IPL 2023: ಕೊಹ್ಲಿ, ರೋಹಿತ್ ಅಷ್ಟೇ ಯಾಕೆ ಧೋನಿಗೂ ಸಾಧ್ಯವಾಗದ ದಾಖಲೆ ಬರೆದ ಸಂಜು ಸ್ಯಾಮ್ಸನ್​!

IPL 2023: ರಾಜಸ್ಥಾನ್ ರಾಯಲ್ಸ್ ಪರ ಸಂಜು ಸ್ಯಾಮ್ಸನ್ 32 ಎಸೆತಗಳಲ್ಲಿ 55 ರನ್ ಗಳಿಸಿದರು. ಇದರಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ಗಳಿವೆ. ಸ್ಯಾಮ್ಸನ್ ಅವರೊಂದಿಗೆ ಜೋಸ್ ಬಟ್ಲರ್ (22 ಎಸೆತಗಳಲ್ಲಿ 54; 7 ಬೌಂಡರಿ, 3 ಸಿಕ್ಸರ್) ಮತ್ತು ಜೈಸ್ವಾಲ್ (37 ಎಸೆತಗಳಲ್ಲಿ 54; 9 ಬೌಂಡರಿ) ಅರ್ಧಶತಕಗಳೊಂದಿಗೆ ಮಿಂಚಿದರು.

First published:

  • 17

    IPL 2023: ಕೊಹ್ಲಿ, ರೋಹಿತ್ ಅಷ್ಟೇ ಯಾಕೆ ಧೋನಿಗೂ ಸಾಧ್ಯವಾಗದ ದಾಖಲೆ ಬರೆದ ಸಂಜು ಸ್ಯಾಮ್ಸನ್​!

    ಇಂಡಿಯನ್ ಪ್ರೀಮಿಯರ್ ಲೀಗ್ 2023 ಋತುವಿನಲ್ಲಿ, ಕಳೆದ ವರ್ಷದ ರನ್ನರ್ ಅಪ್ ರಾಜಸ್ಥಾನ್ ರಾಯಲ್ಸ್ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನವನ್ನು ತೋರಿಸಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 72 ರನ್ ಗಳ ಜಯ ಸಾಧಿಸಿತ್ತು.

    MORE
    GALLERIES

  • 27

    IPL 2023: ಕೊಹ್ಲಿ, ರೋಹಿತ್ ಅಷ್ಟೇ ಯಾಕೆ ಧೋನಿಗೂ ಸಾಧ್ಯವಾಗದ ದಾಖಲೆ ಬರೆದ ಸಂಜು ಸ್ಯಾಮ್ಸನ್​!

    ರಾಜಸ್ಥಾನ್ ರಾಯಲ್ಸ್ ಪರ ಸಂಜು ಸ್ಯಾಮ್ಸನ್ 32 ಎಸೆತಗಳಲ್ಲಿ 55 ರನ್ ಗಳಿಸಿದರು. ಇದರಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ಗಳಿವೆ. ಸ್ಯಾಮ್ಸನ್ ಅವರೊಂದಿಗೆ ಜೋಸ್ ಬಟ್ಲರ್ (22 ಎಸೆತಗಳಲ್ಲಿ 54; 7 ಬೌಂಡರಿ, 3 ಸಿಕ್ಸರ್) ಮತ್ತು ಜೈಸ್ವಾಲ್ (37 ಎಸೆತಗಳಲ್ಲಿ 54; 9 ಬೌಂಡರಿ) ಅರ್ಧಶತಕಗಳೊಂದಿಗೆ ಮಿಂಚಿದರು.

    MORE
    GALLERIES

  • 37

    IPL 2023: ಕೊಹ್ಲಿ, ರೋಹಿತ್ ಅಷ್ಟೇ ಯಾಕೆ ಧೋನಿಗೂ ಸಾಧ್ಯವಾಗದ ದಾಖಲೆ ಬರೆದ ಸಂಜು ಸ್ಯಾಮ್ಸನ್​!

    ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಪರೂಪದ ದಾಖಲೆ ಬರೆದಿದ್ದಾರೆ. ಸನ್ ರೈಸರ್ಸ್ ವಿರುದ್ಧ 700ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಇದುವರೆಗೆ ಸಂಜು ಸ್ಯಾಮ್ಸನ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 725 ರನ್ ಗಳಿಸಿದ್ದಾರೆ.

    MORE
    GALLERIES

  • 47

    IPL 2023: ಕೊಹ್ಲಿ, ರೋಹಿತ್ ಅಷ್ಟೇ ಯಾಕೆ ಧೋನಿಗೂ ಸಾಧ್ಯವಾಗದ ದಾಖಲೆ ಬರೆದ ಸಂಜು ಸ್ಯಾಮ್ಸನ್​!

    ಸಂಜು ಸ್ಯಾಮ್ಸನ್ ನಂತರ ವಿರಾಟ್ ಕೊಹ್ಲಿ 569 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ಋತುವಿಗೂ ಮುನ್ನ ವಿರಾಟ್ ಕೊಹ್ಲಿ ಸನ್ ರೈಸರ್ಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಆದರೆ ಸಂಜು ಕಳೆದ ಋತುವಿನಲ್ಲಿ ಆ ದಾಖಲೆಯನ್ನು ಹಿಂದಿಕ್ಕಿದ್ದರು.

    MORE
    GALLERIES

  • 57

    IPL 2023: ಕೊಹ್ಲಿ, ರೋಹಿತ್ ಅಷ್ಟೇ ಯಾಕೆ ಧೋನಿಗೂ ಸಾಧ್ಯವಾಗದ ದಾಖಲೆ ಬರೆದ ಸಂಜು ಸ್ಯಾಮ್ಸನ್​!

    ಸಂಜು ಸ್ಯಾಮನ್ಸ್ ತಮ್ಮ ಇತ್ತೀಚಿನ 55 ರನ್‌ಗಳೊಂದಿಗೆ 700 ಕ್ಲಬ್‌ಗೆ ಸೇರಿದರು. ಶೇನ್ ವ್ಯಾಟ್ಸನ್ (566 ರನ್) ನಂತರ ಸಂಜು ಸ್ಯಾಮ್ಸನ್, ಕೊಹ್ಲಿ, ಎಬಿ ಡಿವಿಲಿಯರ್ಸ್ (540 ರನ್) ಮತ್ತು ಅಂಬಟಿ ರಾಯುಡು (540 ರನ್) ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

    MORE
    GALLERIES

  • 67

    IPL 2023: ಕೊಹ್ಲಿ, ರೋಹಿತ್ ಅಷ್ಟೇ ಯಾಕೆ ಧೋನಿಗೂ ಸಾಧ್ಯವಾಗದ ದಾಖಲೆ ಬರೆದ ಸಂಜು ಸ್ಯಾಮ್ಸನ್​!

    ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ನ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದು ಇದು ಸತತ 4ನೇ ಬಾರಿ. ಅವರು 2020 ರಲ್ಲಿ 74 ರನ್, 2021 ರಲ್ಲಿ 119 ರನ್​ . 2022 ರಲ್ಲಿ 55 ರನ್​. 2023 ರಲ್ಲಿ 55 ರನ್​ ಬಾರಿಸಿದರು

    MORE
    GALLERIES

  • 77

    IPL 2023: ಕೊಹ್ಲಿ, ರೋಹಿತ್ ಅಷ್ಟೇ ಯಾಕೆ ಧೋನಿಗೂ ಸಾಧ್ಯವಾಗದ ದಾಖಲೆ ಬರೆದ ಸಂಜು ಸ್ಯಾಮ್ಸನ್​!

    ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಬಲವಾಗಿ ಕಾಣುತ್ತಿದ್ದಾರೆ. ಬಟ್ಲರ್, ಜೈಸ್ವಾಲ್ ಮತ್ತು ಸ್ಯಾಮ್ಸನ್ ಬ್ಯಾಟಿಂಗ್‌ನಲ್ಲಿ ಫಾರ್ಮ್‌ನಲ್ಲಿದ್ದಾರೆ.ಅಶ್ವಿನ್, ಚಾಹಲ್ ಮತ್ತು ಬೌಲ್ಟ್ ಬೌಲಿಂಗ್‌ನಲ್ಲಿಯೂ ಮಿಂಚುತ್ತಿದ್ದಾರೆ.

    MORE
    GALLERIES