ಲೀಗ್ ಸೂಪರ್ ಸಕ್ಸಸ್ ಆಯಿತು. ಐಪಿಎಲ್‌ನಲ್ಲಿ ಮಿಂಚಿದರೆ ಟೀಂ ಇಂಡಿಯಾದಲ್ಲಿ ಕೂಡ ಆಡುವುದು ಸುಲಭವಾಯಿತು.

    MORE
    GALLERIES

  • 27

    IPL 2023: ಐಪಿಎಲ್ 2023ರಲ್ಲಿ ಈ 5 ಆಟಗಾರರು ಅಬ್ಬರಿಸೋದು ಫಿಕ್ಸ್, ಭವಿಷ್ಯ ನುಡಿದ ದಾದಾ

    ಐಪಿಎಲ್‌ನಲ್ಲಿ ಮಿಂಚಿ ಟೀಂ ಇಂಡಿಯಾಕ್ಕೆ ಆಯ್ಕೆಯಾದವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಅವರಲ್ಲಿ ಕೆಲವರು ತಮ್ಮ ಸ್ಥಾನವನ್ನು ಉಳಿಸಿಕೊಂಡರೆ ಇನ್ನು ಇತರರು ಕಣ್ಮರೆಯಾಗಿದ್ದಾರೆ.

    MORE
    GALLERIES

  • 37

    IPL 2023: ಐಪಿಎಲ್ 2023ರಲ್ಲಿ ಈ 5 ಆಟಗಾರರು ಅಬ್ಬರಿಸೋದು ಫಿಕ್ಸ್, ಭವಿಷ್ಯ ನುಡಿದ ದಾದಾ

    ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಅರ್ಶ್ ದೀಪ್ ಸಿಂಗ್, ವರುಣ್ ಚಕ್ರವರ್ತಿ ಮತ್ತು ವೆಂಕಟೇಶ್ ಅಯ್ಯರ್ ಐಪಿಎಲ್‌ನಲ್ಲಿ ಮಿಂಚಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದವರು. ಆದರೆ ವರುಣ್ ಚಕ್ರವರ್ತಿ ಮತ್ತು ವೆಂಕಟೇಶ್ ಅಯ್ಯರ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

    MORE
    GALLERIES

  • 47

    IPL 2023: ಐಪಿಎಲ್ 2023ರಲ್ಲಿ ಈ 5 ಆಟಗಾರರು ಅಬ್ಬರಿಸೋದು ಫಿಕ್ಸ್, ಭವಿಷ್ಯ ನುಡಿದ ದಾದಾ

    ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಈ ಬಾರಿಯ ಐಪಿಎಲ್ ಕುರಿತು ಪ್ರಮುಖ ಕಾಮೆಂಟ್ ಮಾಡಿದ್ದಾರೆ. ಐಪಿಎಲ್‌ನಲ್ಲಿ ಐಕಾನ್ ಆಟಗಾರರಾದ ಧೋನಿ, ಕೊಹ್ಲಿ, ರೋಹಿತ್ ಶರ್ಮಾ ಇನ್ನೆರಡು ಮೂರು ವರ್ಷಗಳಲ್ಲಿ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದು ಖಚಿತ.

    MORE
    GALLERIES

  • 57

    IPL 2023: ಐಪಿಎಲ್ 2023ರಲ್ಲಿ ಈ 5 ಆಟಗಾರರು ಅಬ್ಬರಿಸೋದು ಫಿಕ್ಸ್, ಭವಿಷ್ಯ ನುಡಿದ ದಾದಾ

    ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಐಪಿಎಲ್​ನ ಸ್ಟಾರ್​ ಆಟಗಾರರ ಬಗ್ಗೆ ಅವರು ಹೇಳಿದ್ದಾರೆ. ಸೂರ್ಯಕುಮಾರ್ ಯಾದವ್ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು ಕಿರೀಟವಿಲ್ಲದ ಮಹಾರಾಜರಂತೆ ಐಪಿಎಲ್ ಅನ್ನು ಆಳುತ್ತಾರೆ ಎಂದು ಅವರು ಹೇಳಿದ್ದಾರೆ.

    MORE
    GALLERIES

  • 67

    IPL 2023: ಐಪಿಎಲ್ 2023ರಲ್ಲಿ ಈ 5 ಆಟಗಾರರು ಅಬ್ಬರಿಸೋದು ಫಿಕ್ಸ್, ಭವಿಷ್ಯ ನುಡಿದ ದಾದಾ

    ಅವರ ಜೊತೆಗೆ ರಿಷಭ್​ ಪಂತ್, ಪೃಥ್ವಿ ಶಾ, ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್ ಮತ್ತು ಉಮ್ರಾನ್ ಮಲಿಕ್ ಅವರನ್ನು ಆಯ್ಕೆ ಮಾಡಿದ್ದಾರೆ. ಭವಿಷ್ಯದ ಐಪಿಎಲ್ ಅವರಿಗೆ ಸೇರಿದ್ದು ಎಂದು ಪ್ರತಿಕ್ರಿಯಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಋತುವಿನ ವೇಳಾಪಟ್ಟಿ ಈಗಾಗಲೇ ಇಲ್ಲಿದೆ.

    MORE
    GALLERIES

  • 77

    IPL 2023: ಐಪಿಎಲ್ 2023ರಲ್ಲಿ ಈ 5 ಆಟಗಾರರು ಅಬ್ಬರಿಸೋದು ಫಿಕ್ಸ್, ಭವಿಷ್ಯ ನುಡಿದ ದಾದಾ

    ಪಂದ್ಯಾವಳಿಯು ಮಾರ್ಚ್ 31 ರಿಂದ ಮೇ 28ರ ವರೆಗೆ 12 ಸ್ಥಳಗಳಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ.

    MORE
    GALLERIES