ಸಿರಾಜ್ ಅವರೇ ತುಂಬಾ ಒಳ್ಳೆಯವರು ಎಂದು ಹೆಸರುವಾಸಿ. ಅವರು ಯಾವಾಗಲೂ ತನ್ನ ವಿರೋಧಿಗಳಿಗೆ ಸೌಜನ್ಯದಿಂದ ವರ್ತಿಸುತ್ತಾರೆ. ಈ ಹಿಂದೆ ಇಂಗ್ಲೆಂಡ್ ಪ್ರವಾಸದ ವೇಳೆ ಬುಮ್ರಾ ಬಾರಿಸಿದ ಚೆಂಡು ಬೌಲರ್‌ನ ತಲೆಗೆ ತಾಗಿದಾಗ ರನ್‌ಗಾಗಿ ಪ್ರಯತ್ನಿಸದೆ ಬೌಲರ್‌ನ ಆರೋಗ್ಯದ ಬಗ್ಗೆ ಮೊಲದು ಗಮನ ಹರಿಸಿದ್ದರು. ಆದರೆ ಈ ಸೀಸನ್‌ನಲ್ಲಿ ಸಿರಾಜ್ ತಮ್ಮ ತಾಳ್ಮೆಯನ್ನು ಪದೇ ಪದೇ ಕಲೆದುಕೊಳ್ಳುತ್ತಿದ್ದಾರೆ.